ವಿಶ್ವಕಪ್ನಲ್ಲಿ ರೋಹಿತ್ ಪಡೆಯ ಮೇಲೆ ಹೆಚ್ಚಿದ ನಿರೀಕ್ಷೆ
ನಿರೀಕ್ಷೆಯನ್ನ ಹುಸಿಗೊಳಿಸಲಿದ್ದಾರಾ ಈ ಅಂಪೈರ್ಗಳು
ಟೀಂ ಇಂಡಿಯಾದ ಪಾಲಿಗೆ ‘ಶನಿ’ಗಳಾಗಿ ಕಾಡ್ಬೋದಾ ಇವರು?
ಇಂದು ಭಾರತಕ್ಕೆ ಅದೃಷ್ಟವೋ? ದುರಾದೃಷ್ಟವೋ? ಆದರೆ ಈ ಅಂಪೈರ್ಗಳಿದ್ದರೆ ಟೀಂ ಇಂಡಿಯಾಗೆ ಕೊಂಚ ಹಿನ್ನಡೆಯಾಗುವ ಸಾಧ್ಯತೆ ಪಕ್ಕಾ ಇದೆ. ಅಂದಹಾಗೆಯೇ ಇಂಡಿಯಾ vs ಆಸ್ಟ್ರೇಲಿಯಾ ಪಂದ್ಯದ ಮ್ಯಾಚ್ ಅಂಪೈರ್ ಮತ್ತು ಮ್ಯಾಚ್ ರೆಫರಿಗಳ ಹೆಸರು ಬಹಿರಂಗವಾಗಿದೆ.
ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಫೈನಲ್ ಪಂದ್ಯದ ಭಾರೀ ನಿರೀಕ್ಷೆಗಳಿದೆ. ಇಂದಿನ ಪಂದ್ಯದಲ್ಲಿ ರಿಚರ್ಡ್ ಇಲ್ಲಿಂಗ್‌ವರ್ತ್ (ಇಂಗ್ಲೆಂಡ್) ಮತ್ತು ರಿಚರ್ಡ್ ಕ್ಯಾಟಲ್‌ಬರೋ (ಇಂಗ್ಲೆಂಡ್) ಫೀಲ್ಡ್ ಅಂಪೈರ್‌ಗಳಾಗಿ ಕಾರ್ಯ ನಿರ್ವಹಿಸಲಿದ್ದಾರೆ. ಮೂರನೇ ಅಂಪೈರಿಂಗ್ ಜವಾಬ್ದಾರಿಯನ್ನು ವೆಸ್ಟ್ ಇಂಡೀಸ್ ನ ಜೋಯಲ್ ವಿಲ್ಸನ್ಗೆ ವಹಿಸಲಾಗಿದೆ. ಕ್ರಿಸ್ ಗಫ್ನಿ (ನ್ಯೂಜಿಲೆಂಡ್) ನಾಲ್ಕನೇ ಅಂಪೈರ್ ಆಗಿರುತ್ತಾರೆ. ಮ್ಯಾಚ್ ರೆಫರಿ ಜಿಂಬಾಬ್ವೆಯ ಆಂಡಿ ಪೈಕ್ರಾಫ್ಟ್ ಆಗಿರುತ್ತಾರೆ.
ಇದನ್ನು ಓದಿ: World Cup 2023: ಯಾರಿಗುಂಟು.. ಯಾರಿಗಿಲ್ಲ! ಭಾರತ ಗೆದ್ದರೆ 100 ಕೋಟಿ ರೂಪಾಯಿ ನೀಡುತ್ತೇನೆಂದ ಆಸ್ಟ್ರೋಟಾಕ್ ಸಿಇಒ!
ರಿಚರ್ಡ್ ಕ್ಯಾಟಲ್‌ಬರೋ ಬಗ್ಗೆ ಟೀಂ ಇಂಡಿಯಾ ಕ್ರಿಕೆಟ್ ಅಭಿಮಾನಿಗಳಿಗೆ ಕೊಂಚ ಬೇಸರವಿದೆ. ಯಾಕೆಂದರೆ ನ್ಯೂಜಿಲೆಂಡ್ ವಿರುದ್ಧದ 2019ರ ವಿಶ್ವಕಪ್, ಸೆಮಿ-ಫೈನಲ್ ಮತ್ತು ಟಿ-20 ವಿಶ್ವಕಪ್ (2021) ಪಂದ್ಯದಲ್ಲಿ ಆನ್-ಫೀಲ್ಡ್ ಅಂಪೈರ್ ಆಗಿದ್ದರು. ಈ ಪಂದ್ಯಗಳಲ್ಲಿ ಟೀಂ ಇಂಡಿಯಾ ಸೋತಿತ್ತು.

ಇಲ್ಲಿಂಗ್‌ವರ್ತ್ ಕೂಡ ಮಾಜಿ ಕ್ರಿಕೆಟಿಗರಾಗಿದ್ದರು. ಆದರೆ ಇಂದಿನ ಪಂದ್ಯದಲ್ಲಿ ಫೀಲ್ಡ್ ಅಂಪೈರ್ ಆಗಿ ಕಾಣಿಸಿಕೊಳ್ಳಲಿದ್ದಾರೆ. 60 ವರ್ಷದ ಇವರು ಇಂಗ್ಲೆಂಡ್ ಪರ 9 ಟೆಸ್ಟ್ ಮತ್ತು 25 ಏಕದಿನ ಪಂದ್ಯ ಆಡಿದ್ದಾರೆ. 49 ವಿಕೆಟ್ ಪಡೆದಿದ್ದಾರೆ. 1992ರಲ್ಲಿ ವಿಶ್ವಕಪ್ ಗೆಲ್ಲುವ ಮೂಲಕ ತಂಡದ ಭಾಗವಾಗಿದ್ದರು.
ಟೀಂ ಇಂಡಿಯಾದ ಮೇಲೆ ನಿರೀಕ್ಷೆ ಹೆಚ್ಚಿದೆ. ಅದರಲ್ಲೂ ಈ ಬಾರಿ ಆಡಿರುವ 9 ಪಂದ್ಯಗಳಲ್ಲಿ 9 ಕೂಡ ಜಯ ಸಾಧಿಸಿದೆ. ಹಾಗಾಗಿ ಫೈನಲ್ನಲ್ಲೂ ಆಸೀಸ್ ತಂಡವನ್ನು ಸೋಲಿಸಲಿದೆ ಎಂಬ ನಿರೀಕ್ಷೆ ಎಲ್ಲರದ್ದಾಗಿದೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ