newsfirstkannada.com

INDvsAUS: ಆಸೀಸ್​ಗೆ 240 ರನ್​ಗಳ ಸಾಧಾರಣ ಸವಾಲೆಸೆದ ಟೀಂ ಇಂಡಿಯಾ.. ಕಾಂಗರೂಗಳ ದಾಳಿಗೆ ರೋಹಿತ್​ ಪಡೆ ಸುಸ್ತು

Share :

19-11-2023

    ಆಸೀಸ್​ ಅಬ್ಬರಕ್ಕೆ ತರಗೆಲೆಯಂತೆ ಉರುಳಿದ ಆಟಗಾರರು

    ಕೊಹ್ಲಿ, ರೋಹಿತ್​ ಮೇಲಿನ ನೀರಿಕ್ಷೆ ಎಲ್ಲವೂ ಹುಸಿ

    ವಿಶ್ವ ಕಪ್​ ಟ್ರೋಫಿ ಗೆಲ್ಲುತ್ತಾ ಟೀಂ ಇಂಡಿಯಾ?

INDvsAUS: ಇಂದು ಟೀಂ ಇಂಡಿಯಾ ಮತ್ತು ಆಸೀಸ್​ ನಡುವೆ ಫೈನಲ್​ ಪಂದ್ಯ ನಡೆಯುತ್ತಿದೆ. ಟಾಸ್ ಸೋತು ​ಬ್ಯಾಟಿಂಗ್​ ಇಳಿದ ರೋಹಿತ್​ ಪಡೆ ತರಲೆಗೆಯಂತೆ ವಿಕೆಟ್​ ಒಪ್ಪಿಸುತ್ತಾ, ಕೊನೆಗೆ 240 ರನ್​ ಬಾರಿಸುವ ಮೂಲಕ ಆಸೀಸ್​ಗೆ ಸಾಧಾರಣ ಸವಾಲೆಸೆದಿದೆ.

ಆರಂಭಿಕ ಬ್ಯಾಟ್ಸ್​ಮನ್​ ರೋಹಿತ್​ ಮೇಲೆ ನಿರೀಕ್ಷೆ ಬೆಟ್ಟದಷ್ಟಿತ್ತಾದರು, 31 ಎಸೆತಕ್ಕೆ ಮೂರು ಸಿಕ್ಸ್​ 4 ಫೋರ್​ ಬಾರಿಸುವ ಮೂಲಕ 47 ರನ್​ ಬಾರಿಸಿ, ಮಾಕ್ಸ್​ವೆಲ್​  ಎಸೆತಕ್ಕೆ ಕ್ಯಾಚ್​ ನೀಡಿ ಔಟ್​ ಆದರು. ಅತ್ತ ಶುಭ್ಮನ್ ಮೇಲಿನ ನಿರೀಕ್ಷೆ ನೀರಿನಲ್ಲಿ ಹೋಮ ಮಾಡಿದ ಹಾಗಾಯ್ತು. ಕಾರಣ 7 ಎಸೆತಕ್ಕೆ 4 ರನ್​ ಬಾರಿಸಿ ಮಿಚೆಲ್​ ಎಸೆತಕ್ಕೆ ಔಟ್​ ಆದರು.

ಇನ್ನು ಕೊಹ್ಲಿ ಮೇಲೆ ಕನಸು ಹೊತ್ತಿದ್ದ ಫ್ಯಾನ್ಸ್​ ಆರ್ಧ ಶತಕದ ಬಳಿಕ ದೊಡ್ಡ ಆಘಾತವೇ ಎದುರಾಯ್ತು. 63 ಎಸೆತಕ್ಕೆ 4 ಫೋರ್​ ಬಾರಿಸಿ 54 ರನ್​ ಬಾರಿಸಿದ್ದರು. ಆದರೆ ಇವರ ವಿಕೆಟ್​ ಅನ್ನು ಕಮಿನ್ಸ್​ ಹೊಡೆದುರಳಿಸಿದನು. ಶ್ರೇಯಸ್​ ಅಯ್ಯರ್​ ಕೂಡ 3 ಎಸತಕ್ಕೆ 1 ಬೌಡರಿ ಬಾರಿಸಿ 4 ರನ್​ ಬಾರಿಸಿದ್ದಾರೆ. ಅತ್ತ ಜಡೇಜಾ ಕೂಡ 22 ಎಸೆತವನ್ನೆ ಬಳಸಿಕೊಂಡು ಬರೀ 9 ರನ್​ ಬಾರಿಸಿ ವಿಕೆಟ್​ ನೀಡಿ ಹೊರ ನಡೆದರು.

ಕೆ ಎಲ್​ ರಾಹುಲ್​ ತಂಡಕ್ಕಾಗಿ ಕೊಂಚ ಶ್ರಮಿಸಲು ಪ್ರಯತ್ನಪಟ್ಟರು. 107 ಎಸೆತಕ್ಕೆ 66 ರನ್​ ಬಾರಿಸುವ ಮೂಲಕ ಮಿಚೆಲ್​ ಎಸೆತಕ್ಕೆ ಕ್ಯಾಚ್​ ನೀಡಿ ಔಟಾದರು. ಬಳಿಕ ಬದ ಶಮಿ 10 ಎಸೆತಕ್ಕೆ 6 ರನ್​ ಬಾರಿಸಿ ಕೀಪರ್​ ಕ್ಯಾಚ್ ನೀಡಿದರು.

ಇನ್ನು ಜಸ್ಪ್ರೀತ್​ ಬುಮ್ರಾ ಕೂಡ 3 ಎಸತಕ್ಕೆ 1 ರನ್​ ಬಾರಿಸಿ ಔಟ್​ ಆದರು. ಸೂರ್ಯ ಕುಮಾರ್​ ಯಾದವ್​ ಟೀಂ ಇಂಡಿಯಾಗೆ ಬೆಳಕು ನೀಡುತ್ತಾರೆಂದು ಫ್ಯಾನ್ಸ್​ ಬಯಸಿದ್ದರು. ಅದು ಈಡೇರಲಿಲ್ಲ. ಕಾರಣ 28 ಎಸೆತಕ್ಕೆ ಒಂದು ಫೋರ್​ ಸೇರಿ 18 ರನ್​ ಬಾರಿಸಿ ಔಟ್​ ಆದರು.

ಕುಲದೀಪ್​ ಯಾದವ್​ 18 ಎಸೆತಕ್ಕೆ 10 ರನ್​ ಬಾರಿಸಿ ರನ್​ ಆದರು. ಮೊಹಮ್ಮದ್​ ಸಿರಾಜ್​ 8 ಎಸೆತಕ್ಕೆ 9 ರನ್​ ಬಾರಿಸಿದ್ದಾರೆ. ಒಟ್ಟಿನಲ್ಲಿ 240ರನ್​ಗಳ ಟಾರ್ಗೆಟ್​ ನೀಡುವ ಮೂಲಕ ಆಸೀಸ್​ಗೆ ಬ್ಯಾಟಿಂಗ್​ ಅವಕಾಶವನ್ನು ಟೀಂ ಇಂಡಿಯಾ ನೀಡಿದೆ.

ಒಟ್ಟಿನಲ್ಲಿ ಆಸೀಸ್​ ದಾಳಿಗೆ ಟೀಂ ಇಂಡಿಯಾ ಆಟಗಾರರು ತರಲೆಯೆಯಂತೆ ಉರುಳಿದಿದ್ದಾರೆ. ಮಿಚೆಲ್​ 3 ವಿಕೆಟ್​ ಕಿತ್ತರೆ, ಜೋಶ್​ ಹೆಜಲ್ವುಡ್​, ಪ್ಯಾಟ್​ ಕಮಿನ್ಸ್​ ತಲಾ 2, ಗ್ಲೆನ್​ ಮಾಕ್ಸ್​ವೆಲ್​, ಆ್ಯಡಂ ಜಂಪಾ ತಲಾ ಒಂದು ವಿಕೆಟ್​ ಕಬಳಿಸಿದ್ದಾರೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

INDvsAUS: ಆಸೀಸ್​ಗೆ 240 ರನ್​ಗಳ ಸಾಧಾರಣ ಸವಾಲೆಸೆದ ಟೀಂ ಇಂಡಿಯಾ.. ಕಾಂಗರೂಗಳ ದಾಳಿಗೆ ರೋಹಿತ್​ ಪಡೆ ಸುಸ್ತು

https://newsfirstlive.com/wp-content/uploads/2023/11/IND-1-1.jpg

Load More