newsfirstkannada.com

INDvsAUS: ಆಸೀಸ್​ ದಾಂಡಿಗನನ್ನು ಕಣ್ಣಲ್ಲೇ ಗುರಾಯಿಸಿದ ವಿರಾಟ್​ ಕೊಹ್ಲಿ! ವಿಡಿಯೋ ವೈರಲ್​

Share :

19-11-2023

    ಗುಟುರು ಹಾಕಿ ಗುರಾಯಿಸಿದಂತಿತ್ತು ಕೊಹ್ಲಿ ಲುಕ್​

    ಈ ಆಸೀಸ್​ ದಾಂಡಿಗನ ಮೇಲೆ ಕೊಹ್ಲಿಗೆ ಇದೆಯಾ ಸಿಟ್ಟು?

    ಕ್ಯಾಮೆರಾ ಕಣ್ಣಿಗೆ ಸಿಕ್ತು ಕೊಹ್ಲಿ ಕೊಟ್ಟ ಆ ಲುಕ್​

ವಿಶ್ವಕಪ್​ ಫೈನಲ್​ ಪಂದ್ಯದ ವೇಳೆ ಆಸೀಸ್​ ದಾಂಡಿಗನನ್ನು ವಿರಾಟ್​ ಕೊಹ್ಲಿ ಗುರಾಯಿಸಿದರೆ. ಈ ದೃಶ್ಯ ಕ್ಯಾಮೆರಾ ಕಣ್ಣಲ್ಲಿ ಚೆನ್ನಾಗಿ ಸೆರೆಯಾಗಿದೆ.

ನರೇಂದ್ರ ಮೋದಿ ಮೈದಾನದಲ್ಲಿ ವಿಶ್ವಕಪ್​ ಫೈನಲ್​ ಪಂದ್ಯ ನಡೆಯುತ್ತಿದ್ದು, ಟಾಸ್​ ಸೋತ ಇಂಡಿಯಾ ಮೊದಲು ಬ್ಯಾಟಿಂಗ್​ ಮಾಡಿ 240 ರನ್​ಗಳ ಟಾರ್ಗೆಟ್​ ನೀಡಿದೆ. ಇದರ ಬೆನ್ನಟ್ಟಿದ ಆಸೀಸ್​ ತಂಡ ರನ್​ ಕಲೆಹಾಕಲು ಮುಂದಾಗಿದೆ.

ಆದರೆ ಈಗಾಗಲೇ 3 ವಿಕೆಟ್​ ಕಳೆದುಕೊಂಡಿದ್ದು, ಕ್ರೀಸ್​ನಲ್ಲಿ ಮಾರ್ನಸ್ ಲ್ಯಾಬುಸ್ಚಾಗ್ನೆ ಮತ್ತು ಟ್ರಾವಿಶ್​ ಹೆಡ್​ ಜೊತೆಯಾಟವಾಡುತ್ತಿದ್ದಾರೆ. ಹೀಗಿರುವಾಗ ಟೀಂ ಇಂಡಿಯಾ ಇವರಿಬ್ಬರ ವಿಕೆಟ್​ ಕೀಳಲು ಹರಸಾಹಸ ಪಡುತ್ತಿದ್ದಾರೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

INDvsAUS: ಆಸೀಸ್​ ದಾಂಡಿಗನನ್ನು ಕಣ್ಣಲ್ಲೇ ಗುರಾಯಿಸಿದ ವಿರಾಟ್​ ಕೊಹ್ಲಿ! ವಿಡಿಯೋ ವೈರಲ್​

https://newsfirstlive.com/wp-content/uploads/2023/11/IND-13.jpg

Load More