newsfirstkannada.com

INDvsAUS: ಕೊಹ್ಲಿ ಅರ್ಧ ಶತಕ.. ಟೀಂ ಇಂಡಿಯಾಗೆ ಕಿಂಗ್​ ಕೊಹ್ಲಿಯೇ ಆಸರೆ

Share :

19-11-2023

    ಕಿಂಗ್​ ಕೊಹ್ಲಿಯ ಕರಾಮತ್ತಿಗೆ ಎಲ್ಲರೂ ಫಿದಾ

    ಅರ್ಧ ಶತಕ ಬಾರಿಸಿದ ವಿರಾಟ್​ ಕೊಹ್ಲಿ

    ಕೊಹ್ಲಿ ಸೆಂಚುರಿಗಾಗಿ ಕಾದು ಕುಳಿತ ಫ್ಯಾನ್ಸ್​

ವಿರಾಟ್​ ಕೊಹ್ಲಿ ಟೀಂ ಇಂಡಿಯಾದ ಅದೃಷ್ಟ. ಯಾರು ಕೈ ಬಿಟ್ಟರು ಕೊಹ್ಲಿ ಬಿಡಲ್ಲ ಅನ್ನೋ ಮಾತಿದೆ. ಆಸೀಸ್​ ಬೌಲಿಂಗ್​ ದಾಳಿಗೆ ತರಲೆಗೆಯಂತೆ ಉದುರಿದ ಟೀ ಇಂಡಿಯಾದ ಆಟಗಾರರ ಎದುರು ಕೊಹ್ಲಿ ಮಾತ್ರ ಸೆಟೆದು ನಿಂತಿದ್ದಾರೆ. ಮಾತ್ರವಲ್ಲದೆ ಅರ್ಧ ಶತಕ ಬಾರಿಸಿ ತಮ್ಮ ಸಾಮರ್ಥ್ಯ ತೋರಿಸಿದ್ದಾರೆ.

ಗುಜರಾತ್​ನ ಮೋದಿ ಸ್ಟೇಡಿಯಂನಲ್ಲಿ ಫೈನಲ್​ ಪಂದ್ಯ ನಡೆಯುತ್ತಿದೆ. ಈ ಪಂದ್ಯದಲ್ಲಿ ಓಪನಿಂಗ್​ ಮಾಡಲು ಬಂದ ರೋಹಿತ್​ ಶರ್ಮಾ 31 ಎಸೆತಕ್ಕೆ 47 ಬಾರಿಸಿ ಔಟ್​ ಆದರು. ಬಳಿಕ ಶುಭ್ಮನ್, ಶ್ರೇಯಸ್​​ ಕೂಡ ತನ್ನ ಮೇಲಿನ ನಿರೀಕ್ಷೆಯನ್ನು ಹುಸಿಗೊಳಿಸಿದರು.

ಆದರೆ ಕೊಹ್ಲಿ 56 ಎಸೆತಕ್ಕೆ 50 ರನ್​ ಬಾರಿಸಿದ್ದಾರೆ. ಆ ಮೂಲಕ ವಿಶ್ವಕಪ್​​ನಲ್ಲಿ ತಮ್ಮ ಸಾಮರ್ಥ್ಯ ತೋರಿಸಲು ಮುಂದಾಗಿದ್ದಾರೆ.

ಸದ್ಯ ಟೀ ಇಂಡಿಯಾ 23 ಓವರ್​ಗೆ 3 ವಿಕೆಟ್​ ಕಳೆದುಕೊಂಡು 132 ರನ್​ ಕಲೆಹಾಕಿದೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

INDvsAUS: ಕೊಹ್ಲಿ ಅರ್ಧ ಶತಕ.. ಟೀಂ ಇಂಡಿಯಾಗೆ ಕಿಂಗ್​ ಕೊಹ್ಲಿಯೇ ಆಸರೆ

https://newsfirstlive.com/wp-content/uploads/2023/11/Virat-Kohli-2.jpg

Load More