240 ರನ್ಗಳ ಟಾರ್ಗೆಟ್ ನೀಡಿದ್ದ ಟೀಂ ಇಂಡಿಯಾ
ಟೀಂ ಇಂಡಿಯಾವನ್ನೆ ವಿಕೆಟ್ನಲ್ಲೇ ಕಟ್ಟಿ ಹಾಕಿದ ಯೆಲ್ಲೋ ಆರ್ಮಿ
ಪಿಚ್ ಗೂ ಹೆದರಲಿಲ್ಲ, ಬೌಲಿಂಗ್ಗೂ ಹೆದರಲಿಲ್ಲ ಕಾಂಗರೂ ಪಡೆ
ಇಂಡಿಯಾ ನೀಡಿದ 240 ರನ್ಗಳ ಬೆನ್ನಟ್ಟಿದ ಆಸ್ಟ್ರೇಲಿಯಾ ತಂಡ ಆರಂಭಿಕ ಬ್ಯಾಟ್ಸ್ಮನ್ಗಳಾಗಿ ಡೇವಿಡ್ ವಾರ್ನರ್ ಮತ್ತು ಟ್ರಾವಿಸ್ ಹೆಡ್ ಕಣಕ್ಕಿಳಿದರು. ಆದರೆ ಮೊಹಮ್ಮದ್ ಶಮಿ ಮೊದಲ ಓವರ್ ಎಸತಕ್ಕೆ ವಾರ್ನರ್ 7 ರನ್ಗಳಿಸಿ ಕೊಹ್ಲಿಗೆ ಕ್ಯಾಚ್ ನೀಡಿ ಪೆವಿಲಿಯನತ್ತ ನಡೆದರು.
ಬಳಿಕ ಬಂದ ಮಿಚೆಲ್ ಮಾರ್ಚ್ ಕೂಡ 15 ಎಸೆತಕ್ಕೆ 15 ರನ್ ಬಾರಿಸಿವುದರ ಜೊತೆಗೆ ಬೂಮ್ರಾ ಎಸೆತಕ್ಕೆ ಔಟ್ ಆದರು. ಈ ನಡುವೆ 1 ಫೋರ್ ಮತ್ತು ಸಿಕ್ಸ್ ಬಾರಿಸಿದ್ದಾರೆ. ನಂತರ ಬಂದ ಸ್ಟೀವ್ ಕೂಡ ಕ್ರಿಸ್ನಲ್ಲಿ ಉಳಿಯಲು ಅಶಕ್ತರಾದರು. 9 ಎಸೆತಕ್ಕೆ 4 ರನ್ ಬಾರಿಸುವ ಮೂಲಕ ಬ್ರೂಮಾಗೆ ವಿಕೆಟ್ ಒಪ್ಪಿಸಿದರು.
This is absolutely heartbreaking…!!!! 💔💔💔 pic.twitter.com/NzPJLhmTdp
— Mufaddal Vohra (@mufaddal_vohra) November 19, 2023
ಆದರೆ ಇಡೀ ತಂಡದ ಜವಬ್ದಾರಿ ವಹಿಸಿಕೊಂಡ ಟ್ರಾವಿಶ್ 120 ಎಸೆತಕ್ಕೆ 15 ಪೋರ್, 4 ಸಿಕ್ಸ್ ಬಾರಿಸುವುದರವ ಜೊತೆಗೆ 137 ರನ್ ಬಾರಿಸಿದ್ದಾರೆ. ಇವರಿಗೆ ಜೊತೆಯಾಗಿ ನಿಂತ ಮಾರ್ನಸ್ ಕೂಡ 110 ಎಸೆತಕ್ಕೆ 4 ಬೌಂಡರಿ ಬಾರಿಸುವ ಮೂಲಕ 58 ರನ್ ಬಾರಿಸಿದ್ದಾರೆ. ಆ ಮೂಲಕ ತಂಡಕ್ಕೆ ಭರ್ಜರಿ ಜಯ ತಂದುಕೊಟ್ಟಿದ್ದಾರೆ. ಮಾತ್ರವಲ್ಲದೆ ಈ ಬಾರಿ ವಿಶ್ವಕಪ್ ಟ್ರೋಫಿಯನ್ನು ಗೆದ್ದುಕೊಂಡಿದ್ದಾರೆ.
ಇನ್ನು ಈ ಪಂದ್ಯದಲ್ಲಿ ಬೂಮ್ರಾ 2 ವಿಕೆಟ್ ಕಬಳಿಸಿದರೆ, ಸಿರಾಜ್ ಮತ್ತು ಶಮಿ ತಲಾ ಒಂದು ವಿಕೆಟ್ ಪಡೆದುಕೊಂಡಿದ್ದಾರೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ