ಪ್ರೀತಿ, ಪ್ರೇಮ, ವಾತ್ಸಲ್ಯದ ಸಂಕೇತ ತಾಜ್ ಮಹಲ್
ಇಂತಹ ಜಾಗದಲ್ಲಿ ಚೇರ್ ಮೇಲೆ ಕೂತಿದ್ದಕ್ಕೆ ಥಳಿತ!
ಬಾಲಕನಿಗೆ ಮನಬಂದತೆ ಥಳಿಸಿದ ಕಿಡಿಗೇಡಿಗಳು
ಲಕ್ನೋ: ಪ್ರೀತಿ, ಪ್ರೇಮ, ವಾತ್ಸಲ್ಯದ ಸಂಕೇತ ತಾಜ್ ಮಹಲ್. ಇಂತಹ ಜಾಗದಲ್ಲಿ ಜಸ್ಟ್ ಚೇರ್ ಮೇಲೆ ಕುಳಿತಿದ್ದಕ್ಕೆ ಬಾಲಕ ಅಂತಲೂ ನೋಡದೆ ನೆಲಕ್ಕೆ ಕೆಡವಿ ಒಡೆದಿದ್ದಾರೆ. ಸಾಲದೂ ಅಂತ ಶೂ ಕಾಲಿನಿಂದ ಥಳಿಸಿದ ಘಟನೆ ಉತ್ತರ ಪ್ರದೇಶದ ತಾಜ್ ಮಹಾನ್ ಈಸ್ಟ್ ಗೇಟ್ ಬಳಿ ನಡೆದಿದೆ.
ಅಪ್ರಾಪ್ತ ಯುವಕ ಅಂಗಡಿಯ ಸ್ಟೂಲ್ ಮೇಲೆ ಕುಳಿತಿದ್ದಕ್ಕೆ ತಂದೆ ಮತ್ತು ಮಗ ಸೇರಿ ಕ್ರೂರವಾಗಿ ಥಳಿಸಿದ್ದಾರೆ. ನೆಲದ ಮೇಲೆ ಎಸೆದರು, ಹೊಡೆದ ಕಾರಣ ಯುವಕನಿಗೆ ಗಂಭೀರವಾದ ಗಾಯಗಳಾಗಿದ್ದು, ಇಡೀ ಘಟನೆಯ ದೃಶ್ಯಗಳು ಪಕ್ಕದ ಅಂಗಡಿಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
आगरा
➡स्टूल पर बैठने पर अनाथ को दी तालिबानी सजा
➡नाबालिग को दबंग बाप-बेटे ने बेरहमी से पीटा
➡जमीन पर गिरा गिराकर पीटा, आई गंभीर चोटें
➡कूड़ा बीनकर बड़ी बहन कर रही थी लालन-पालन
➡दुकान के अंदर बैठने पर किशोर को बुरी तरह पीटा
➡पूरी घटना का सीसीटीवी वीडियो सामने आया… pic.twitter.com/z7gMk27Ucq
— भारत समाचार | Bharat Samachar (@bstvlive) November 9, 2023
ಪ್ರಕರಣ ತಾಜ್ಗಂಜ್ ಪೊಲೀಸ್ ಠಾಣೆ ವ್ಯಾಪ್ತಿಯ ತಾಜ್ ಮಹಲ್ ಈಸ್ಟ್ ಗೇಟ್ ಬಳಿ ನಡೆದಿದೆ. ಈ ಸಂಬಂಧ ಪೊಲೀಸ್ರು ಈಗಾಗಲೇ ಕೇಸ್ ದಾಖಲಿಸಿಕೊಂಡಿದ್ದಾರೆ. ತನಿಖೆ ಕೂಡ ಮುಂದುವರಿದಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ