ಶಾರುಖ್ ಖಾನ್ ಮಾಡಿದ ಕೆಲಸಕ್ಕೆ ಫ್ಯಾನ್ಸ್ ಫಿದಾ
ವಿಶ್ವಕಪ್ ಪಂದ್ಯದ ವೇಳೆ ಅದೇನು ಮಾಡಿದ್ರು ಗೊತ್ತಾ?
ಕಿಂಗ್ ಖಾನ್ ಶಾರುಖ್ ಖಾನ್ ವರ್ತನೆಯ ದೃಶ್ಯ ಕ್ಯಾಮೆರಾದಲ್ಲಿ ಸೆರೆ
ಇಂದು ನಡೆದ ಟೀಂ ಇಂಡಿಯಾ ಮತ್ತು ಆಸ್ಟ್ರೇಲಿಯಾ ಪಂದ್ಯ ನಡುವೆ ಸಾಕಷ್ಟು ಝಲಕ್ಗಳು ಅಭಿಮಾನಿಗಳ ಮನಗೆದ್ದಿದೆ. ಇದರ ನಡುವೆ ಸಾಮಾಜಿಕನ ಜಾಲತಾಣದಲ್ಲಿ ಬಾಲಿವುಡ್ ಖ್ಯಾತ ನಟ ಶಾರುಖ್ ಖಾನ್ ಹೃದಯಸ್ಪರ್ಶಿ ವಿಡಿಯೋ ಕೂಡ ಹರಿದಾಡುತ್ತಿದೆ.
ಇಂದಿನ ಫೈನಲ್ ಪಂದ್ಯವನ್ನು ಕಣ್ತುಂಬಿಕೊಳ್ಳಲು ಶಾರುಖ್ ಖಾನ್ ಕೂಡ ಮೈದಾನಕ್ಕೆ ಬಂದಿದ್ದಾರೆ. ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಅಧ್ಯಕ್ಷ ಜೈಶಾ ಜೊತೆಗೆ ಕುಳಿತುಕೊಂಡು ಪಂದ್ಯ ವೀಕ್ಷಿಸಿದ್ದಾರೆ. ಈ ವೇಳೆ ಶಾರುಖ್ ತನ್ನ ಬಳಿ ಇದ್ದ ಖ್ಯಾತ ಹಾಡುಗಾರ್ತಿ ಆಶಾ ಬೋಸ್ಲೆಯವರ ಕೈಯಲ್ಲಿದ್ದ ಖಾಲಿ ಕಾಫಿ ಕಪ್ ಅನ್ನು ತೆಗೆದುಕೊಳ್ಳುವ ಮೂಲಕ ಅವರಿಗೆ ಸಹಾಯ ಮಾಡಿದ್ದಾರೆ.
The only heartwarming scene I have seen in the #INDvsAUSfinal pic.twitter.com/NE7ezL3aEp
— Harsh Goenka (@hvgoenka) November 19, 2023
ಹೌದು. ಈ ದೃಶ್ಯ ಕ್ಯಾಮೆರಾ ಕಣ್ಣಿಗೆ ಸೆರೆಯಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಈ ದೃಶ್ಯ ಹರಿದಾಡುತ್ತಿದೆ. ಅನೇಕರು ಈ ವಿಡಿಯೋ ಕಂಡು ಕಾಮೆಂಟ್ ಬರೆಯುತ್ತಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ