ಚಾಂಪಿಯನ್ ಸಿಎಸ್ಕೆ ತಂಡಕ್ಕೆ 20 ಕೋಟಿ ರೂಪಾಯಿ ಬಹುಮಾನ
ರನ್ನರ್ ಅಪ್ ಗುಜರಾತ್ಗೆ ಸಿಕ್ಕಿ ಹಣವೆಷ್ಟು ಗೊತ್ತಾ?
ಶುಬ್ಮನ್ ಗಿಲ್ಗೆ ಬರೋಬ್ಬರಿ 40 ಲಕ್ಷ ರೂಪಾಯಿ ಬಹುಮಾನ
ಐಪಿಎಲ್ ಹಬ್ಬ, ಧೋನಿ ಜಾತ್ರೆಗೆ ನಿನ್ನೆ ತೆರೆ ಬಿದ್ದಿದೆ. ಈ ಬಾರಿ ಯಾರು ಚಾಂಪಿಯನ್ ಆಗ್ತಾರೆ? ಯಾರು ಎಷ್ಟು ರನ್ ಹೊಡೀತಾರೆ? ಎಷ್ಟು ವಿಕೆಟ್ ಕೀಳ್ತಾರೆ? ಯಾರಿಗೆ ಎಷ್ಟು ಕೋಟಿ ರೂಪಾಯಿ ಹೋಗಲಿದೆ? ಅನ್ನೋ ಎಲ್ಲಾ ಚರ್ಚೆಗಳಿಗೂ ಫುಲ್ಸ್ಟಾಪ್ ಬಿದ್ದಿದೆ. ಮಾತ್ರವಲ್ಲ, ಗೆದ್ದವರಿಗೆ ಕೋಟಿ, ಕೋಟಿ ರೂಪಾಯಿ ಮೊತ್ತದಲ್ಲಿ ಬಹುಮಾನ ಸಿಕ್ಕಿದೆ. ವಯಕ್ತಿಕವಾಗಿ ಸಾಧನೆ ಮಾಡಿದವರಿಗೆ ಲಕ್ಷ ಲಕ್ಷ ರೂಪಾಯಿ ಮೊತ್ತದಲ್ಲಿ ಬಹುಮಾನ ಸಿಕ್ಕಿದೆ.
ಪಂದ್ಯ ಗೆದ್ದ ಬಳಿಕ ಎರಡೂ ತಂಡಗಳಿಗೆ ಪ್ರಶಸ್ತಿಗಳನ್ನು ನೀಡಲಾಯಿತು. ವಿಶೇಷ ಅಂದರೆ ಟೂರ್ನಿ ಪುರುಷೋತ್ತಮ ಪ್ರಶಸ್ತಿಯು ಶುಬ್ಮನ್ ಗಿಲ್ ಪಾಲಾಯ್ತು. ಬರೋಬ್ಬರಿ 40 ಲಕ್ಷ ರೂಪಾಯಿ ಹಣವನ್ನು ತಮ್ಮದಾಗಿಸಿಕೊಂಡರು. ಇನ್ನು, ರನ್ನರ್ ಅಪ್ ಗುಜರಾತ್ ತಂಡಕ್ಕೆ ಬಹುಮಾನವಾಗಿ 12.5 ಕೋಟಿ ರೂಪಾಯಿ ನೀಡಲಾಯಿತು. ಹಾಗೆಯೇ ಚಾಂಪಿಯನ್ ಧೋನಿ ಬಳಗಕ್ಕೆ 20 ಕೋಟಿ ರೂಪಾಯಿ ಹಣ ನೀಡಲಾಗಿದೆ. 20 ಕೋಟಿ ಜೊತೆಗೆ ಟ್ರೋಫಿಯು ಸಿಎಸ್ಕೆ ಪಾಲಾಗಿದೆ. ಕಳೆದ ಆವೃತ್ತಿಯಲ್ಲಿ ಗುಜರಾತ್ ಟೈಟನ್ಸ್, ರಾಜಸ್ಥಾನ್ ರಾಯಲ್ಸ್ ತಂಡವನ್ನು ಸೋಲಿಸಿ ಕಪ್ಗೆ ಮುತ್ತಿಟ್ಟಿತ್ತು.
ಯಾರಿಗೆ ಎಷ್ಟು ಹಣ..?
ವಿಶೇಷ ಸೂಚನೆ: ಕ್ರಿಕೆಟ್‌ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್