Advertisment

IPL2024: ಈ ಬಾರಿಯ RCB ತಂಡ ಹೇಗಿರಲಿದೆ ಗೊತ್ತಾ? ಇಲ್ಲಿದೆ ಮಾಹಿತಿ

author-image
AS Harshith
Updated On
IPL2024: ಈ ಬಾರಿಯ RCB ತಂಡ ಹೇಗಿರಲಿದೆ ಗೊತ್ತಾ? ಇಲ್ಲಿದೆ ಮಾಹಿತಿ
Advertisment
  • ಶುರುವಾಗಿದೆ ಐಪಿಎಲ್​ 2024 ಫೀವರ್​
  • ಆರ್​ಸಿಬಿ ಮೇಲಿದೆ ಅಭಿಮಾನಿಗಳ ಕಣ್ಣು
  • ಕಿಂಗ್​ ಕೊಹ್ಲಿ ತಂಡದಲ್ಲಿ ಯಾರೆಲ್ಲಾ ಇರ್ತಾರೆ?

ಭಾರತದಲ್ಲಿ ಐಪಿಎಲ್​ 2024 ಕೂಗು ಜೋರಾಗಿ ಕೇಳಿಬರುತ್ತಿದೆ. ಅದರಲ್ಲೂ ಕನ್ನಡಿಗರ ಕಣ್ಣು ಆರ್​ಸಿಬಿ ಮೇಲಿದೆ. ಈ ವರ್ಷ ತಂಡ ಸೇರುವ ಆಟಗಾರರು ಯಾರು? ತಂಡದಲ್ಲಿ ಉಳಿದುಕೊಂಡ ಆಟಗಾರರು ಯಾರು? ಎಂಬ ಕುತೂಹಲತೆ ಇದೆ. ಈ ಬಗ್ಗೆ ಮಾಹಿತಿ ಇಲ್ಲಿದೆ.

Advertisment

ಆರ್​ಸಿಬಿಯಲ್ಲಿ ಯಾರು ಇರುತ್ತಾರೋ ಬಿಡುತ್ತಾರೋ ಗೊತ್ತಿಲ್ಲ. ಆದರೆ ಕೊಹ್ಲಿ ಮಾತ್ರ ಆರ್​ಸಿಬಿ ತಂಡವನ್ನು ಮುನ್ನಡೆಸುವ ಧೀರನಾಗಿ ಉಳಿಸಿಕೊಂಡಿದ್ದಾರೆ. ಜೊತೆತೆ ಆಸ್ಟ್ರೇಲಿಯಾ ಕ್ರಿಕೆಟಿಗ ಗ್ಲೇನ್​ ಮಾಕ್ಸ್​ವೆಲ್​ ಕೂಡ ಆರ್​ಸಿಬಿ ತಂಡದಲ್ಲಿ ಆಡಳಿದ್ದಾರೆ.


">November 26, 2023

ಇದಲ್ಲದೆ ಫಾಪ್​ ಡು ಪ್ಲೇಸಿಸ್​, ಸಿರಾಜ್​, ಫಿನ್​ ಎಲೆನ್​, ಜೋಶ್​ ಹೇಜಲ್​ವುಡ್​, ಹರ್ಷಲ್​ ಪಟೇಲ್​, ದಿನೇಶ್​ ಕಾರ್ತಿಕ್​, ಅನುಜ್​ ರಾವತ್​, ವನಿಂದು ಹಸರಂಗ ಆರ್​ಸಿಬಿ ತಂಡದಲ್ಲೇ ಉಳಿದುಕೊಂಡಿದ್ದಾರೆ ಎನ್ನಲಾಗುತ್ತಿದೆ. ಇದರ ಜೊತೆಗೆ ಮಯಾಂಕ್​ ದಾಗರ್ ಆರ್​ಸಿಬಿ ತಂಡ ಸೇರಿಕೊಂಡಿದ್ದಾರೆ.

Advertisment

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment
Advertisment
Advertisment