newsfirstkannada.com

ಹಿಜಾಬ್​ ಧರಿಸದೇ ಇದ್ದರೆ 60 ಛಡಿ ಏಟು,10 ವರ್ಷ ಜೈಲು ಶಿಕ್ಷೆ! ಹೊಸ ನಿಯಮ ಜಾರಿಗೆ ತರಲು ಮುಂದಾದ ಇರಾನ್

Share :

14-09-2023

    ಇರಾನ್​ ಸರ್ಕಾರ ಜಾರಿಗೊಳಿಸಲು ಮುಂದಾಗಿದೆ ಹೊಸ ನಿಯಮ

    ಅಕ್ಟೋಬರ್​ ತಿಂಗಳಿನಲ್ಲಿ ಈ ಕಾನೂನು ಜಾರಿಗೆ ತರಲು ನಿರ್ಣಯ

    ಇರಾನ್ ದೇಶದ​ ಹೊಸ ನಿಯಮಕ್ಕೆ ‘ಲಿಂಗ ವರ್ಣಬೇಧ ನೀತಿ’ ಎಂದ ವಿಶ್ವಸಂಸ್ಥೆ ತಜ್ಞರು

ಹಿಜಾಬ್​ ಕುರಿತಾಗಿ ಇರಾನ್​ ಸರ್ಕಾರ ಹೊಸ ನಿಯಮವನ್ನು ಜಾರಿಗೆ ತರಲು ಮುಂದಾಗಿದೆ. ನಿಯಮ ಉಲ್ಲಂಘಿಸಿ ಹಿಜಾಬ್​ ಧರಿಸದಿದ್ದರೆ 60 ಛಡಿ ಏಟು ಮತ್ತು 10 ವರ್ಷಗಳ ಜೈಲು ಶಿಕ್ಷೆ ನೀಡುವ ಹೊಸ ಮಸೂದೆ ಜಾರಿಗೆ ತರಲು ಯೋಚಿಸಿದೆ.

ದಿ ಗಾರ್ಡಿಯನ್​ ಪ್ರಕಾರ, ನಿಯಮಾನುಸಾರ ಹಿಜಾಬ್​ ಧರಿಸದೇ ಇದ್ದರೆ 60 ಛಡಿ ಏಟು, ಭಾರೀ ದಂಡ ಜೈಲು ಶಿಕ್ಷೆಗಳನ್ನು ಇರಾನ್​ ಸರ್ಕಾರ ನೀಡಲಿದೆ. ಅನುಚಿತ ಡ್ರೆಸ್​ ಧರಿಸಿರುವ ಮಹಿಳೆಯರಿಗೆ ಉತ್ಪನ್ನ ಅಥವಾ ಸೇವೆಗಳನ್ನು ಒದಗಿಸಿದರೆ ಗಂಭೀರವಾದ ಶಿಕ್ಷೆ ಎದುರಿಸಬೇಕಿದೆ ಎಂದಿದೆ.

ಇರಾನ್​ನ 97 ವರ್ಷದ ಧರ್ಮಗುರು ಅಹ್ಮದ್​ ಜನ್ನತಿ ಅಧ್ಯಕ್ಷತೆಯಲ್ಲಿ 12 ಪುರುಷ ಸದಸ್ಯರನ್ನು ಒಳಗೊಂಡು ಈ ಕಾನೂನು ಜಾರಿಗೆ ತರಲುವ ಬಗ್ಗೆ ಚರ್ಚಿಸುತ್ತಿದೆ. ಮುಂಬರುವ ಅಕ್ಟೋಬರ್​ ತಿಂಗಳಿನಲ್ಲಿ ಈ ಕಾನೂನು ಜಾರಿಗೆ ಬರಬಹುದು ಎಂದು ಹೇಳಲಾಗುತ್ತಿದೆ.

ಹಿಜಾಬ್​ ಕುರಿತಾದ ನಿಯಮವನ್ನು ವಿಶ್ವಸಂಸ್ಥೆ ತಜ್ಞರು ‘ಲಿಂಗ ವರ್ಣಬೇಧ ನೀತಿ’ ಎಂದು ಹೇಳಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಹಿಜಾಬ್​ ಧರಿಸದೇ ಇದ್ದರೆ 60 ಛಡಿ ಏಟು,10 ವರ್ಷ ಜೈಲು ಶಿಕ್ಷೆ! ಹೊಸ ನಿಯಮ ಜಾರಿಗೆ ತರಲು ಮುಂದಾದ ಇರಾನ್

https://newsfirstlive.com/wp-content/uploads/2023/09/Burqa.jpg

Load More