newsfirstkannada.com

Watch: ಗಿಲ್ ವಿರುದ್ಧ ಸಿಟ್ಟಿಗೆದ್ದ ಕ್ಯಾಪ್ಟನ್ ಶರ್ಮಾ.. ‘ಇಲ್ಲ ಅದು ಆಗಲ್ಲ, ನಿಂಗೆ ಹುಚ್ಚೇ..?’ ಎಂದು ತರಾಟೆ..!

Share :

17-09-2023

    ರೋಹಿತ್ ಗರಂ ಆಗಿರೋ ವಿಡಿಯೋ ವೈರಲ್

    ಕ್ಯಾಪ್ಟನ್ ಜೊತೆ ಗಿಲ್ ಕೇಳಿದ್ದಾದರೂ ಏನು..?

    ಅದ್ಭುತ ಫಾರ್ಮ್​​ನಲ್ಲಿರುವ ಓಪ್ನರ್​ ಗಿಲ್

ಇನ್ನೇನು ಕೆಲವೇ ಹೊತ್ತಿನಲ್ಲಿ ಭಾರತ ಮತ್ತು ಶ್ರೀಲಂಕಾ (IND vs SL ಫೈನಲ್) ನಡುವೆ ಏಷ್ಯಾಕಪ್​ನ ಫೈನಲ್ ಪಂದ್ಯ ನಡೆಯಲಿದೆ. ಪಂದ್ಯ ಆರಂಭಕ್ಕೂ ಮನ್ನವೇ ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ಒಂದು ಟ್ರೆಂಡಿಂಗ್​ನಲ್ಲಿದೆ. 

ರೋಹಿತ್ ಶರ್ಮಾ ಮತ್ತು ಶುಭಮನ್ ಗಿಲ್ ನಡುವೆ ನಡೆದ ಸಂಭಾಷಣೆಯ ವಿಡಿಯೋ ಅದಾಗಿದೆ. ಭಾರತದ ನಾಯಕ ರೋಹಿತ್ ಶರ್ಮಾ ಮತ್ತು ಸ್ಟಾರ್ ಬ್ಯಾಟ್ಸ್‌ಮನ್ ಶುಭಮನ್ ಗಿಲ್ ಲಿಫ್ಟ್‌ನ ಹೊರಗೆ ಏನೋ ಚರ್ಚಿಸುತ್ತಿರುವ ವಿಡಿಯೋ ಅದಾಗಿದೆ.

ವಿಡಿಯೋದಲ್ಲಿ ಏನಿದೆ..?

ಶುಬ್​ಮನ್ ಗಿಲ್ ರೋಹಿತ್ ಬಳಿ ಏನೋ ಕೇಳುತ್ತಾರೆ. ಏನ್ ಕೇಳಿದರು ಅನ್ನೋದು ಸ್ಪಷ್ಟವಾಗಿ ಕೇಳಿಸಲ್ಲ. ಆದರೆ ರೋಹಿತ್, ಇಲ್ಲ ಅದು ಆಗುವುದಿಲ್ಲ, ನಿನಗೆ ಹುಚ್ಚು..? ಎಂದು ಪ್ರಶ್ನೆ ಮಾಡಿದ್ದಾರೆ ಎಂದು ಪ್ರಶ್ನೆ ಮಾಡಿದ್ದಾರೆ. ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ.

ಬಾಂಗ್ಲಾದೇಶ ವಿರುದ್ಧ ಶತಕದ ಇನ್ನಿಂಗ್ಸ್

ಏಷ್ಯಾ ಕಪ್ 2023 ರ ಸೂಪರ್-4 ರ ಕೊನೆಯ ಪಂದ್ಯದಲ್ಲಿ ಭಾರತವು ಬಾಂಗ್ಲಾದೇಶದ ಕೈಯಲ್ಲಿ ಸೋಲನ್ನು ಎದುರಿಸಬೇಕಾಯಿತು. ಶುಭಮನ್ ಗಿಲ್ ಅವರ ಬ್ಯಾಟ್ ಜೋರಾಗಿ ಮಾತನಾಡಿತು. ಶುಭಮನ್ 121 ರನ್‌ಗಳ ಶತಕ ಬಾರಿಸಿದ್ದರು. ಈ ಪಂದ್ಯದಲ್ಲಿ ಭಾರತ 6 ರನ್‌ಗಳಿಂದ ಸೋತಿತ್ತು.

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

Watch: ಗಿಲ್ ವಿರುದ್ಧ ಸಿಟ್ಟಿಗೆದ್ದ ಕ್ಯಾಪ್ಟನ್ ಶರ್ಮಾ.. ‘ಇಲ್ಲ ಅದು ಆಗಲ್ಲ, ನಿಂಗೆ ಹುಚ್ಚೇ..?’ ಎಂದು ತರಾಟೆ..!

https://newsfirstlive.com/wp-content/uploads/2023/09/ROHIT-2-1.jpg

Load More