ದಶಕಗಳಿಗೂ ಹೆಚ್ಚು ಕಾಲ ಪಡ್ಡೆ ಹುಡುಗರ ಹಾಟ್ ಫೇವರಿಟ್ ನಟಿ!
ಮಿಲಿಯನ್ ಡಾಲರ್ ಪ್ರಶ್ನೆಗಳಿಗೆ ಕೊನೆಗೂ ತೆರೆ ಬೀಳುವ ಕಾಲ ಸನ್ನಿಹಿತ
ಸದ್ಯದಲ್ಲೇ ಇವರಿಬ್ಬರ ನಿಶ್ಚಿತಾರ್ಥ ಕಾರ್ಯಕ್ರಮ ಕೂಡ ನಡೆಯಲಿದೆ
ಸ್ಯಾಂಡಲ್‌ವುಡ್ ಕ್ವೀನ್ ಆಗಿ ಮೆರೆದವರು ನಟಿ ರಮ್ಯಾ. ಚಂದನವನದ ಪದ್ಮಾವತಿಯಾಗಿ ತೆರೆ ಮೇಲೆ ಮಿಂಚಿದವರು. ಮೋಹಕತಾರೆ ಮದುವೆ ಯಾವಾಗ? ಅವ್ರು ಮದುವೆನೇ ಆಗಲ್ವಾ? ಒಂಟಿಯಾಗೇ ಇರೋಕೆ ನಿರ್ಧರಿಸಿಬಿಟ್ರಾ ಹೀಗೆ ಹಲವಾರು ಪ್ರಶ್ನೆಗಳು ಅವರ ಸುತ್ತ ಕಾಡ್ತಾನೆ ಇದ್ದವು. ಈ ಎಲ್ಲಾ ಮಿಲಿಯನ್ ಡಾಲರ್ ಪ್ರಶ್ನೆಗಳಿಗೆ ತೆರೆ ಬೀಳುವ ಕಾಲ ಸನ್ನಿಹಿತವಾಗಿದೆ.
ಇದನ್ನೂ ಓದಿ: ಸದ್ದಿಲ್ಲದೇ ಮದುವೆ ಆಗ್ತಿದ್ದಾರಾ ನಟಿ ರಮ್ಯಾ? ಮಾಜಿ ಸಂಸದೆ ಮನಗೆದ್ದ ಖ್ಯಾತ ಉದ್ಯಮಿ ಯಾರು ಗೊತ್ತಾ?
ಚಂದನವನದ ಮೋಸ್ಟ್ ಎಲಿಜಬಲ್ ಬ್ಯಾಚುಲರ್.. ದಶಕಗಳಿಗೂ ಹೆಚ್ಚು ಕಾಲ ಪಡ್ಡೆ ಹುಡುಗರ ಹಾಟ್ ಫೇವರಿಟ್ ನಟಿ ಅಂದ್ರೆ ಅದು ಮೋಹಕ ತಾರೆ ರಮ್ಯಾ. ಕನ್ನಡ ಸಿನಿ ಇಂಡಸ್ಟ್ರಿಯಲ್ಲಿ ತ್ರಿಪಲ್ ಆರ್ ಹಿರೋಯಿನ್‌ಗಳಲ್ಲಿ ಒಬ್ಬರಾಗಿದ್ದ ಆ್ಯಕ್ಟರ್. ಸದ್ಯ ಚಿತ್ರರಂಗದಿಂದ ದೂರ ಸರಿದಿರೋ ನಟಿಯ ಮದುವೆಯದ್ದೇ ಎಲ್ಲರಿಗೂ ಕಾಡ್ತಿದ್ದ ಪ್ರಶ್ನೆ.
‘ಸ್ಯಾಂಡಲ್ವುಡ್ ಕ್ವೀನ್’ ರಮ್ಯಾ ವಿವಾಹ ಫಿಕ್ಸ್!
ನವೆಂಬರ್‌ನಲ್ಲಿ ‘ಮೋಹಕತಾರೆ’ಯ ವೆಡ್ಡಿಂಗ್!
ವಯಸ್ಸು 41 ದಾಟಿದ್ರೂ ಚಂದನವನದ ಪದ್ಮಾವತಿ ಮದುವೆ ಆಗೋ ಮಾತೆ ಎತ್ತಿರಲಿಲ್ಲ. ಯಾವಾಗ ಮದುವೆ ಅಂತ ಕೇಳಿದ್ರೆ ನಗುತ್ತಲೇ ಮಾತು ಮರೆಸ್ತಿದ್ರು ರಮ್ಯಾ. ಗೌಡ್ರ ಹುಡುಗನ ಹುಡುಕಿ ಅಂತಲೇ ಟಾಪಿಕ್ ಚೇಂಜ್ ಮಾಡ್ತಿದ್ದರು. ಇದರ ಮಧ್ಯೆ ರಮ್ಯಾ ಮದುವೆ ಬಗ್ಗೆ ಕೆಲವೊಂದು ಗಾಸಿಪ್‌ಗಳು ಆಗಾಗ ಕೇಳಿ ಬರುತ್ತಿತ್ತು. ಆದ್ರೀಗ ಕನ್ನಡ ಸಿನಿ ಇಂಡಸ್ಟ್ರಿಯ ಮೋಹಕ ಬೆಡಗಿ ಹಸೆಮಣೆ ಏರುವ ದಿನ ಹತ್ತಿರವಾಗುತ್ತಿದೆ. ಮೋಹಕ ತಾರೆ ಕೊನೆಗೂ ಸಪ್ತಪದಿ ತುಳಿಯಲಿದ್ದಾರೆ ಎಂಬ ಮಾಹಿತಿ ಅವರ ಆಪ್ತ ವಲಯಗಳಿಂದ ತಿಳಿದು ಬಂದಿದೆ.
ರಮ್ಯಾ ಮದುವೆ ಫಿಕ್ಸ್!
ಸ್ಯಾಂಡಲ್‌ವುಡ್ ಕ್ವೀನ್ ರಮ್ಯಾ ವಿವಾಹ ನಿಗದಿಯಾಗಿದೆ ಎಂಬ ಮಾಹಿತಿ ನ್ಯೂಸ್ ಫಸ್ಟ್ಗೆ ಲಭ್ಯವಾಗಿದೆ. ನವೆಂಬರ್ ತಿಂಗಳಲ್ಲಿ ರಮ್ಯಾ ಹಸೆಮಣೆ ಏರಲಿದ್ದಾರೆ ಅಂತ ತಿಳಿದುಬಂದಿದೆ. ಉದ್ಯಮಿಯೊಬ್ಬರನ್ನ ಮೋಹಕ ತಾರೆ ಕೈ ಹಿಡಿಯಲಿದ್ದಾರೆ ಎಂಬ ಮಾಹಿತಿ ಕೂಡಾ ಸಿಕ್ಕಿದೆ. ಸದ್ಯದಲ್ಲೇ ಇವರಿಬ್ಬರ ನಿಶ್ಚಿತಾರ್ಥ ಕಾರ್ಯಕ್ರಮ ಕೂಡ ನಡೆಯಲಿದೆಯಂತೆ ಅನ್ನೋದು ನಟಿ ರಮ್ಯಾರ ಆಪ್ತ ವಲಯದಿಂದ ಮಾಹಿತಿ ತಿಳಿದುಬಂದಿದೆ.
ಇದನ್ನೂ ಓದಿ: 2ನೇ ಮಗುವಿಗೆ ಜನ್ಮ ನೀಡಿದ ಬೆನ್ನಲ್ಲೇ ಪ್ರತ್ಯಕ್ಷರಾದ ನಟಿ ಪ್ರಣಿತಾ ಸುಭಾಷ್; ಫ್ಯಾನ್ಸ್ ಫುಲ್ ಶಾಕ್!
ನಟಿ ರಮ್ಯಾ ಮದುವೆ ವಿಚಾರಯೇನೋ ಗೊತ್ತಾಯ್ತು. ಆದ್ರೆ, ಹುಡುಗ ಯಾರು ಎಂಬ ಪ್ರಶ್ನೆ ಸದ್ಯ ಪ್ರಶ್ನೆಯಾಗೇ ಉಳಿದಿದೆ. ಉದ್ಯಮಿಯೊಬ್ಬರನ್ನ ಕೈಹಿಡಿಯಲಿದ್ದಾರೆ ಎಂಬ ಮಾಹಿತಿ ಮಾತ್ರ ಸಿಕ್ಕಿದೆ. ಆದ್ರೆ ಆ ಉದ್ಯಮಿ ಯಾರು? ಅವರ ಹೆಸರೇನು ಅನ್ನೋದು ಸದ್ಯ ರಿವೀಲ್ ಆಗಿಲ್ಲ. ಅಲ್ಲದೇ ಸದ್ಯದಲ್ಲೇ ಈ ಪ್ರಶ್ನೆಗೂ ಉತ್ತರ ಸಿಗೋದು ಜಸ್ಟ್ ಮಾತ್ ಮಾತಲ್ಲಿದೆ.
ಚಂದನವನದ ‘ಅಭಿ’ಮಾನಿಗಳ ಮನಸ್ಸು ಗೆದ್ದಿದ್ದ ‘ಗೌರಮ್ಮ’ಗೆ ಮದುವೆ ಫಿಕ್ಸ್ ಆಗಿದೆ ಎಂಬ ಸುದ್ದಿ ಫ್ಯಾನ್ಸ್ ಹಾರ್ಟ್‌ನಲ್ಲಿ ‘ತನನಂ ತನನಂ’ ರಿಂಗಣಿಸುವಂತೆ ಮಾಡಿದೆ. ಅಂತು ಇಂತು ಮದುವೆ ಫಿಕ್ಸ್ ಆಯ್ತು ಅಂತ ಖುಷಿಯಲ್ಲಿ ಹಾಡುವಂತಾಗಿದೆ. ಆದ್ರೆ, ಮೋಹಕತಾರೆ ಮನಸ್ಸು ಕದ್ದ ‘ಜೊತೆಗಾರ’ ಆ ‘ಲಕ್ಕಿ’ ‘ದಿಲ್ ಕಾ ರಾಜ’ ಯಾರು ಅನ್ನೋದೇ ಸದ್ಯದ ಪ್ರಶ್ನೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ