ವೆಸ್ಟ್ ಇಂಡೀಸ್ ವಿರುದ್ಧದ 2ನೇ ಟೆಸ್ಟ್
ಇಶಾನ್ ಕಿಶನ್ ಅದ್ಭುತ ಬ್ಯಾಟಿಂಗ್..!
50 ಸಿಡಿಸಿ ಪಂತ್‌ಗೆ ಇಶಾನ್ ಗೌರವ
ಸದ್ಯ ನಡೆಯುತ್ತಿರೋ ವೆಸ್ಟ್ ಇಂಡೀಸ್ ವಿರುದ್ಧದ ಕೊನೇ ಟೆಸ್ಟ್ನಲ್ಲಿ ಟೀಂ ಇಂಡಿಯಾದ ವಿಕೆಟ್ ಕೀಪರ್ ಇಶಾನ್ ಕಿಶನ್ 4ನೇ ದಿನ ಕೇವಲ 33 ಬಾಲ್ಗಳಲ್ಲಿ ತಮ್ಮ ಚೊಚ್ಚಲ ಟೆಸ್ಟ್ ಅರ್ಧಶತಕ ಗಳಿಸಿದರು.
ಇನ್ನು, ಇಶಾನ್ ಕಿಶನ್ ರಿಷಭ್ ಪಂತ್ ಬ್ಯಾಟ್‌ನೊಂದಿಗೆ ಬ್ಯಾಟಿಂಗ್ ಮಾಡಿರುವುದು ವಿಶೇಷ. ಅದರಲ್ಲೂ ಪಂತ್‌ಗೆ ಗೌರವ ಸಲ್ಲಿಸಲು ಇಶಾನ್ ಒಂದೇ ಕೈಯಲ್ಲಿ ಸಿಕ್ಸರ್ ಬಾರಿಸಿ ತನ್ನ ಅರ್ಧಶತಕ ಸಿಡಿಸಿದರು. ಇದು ರಿಷಭ್ ಪಂತ್ ಟ್ರೇಡ್‌ಮಾರ್ಕ್ ಸಿಕ್ಸರ್ ಆಗಿದೆ ಎಂಬುದು ಗಮನಾರ್ಹ.
ವೆಸ್ಟ್ ಇಂಡೀಸ್ ಟೆಸ್ಟ್ಗೆ ಟೀಂ ಇಂಡಿಯಾದ ಮೊದಲ ಆಯ್ಕೆ ರಿಷಭ್ ಪಂತ್ ಆಗಿದ್ದರು. ಆದರೆ, ಪಂತ್ ಇನ್ನೂ ಫಿಟ್ ಆಗದ ಕಾರಣ ಇಶಾನ್ ಕಿಶನ್ಗೆ ಅವಕಾಶ ನೀಡಲಾಗಿದೆ. ಪಂತ್ ಬದಲಿಗೆ ಟೆಸ್ಟ್ ಆಡುತ್ತಿರೋ ಇಶಾನ್ ಕಿಶನ್ ತನಗೆ ಸಿಕ್ಕ ಅವಕಾಶ ಸದ್ಬಳಕೆ ಮಾಡಿಕೊಂಡಿದ್ದಾರೆ.
ಇಶಾನ್ ಕಿಶನ್ ಹೇಳಿದ್ದೇನು?
ನಾನು ಎನ್‌ಸಿಎಯಲ್ಲಿದ್ದಾಗ ಪಂತ್ ಕೂಡ ಇದ್ದ. ನಾನು ಹೇಗೆ ಆಡುತ್ತೇನೆ ಎಂಬುದು ಆತನಿಗೆ ಗೊತ್ತು. ನನಗೆ ಪಂತ್ ನಾನು ಅಂಡರ್ 19 ಆಡುವಾಗನಿಂದಲೂ ಪರಿಚಯ. ಯಾರಾದರೂ ನನಗೆ ಸಲಹೆ ನೀಡಲಿ ಎಂದು ಬಯಸಿದ್ದೆ. ಪಂತ್ ನನ್ನಂತೆಯೇ ಬ್ಯಾಟಿಂಗ್ ಮಾಡು ಎಂದು ಸಲಹೆ ಕೊಟ್ಟ ಎಂದರು ಇಶಾನ್ ಕಿಶನ್.
ಪಂತ್‌ಗೆ ಏನಾಗಿದೆ..?
ಟೀಂ ಇಂಡಿಯಾದ ಸ್ಟಾರ್ ವಿಕೆಟ್ ಕೀಪರ್ ಎಡಗೈ ಬ್ಯಾಟರ್ ರಿಷಭ್ ಪಂತ್. ಇವರು ಕಳೆದ ವರ್ಷ ಡಿಸೆಂಬರ್ ತಿಂಗಳಲ್ಲಿ ಭೀಕರ ಕಾರು ಅಪಘಾತಕ್ಕೆ ಒಳಗಾಗಿದ್ದರು. ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡು ಬಳಲುತ್ತಿದ್ದ ಪಂತ್‌ಗೆ ಚಿಕಿತ್ಸೆ ನೀಡಲಾಯ್ತು. ಸದ್ಯ ಪಂತ್ ಎನ್‌ಸಿಎನಲ್ಲಿ ತರಬೇತಿ ಪಡೆಯುತ್ತಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ