newsfirstkannada.com

ಹಮಾಸ್ ಉಗ್ರ ಸಂಘಟನೆಯ ಮುಖಂಡನ ಮನೆ ಉಡಾಯಿಸಿದ ಇಸ್ರೇಲ್‌; ಭಯಾನಕ ವಿಡಿಯೋ

Share :

18-11-2023

    ಇಸ್ರೇಲ್ ಮತ್ತು ಪ್ಯಾಲಿಸ್ತೈನ್ ಮಧ್ಯೆ ಘೋರ ಯುದ್ಧ

    ಇಸ್ರೇಲ್ ವಾಯುಸೇನೆ ಬಾಂಬ್ ಹಾಕಿ ಉಡಾಯಿಸಿದೆ

    ಹಮಾಸ್ ಉಗ್ರರ ಸರ್ವನಾಶಕ್ಕೆ ಇಸ್ರೇಲ್ ಪಣ ತೊಟ್ಟಿದೆ

ಹಮಾಸ್ ಉಗ್ರರ ಸರ್ವನಾಶಕ್ಕೆ ಪಣ ತೊಟ್ಟಿರುವ ಇಸ್ರೇಲ್ ಸೇನೆ ಗಾಜಾದ ಮೂಲೆ ಮೂಲೆಯಲ್ಲೂ ಉಗ್ರರಿಗಾಗಿ ತೀವ್ರ ಶೋಧ ನಡೆಸುತ್ತಿದೆ. ಇದೀಗ ಹಮಾಸ್ ಉಗ್ರ ಸಂಘಟನೆಯ ಮುಖಂಡನ ಮನೆಯನ್ನೆ ಇಸ್ರೇಲ್ ವಾಯುಸೇನೆ ಬಾಂಬ್ ಹಾಕಿ ಉಡಾಯಿಸಿದೆ.

ಈ ಸಿನಿಮೀಯ ದೃಶ್ಯಗಳನ್ನು ಸ್ವತಃ ಇಸ್ರೇಲ್ ಡಿಫೆನ್ಸ್‌ ಫೋರ್ಸ್‌ ಸೋಶಿಯಲ್​ ಮಿಡಿಯಾದಲ್ಲಿ ಪೊಸ್ಟ್​​​ ಮಾಡಿದೆ. ಹಮಾಸ್​ನ‌ ಪ್ರಮುಖ ಉಗ್ರ, ರಾಜಕೀಯ ವಿಭಾಗದ ಮುಖ್ಯಸ್ಥ ಇಸ್ಮಾಯಿಲ್ ಹನಿಯೇಹ್‌ ಎಂಬಾತನ ಮನೆಯನ್ನು ಇಸ್ರೇಲ್‌ ವಾಯುಸೇನೆಯ ಬಾಂಬಿಟ್ಟು ಧ್ವಂಸಗೊಳಿಸಿದೆ. ಆದರೆ ಇಸ್ಮಾಯಿಲ್ ಹನಿಯೇಹ್‌ ಹತ್ಯೆಗೀಡಾಗಿರುವ ಕುರಿತು ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಈಗಾಗಲೇ ಹಮಾಸ್‌ ಉಗ್ರ ಸಂಘಟನೆಯ ಹಲವು ಮುಖಂಡರನ್ನು ಇಸ್ರೇಲ್‌ ಹತ್ಯೆಗೈದಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಹಮಾಸ್ ಉಗ್ರ ಸಂಘಟನೆಯ ಮುಖಂಡನ ಮನೆ ಉಡಾಯಿಸಿದ ಇಸ್ರೇಲ್‌; ಭಯಾನಕ ವಿಡಿಯೋ

https://newsfirstlive.com/wp-content/uploads/2023/11/ISREAL-3.jpg

Load More