7 ಸಾವಿರ ಟನ್ಗಳಿಗಿಂತಲೂ ಅಧಿಕ ಶಸ್ತ್ರಾಸ್ತ್ರ ಪೂರೈಕೆ
ಸಮುದ್ರ ಮಾರ್ಗದಿಂದ ಬರುತ್ತಿವೆ ಯುದ್ದ ಸಾಮಾಗ್ರಿಗಳು
ಜರ್ಮನ್ ಕೂಡ ಇಸ್ರೇಲ್ಗೆ ಶಸ್ತ್ರಾಸ್ತ್ರ ರಫ್ತು ಹೆಚ್ಚಿಸಿದೆ
ಹಮಾಸ್ ಉಗ್ರರ ನಾಶಕ್ಕೆ ಇಸ್ರೇಲ್ ಮುಂದಾಗಿದೆ. ಹೀಗಾಗಿ ಶಸ್ತ್ರಾಸ್ತ್ರಗಳ ಕೋಟೆಯನ್ನೇ ಕಟ್ಟಿಕೊಳ್ತಿದೆ.
ಯುದ್ದ ಆರಂಭವಾಗಿನಿಂದ ಇಲ್ಲಿಯವರೆಗೂ ಇಸ್ರೇಲ್ 7 ಹಡಗುಗಳಲ್ಲಿ ಹಾಗೂ 123 ಸರಕು ವಿಮಾನಗಳಲ್ಲಿ 7 ಸಾವಿರ ಟನ್ಗಳಷ್ಟು ಶಸ್ತ್ರಾಸ್ತ್ರ ಪೂರೈಕೆ ಮಾಡಿಕೊಂಡಿದೆ. ಅದರಂತೆ ಮತ್ತೆ ಇಸ್ರೇಲ್ಗೆ ಸಮುದ್ರ ಮಾರ್ಗದಿಂದ ರಾಶಿ ರಾಶಿ ಯುದ್ದ ಸಾಮಾಗ್ರಿಗಳು ಬಂದು ತಲುಪಿವೆ.
ಇತ್ತೀಚೆಗೆ ಸಾಗರ ಮಾರ್ಗವಾಗಿ ಯುನೈಟೆಡ್ ಸ್ಟೇಟ್ನಿಂದ ಇಸ್ರೇಲ್ಗೆ ಬರುತ್ತಿದ್ದ ಮಿಲಿಟರಿ ಹಡಗನ್ನು ಪ್ರತಿಭಟನೆಕಾರರು ತಡೆದಿದ್ದರು. ಟಕೋಮಾದ ಬಂದರಿನಲ್ಲಿ ರ್ಯಾಲಿ ನಡೆಸುವ ಮೂಲಕ ವಿರೋಧಿಸಿದರು.
ಅತ್ತ ಜರ್ಮನ್ ಕೂಡ ಇಸ್ರೇಲ್ಗೆ ಶಸ್ತ್ರಾಸ್ತ್ರ ರಫ್ತು ಹೆಚ್ಚಿಸಿದೆ. ಮಾಹಿತಿಯಂತೆಯೇ 3 ಸಾವಿರ ಮಿಲಿಯನ್ಗೂ ಅಧಿಕ ಮಿಲಿಟರಿ ಉಪಕರಣ ಮತ್ತು ಶಸ್ತ್ರಾಸ್ತ್ರಗಳನ್ನು ರಫ್ತು ಮಾಡಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ