newsfirstkannada.com

Chandrayaan-3: ಭಾರತದ ಭರವಸೆ, ಕನಸುಗಳನ್ನು ಚಂದ್ರಯಾನ ನೌಕೆ ಹೊತ್ತೊಯ್ಯಲಿದೆ; All the best ಹೇಳಿದ ಪ್ರಧಾನಿ ಮೋದಿ

Share :

14-07-2023

    ನೌಕೆ ಉಡಾವಣೆಗೂ ಮೊದಲು ಟ್ವೀಟ್ ಮಾಡಿದ ಮೋದಿ

    ಟ್ವೀಟ್​ನಲ್ಲಿ ಏನೆಂದು ಬರೆದಿದ್ದಾರೆ ಗೊತ್ತಾ ಪ್ರಧಾನಿ ಮೋದಿ?

    ಇಂದು ಮಧ್ಯಾಹ್ನ 2.30ಕ್ಕೆ ಚಂದ್ರನತ್ತ ಭಾರತದ ಪ್ರಯಾಣ

ಇಸ್ರೋ ವಿಜ್ಞಾನಿಗಳ ‘ಚಂದ್ರಯಾನ-3’ ಜರ್ನಿಗೆ ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡಿ ಶುಭ ಸಂದೇಶ ಕಳುಹಿಸಿದ್ದಾರೆ. ಎರಡು ದಿನಗಳ ಫ್ರಾನ್ಸ್ ಪ್ರವಾಸದಲ್ಲಿದ್ದ ಮೋದಿ, ಅಲ್ಲಿಂದಲೇ ನಮ್ಮ ವಿಜ್ಞಾನಿಗಳ ಪ್ರಯತ್ನ ಯಶಸ್ವಿಯಾಗಲಿ ಎಂದು ಶುಭ ಹಾರೈಸಿದ್ದಾರೆ.

2023, ಜುಲೈ 14 ರಂದು ಭಾರತದ ಬಾಹ್ಯಾಕಾಶ ಕ್ಷೇತ್ರವು ಸುವರ್ಣಾಕ್ಷರದಲ್ಲಿ ಬರೆದಿಡುವ ದಿನ ಆಗಲಿದೆ. ಚಂದ್ರಯಾನ-3, ಇದು ಮೂರನೇ ಚಂದ್ರಯಾನವಾಗಿದ್ದು, ಇಂದಿನಿಂದ ಜರ್ನಿ ಶುರುವಾಗಲಿದೆ. ಇದು ನಮ್ಮ ರಾಷ್ಟ್ರದ ಭರವಸೆ ಮತ್ತು ಕನಸುಗಳನ್ನು ಹೊತ್ತೊಯ್ಯುತ್ತದೆ ಎಂದು ಮೋದಿ ಟ್ವೀಟ್ ಮಾಡಿದ್ದಾರೆ.

ಅಂದ್ಹಾಗೆ ಇಸ್ರೋದ ಮಹತ್ವಕಾಂಕ್ಷೆಯ ಚಂದ್ರಯಾನ-3 ಜರ್ನಿ ಇಂದಿನಿಂದ ಶುರುವಾಗಲಿದೆ. ಮಧ್ಯಾಹ್ನ 2.30ಕ್ಕೆ ಸರಿಯಾಗಿ ಚಂದ್ರಯಾನದ ನೌಕೆ ಹೊತ್ತ ರಾಕೆಟ್ ನಭದತ್ತ ಚಿಮ್ಮಲಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Chandrayaan-3: ಭಾರತದ ಭರವಸೆ, ಕನಸುಗಳನ್ನು ಚಂದ್ರಯಾನ ನೌಕೆ ಹೊತ್ತೊಯ್ಯಲಿದೆ; All the best ಹೇಳಿದ ಪ್ರಧಾನಿ ಮೋದಿ

https://newsfirstlive.com/wp-content/uploads/2023/07/CHANDRAYAANA-3.jpg

Load More