ಚಂದ್ರಯಾನ-3 ಸಕ್ಸಸ್ ಬಳಿಕ ಗಗನಯಾನ ಪರೀಕ್ಷೆ
ಟಿವಿ-ಡಿ1 ಮಿಷನ್ ಪರೀಕ್ಷಾರ್ಥ ಉಡಾವಣೆಗೆ ತಾತ್ಕಾಲಿಕ ಬ್ರೇಕ್
ISROದ ಅಧ್ಯಕ್ಷ ಜಿ ಸೋಮನಾಥ್ ಅವರಿಂದ ಮಾಹಿತಿ
ಇಸ್ರೋ ಕನಸಿನ ಗಗನಯಾನ ಪರೀಕ್ಷಾರ್ಥ ಉಡಾವಣೆಯನ್ನು ಇಸ್ರೋ ವಿಜ್ಞಾನಿಗಳು ಹೋಲ್ಡ್ನಲ್ಲಿ ಇಟ್ಟಿದ್ದಾರೆ. ಉಡಾವಣೆಗೆ ಐದು ಸೆಕೆಂಡ್ಸ್ ಬಾಕಿ ಇರುವಾಗ ಪರಿಶೀಲನೆಯ ಅಗತ್ಯ ಹಿನ್ನೆಲೆಯಲ್ಲಿ ತಾತ್ಕಾಲಿಕವಾಗಿ ತಡೆ ಹಿಡಿಯಲಾಗಿದೆ ಎಂದು ಇಸ್ರೋ ಮುಖ್ಯಸ್ಥ ಜಿ.ಸೋಮನಾಥ್ ತಿಳಿಸಿದ್ದಾರೆ.
‘ಗಗನ್‌ಯಾನ್‌ನ ಮೊದಲ ಫ್ಲೈಟ್ ಟೆಸ್ಟ್ ವೆಹಿಕಲ್ ಅಬಾರ್ಟ್ ಮಿಷನ್-1 (ಟಿವಿ-ಡಿ1) ಉಡಾವಣೆ ತಡೆಹಿಡಿಯಲಾಗಿದೆ. ಮಿಷನ್ ಲಿಫ್ಟ್ ಇಂದು ನಡೆಸಲು ಸಾಧ್ಯವಾಗುತ್ತಿಲ್ಲ. ಕಾರಣ ಇಂಜಿನ್ ಕಾಣಿಸಿಕೊಂಡ ಬೆಂಕಿ ಆಫ್ ಆಗಿದೆ. ಇದು ಯಾಕೆ ಹೀಗಾಯಿತು ಎಂದು ಕಂಡುಹಿಡಿಯಬೇಕಾಗಿದೆ. ಟಿವಿ-ಡಿ1 ಸುರಕ್ಷಿತವಾಗಿದೆ. ಆದರೆ ಎಲ್ಲಿ ಸಮಸ್ಯೆಯಾಗಿದೆ ಎಂದು ನೋಡಬೇಕಿದೆ. ನಾವು ಶೀಘ್ರದಲ್ಲೇ ಹಿಂತಿರುಗುತ್ತೇವೆ. ನಾವು ಇದನ್ನು ಸರಿಪಡಿಸಿ ಶೀಘ್ರದಲ್ಲೇ ಬಿಡುಗಡೆಯನ್ನು ನಿಗದಿಪಡಿಸುತ್ತೇವೆ’ ಎಂದು ಹೇಳಿದ್ದಾರೆ ಎಂದು ಸ್ರೋ ಮುಖ್ಯಸ್ಥ ಜಿ.ಸೋಮನಾಥ್ ತಿಳಿಸಿದ್ದಾರೆ..
ಈ ಕುರಿತಾಗಿ ನ್ಯೂಸ್ಫಸ್ಟ್ಗೆ ನಿವೃತ್ತ ವಿಜ್ಞಾನಿಯಾದ ಜಗನ್ನಾಥ್ ಮಾತನಾಡಿದ್ದು, ‘5 ಸೆಕೆಂಡ್ಗೆ ಕೌಂಟಿಂಗ್ ಸ್ಟಾರ್ ಆಯ್ತು. ಇಗ್ನೇಷಿಯನ್ ಆಯ್ತು. ಆದರೆ ಮುಂದುವರಿಯಲಿಲ್ಲ. ಅನೇಕ ಬಾರಿ ಲಾಂಚ್ ವೆಹಿಕಲ್ ಲಾಂಚ್ ಆಗಲ್ಲ. ಅನೇಕ ಬಾರಿ ಇಗ್ನೆಟ್ ಆಗಿ ಆಫ್ ಆಗಿದೆ. ಆದರೆ ಮಿಷನ್ನಲ್ಲಿ ಪ್ಯೂಯೆಲ್ ಲೋಡ್ ಮಾಡಿರುತ್ತಾರೆ. ಅದು ಪೈಪ್ಗಳಲ್ಲಿ ಹೋಗಬೇಕಾದರೆ ಅಲ್ಲಿ ಸಮಸ್ಯೆ ಕಾಣಿಸಿರಬಹುದು. ಬೆಂಕಿ ಆಫ್ ಆಗಿ ಹೋಯ್ತು. ಮೋಟಾರ್ಗೆ ಫುಯೆಲ್ ಹೋಗುವಾಗ ಅಡಚಣೆಯಾಗಿದೆ’ ಎಂದು ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ