newsfirstkannada.com

ಚಂದ್ರಯಾನ-3ಗೆ ಕೌಂಟ್​ಡೌನ್ ಕೊಟ್ಟಿದ್ದ ಆ ಧ್ವನಿ ಇನ್ನಿಲ್ಲ.. ಇಸ್ರೋ ಮಹಿಳಾ ವಿಜ್ಞಾನಿ ವಿಧಿವಶ

Share :

04-09-2023

    ISRO ಸಂಸ್ಥೆಯ ಮಹಿಳಾ ವಿಜ್ಞಾನಿ ವಲರ್ಮತಿ ಇನ್ನಿಲ್ಲ

    ರಾಕೆಟ್ ಉಡಾವಣೆ ವೇಳೆ ಧ್ವನಿ ಕೊಡುತ್ತಿದ್ದ ವಿಜ್ಞಾನಿ

    ಚಂದ್ರಯಾನ-3ಗೆ ಕೌಂಟ್​ ಕೊಟ್ಟಿದ್ದ ವಿಜ್ಞಾನಿ ವಲರ್ಮತಿ

ಚಂದ್ರಯಾನ-3 ಸೇರಿದಂತೆ ಇಸ್ರೋ ರಾಕೆಟ್‌ಗಳ​ ಲಾಂಚಿಂಗ್​ ವೇಳೆ ಕೌಂಟ್​ಡೌನ್ ಕೊಡುತ್ತಿದ್ದ​ (ಧ್ವನಿ ಕೊಡುತ್ತಿದ್ದ) ವಲರ್ಮತಿ ಇನ್ನಿಲ್ಲ. ಇಸ್ರೋ ಮಹಿಳಾ ವಿಜ್ಞಾನಿ ಕಾರ್ಡಿಯಕ್ ಅರೆಸ್ಟ್​ನಿಂದ ಚೆನ್ನೈ ಆಸ್ಪತ್ರೆಯಲ್ಲಿ ನಿಧನ ಹೊಂದಿದ್ದಾರೆ. ​

ಇದನ್ನೂ ಓದಿ: ISRO: ಚಂದ್ರಯಾನ, ಸೂರ್ಯ ಶಿಕಾರಿ ಸಕ್ಸಸ್‌.. ಜಪಾನ್ ಜೊತೆ ಇಸ್ರೋ ಮಾಡಿರೋ ಮುಂದಿನ ಪ್ಲಾನ್ ಏನು?

ಭಾರತೀಯ ಬಾಹ್ಯಾಕಾಶ ಕೇಂದ್ರ (ಇಸ್ರೋ)ದಲ್ಲಿ ಮಹಿಳಾ ವಿಜ್ಞಾನಿಯಾಗಿದ್ದ ವಲರ್ಮತಿ ಅವರು ಹಲವು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದರು. ಇದೀಗ ಕಾರ್ಡಿಯಕ್ ಅರೆಸ್ಟ್​ ಕಾಣಿಸಿಕೊಂಡಿದ್ದರಿಂದ ಮೃತಪಟ್ಟಿದ್ದಾರೆ ಎಂದು ಹೇಳಲಾಗಿದೆ. ಆಂಧ್ರ ಪ್ರದೇಶದ ಶ್ರೀಹರಿಕೋಟಾದಿಂದ ರಾಕೆಟ್​ ಉಡಾವಣೆ ಮಾಡುವ ಕೊನೆ ಸಮಯದಲ್ಲಿ ಇವರು ಕೌಂಟ್​ಡೌನ್ ಕೊಡುತ್ತಿದ್ದರು. ಇದು ಎಲ್ಲರಲ್ಲೂ ಭಾರೀ ಕುತೂಹಲವನ್ನು ಮೂಡಿಸುತ್ತಿತ್ತು. ಸದ್ಯ ಆ ಧ್ವನಿಯನ್ನು ನಾವು ಇನ್ನು ಮುಂದೆ ಕೇಳಲು ಸಾಧ್ಯವಿಲ್ಲ. ಇನ್ನು, ಜುಲೈ 14 ರಂದು ಚಂದ್ರಯಾನ-3 ಲಾಂಚ್ ಮಾಡುವ ವೇಳೆ ಇವರು ಕೊನೆ ಬಾರಿ ಕೌಂಟ್​ಡೌನ್ ಕೊಟ್ಟಿದ್ದರು. ​

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಚಂದ್ರಯಾನ-3ಗೆ ಕೌಂಟ್​ಡೌನ್ ಕೊಟ್ಟಿದ್ದ ಆ ಧ್ವನಿ ಇನ್ನಿಲ್ಲ.. ಇಸ್ರೋ ಮಹಿಳಾ ವಿಜ್ಞಾನಿ ವಿಧಿವಶ

https://newsfirstlive.com/wp-content/uploads/2023/09/Valarmathi_Isro_scientist_1.jpg

Load More