ನಿಮ್ಮನ್ನು ಮತ್ತೆ ರಂಜಿಸೋಕೆ ಬರ್ತಿದ್ದಾರೆ 'ಭರ್ಜರಿ ಬ್ಯಾಚುಲರ್ಸ್'
ನಮಗೆಲ್ಲಾ ಯಾರ್ ಬೀಳ್ತಾರೆ ಗುರು? ಅಂತಿದ್ದಾರೆ ಈ ಬ್ಯಾಚುಲರ್ಸ್
ಫಸ್ಟ್ ಪ್ರೋಮೋದಲ್ಲಿ ಎಲ್ಲರ ಗಮನ ಸೆಳೆದ ಹೊಸ ರಿಯಾಲಿಟಿ ಶೋ
ಕನ್ನಡ ಕಿರುತೆರೆಯಲ್ಲಿ ರಿಯಾಲಿಟಿ ಶೋಗಳ ಹಾವಳಿ ತುಂಬಾನೆ ಜೋರಾಗಿದೆ. ಒಂದಾದ ಮೇಲೆ ಒಂದು ರಿಯಾಲಿಟಿ ಶೋ ಬರ್ತಾನೆ ಇರ್ತಾವೆ. ವಿಕೇಂಡ್ನಲ್ಲೂ ಕಿರುತೆರೆಯ ಆಡಿಯನ್ಸ್ ಫುಲ್ ಬ್ಯೂಸಿಯಾಗಿದ್ದಾರೆ. ಸದ್ಯ ಹೊಸತನ ಶೋಗಳಿಗೆ ಕಿರುತೆರೆ ಫುಲ್ ಸಜ್ಜಾಗಿ ನಿಂತಿದೆ. ಮತ್ತೊಂದು ಹೊಸ ಶೋ ಭರ್ಜರಿ ಬ್ಯಾಚುಲರ್ಸ್ ರಿಯಾಲಿಟಿ ಶೋ ನಿಮ್ಮನ್ನೆಲ್ಲಾ ರಂಜಿಸಲು ಸಜ್ಜಾಗಿದೆ. ಈ ಹೊಸ ಶೋನಲ್ಲಿ ಕಾಮಿಡಿ ಕಿಂಗ್ಸ್ಗಳಾದ ಜಗಪ್ಪ, ರಾಘವೇಂದ್ರ, ಹಾಗೂ ಕಾಮಿಡಿಕಿಲಾಡಿಗಳು ಸೂರಜ್, ಗಲ್ಲಿ ನಟ ನಟರಾಜ್, ಊಮೇಶ್ ಮತ್ತು ಇವರೆಲ್ಲರ ಜೊತೆ ಹನುಮಂತ ಅವರು ಕೂಡ ಈ ಶೋನಲ್ಲಿ ಭಾಗವಹಿಸ್ತಾ ಇದ್ದಾರೆ. ಇವರ ಜೊತೆ ಮತ್ತಷ್ಟು ಕಾಮಿಡಿ ಕಿಂಗ್ಸ್ಗಳು ಇರಲಿದ್ದಾರೆ. ಫಸ್ಟ್ ಟ್ರೈಲರ್ನಲ್ಲೇ ವೀಕ್ಷಕರ ಮನಸ್ಸನ್ನ ಸೇರಿದ್ದಾರೆ ಬ್ಯಾಚುಲರ್ಸ್.
ಈಗಾಗಲೇ ‘ಭರ್ಜರಿ ಬ್ಯಾಚುಲರ್ಸ್’ನ ಮೊದಲ ಪ್ರೋಮೋಗೆ ಸಿಕ್ಕಾಪಟ್ಟೆ ಒಳ್ಳೆ ರೆಸ್ಪಾನ್ಸ್ ಬರ್ತಿದೆ. ಇದೊಂದು ಸಖತ್ ಎಂಟರ್ಟೈನಿಂಗ್ ಆಗಿರೋ ಶೋ. ಇದರಲ್ಲಿ ಬ್ಯಾಚುಲರ್ಸ್ ಆಗಿರೋ ಹಲವಾರು ಮಂದಿ ಭಾಗವಹಿಸುತ್ತಿದ್ದಾರೆ. ಇದರ ಫಾರ್ಮೆಟ್ ಕೂಡ ತುಂಬಾನೆ ಹೊಸದು. ಇಲ್ಲಿಯೂ ಜಡ್ಜ್ ಪಾನೆಲ್ ಇರುತ್ತೆ, ಇಲ್ಲಿಯೂ ಌಂಕರ್ ಇರ್ತಾರೆ. ಸದ್ಯ ಇಂತಹ ಹೊಸ ಶೋ ಬರ್ತಿದೆ ಅನ್ನೋ ಸೀಕ್ರೆಟ್ ಮಾತ್ರ ಬಿಚ್ಚಿಟ್ಟಿದ್ದಾರೆ. ಪ್ರೋಮೋ ನೋಡ್ತಿದ್ರೆ ವೀಕ್ಷಕರಿಗೆ ಕೂತೂಹಲ ಜಾಸ್ತಿಯಾಗಿದೆ. ಇನ್ನು, ಎಲ್ಲರ ನೆಚ್ಚಿನ ಶೋ ವಿಕೇಂಡ್ ವಿತ್ ರಮೇಶ್ ಮೊನ್ನೆಯಷ್ಟೇ 100ರನೇ ಸಾಧಕರನ್ನ ಮೆರಸಿ ಅಂತ್ಯಗೊಂಡಿದೆ. ಈಗ ಅದೇ ಸ್ಲಾಟ್ನಲ್ಲಿ ಮತ್ತೊಂದು ಹೊಚ್ಚ ಹೊಸ ರಿಯಾಲಿಟಿ ಶೋ ಭರ್ಜರಿ ಬ್ಯಾಚುಲರ್ಸ್ ರಿಯಾಲಿಟಿ ಶೋ ಬರಲು ಫುಲ್ ರೆಡಿಯಿದೆ.
ಭರ್ಜರಿ ಬ್ಯಾಚುಲರ್ಸ್ ಟ್ರೈಲರ್ ಕೂಡ ಫಸ್ಟ್ ಪ್ರೋಮೋ ರಿಲೀಸ್ ಆಗಿದೆ. ಪ್ರತಿವಾರ ಸಾಧಕರನ್ನ ಕರೆತಂದು ಸೆಲೆಬ್ರೇಟ್ ಮಾಡೋ ಈ ಶೋನ ಜನ ತುಂಬಾ ಇಷ್ಟ ಪಟ್ಟು ನೋಡುತ್ತಿದ್ದರು. ತಮ್ಮ ಅಭಿಪ್ರಾಯಗಳನ್ನ ಕೂಡ ಹಂಚಿಕೊಳ್ಳುತ್ತಿದ್ದರು. ಸದ್ಯ ಕಾಲ ಕಳೆದಂತೆ ಸತತ ಮೂರು ತಿಂಗಳಿಂದ ವಿಕೇಂಡ್ ವಿತ್ ರಮೇಶ್ ನಮ್ಮೆಲ್ಲರನ್ನ ರಂಜಿಸಿ, ರಾಜ್ಯದ ಡಿಸಿ ಆಗಿರೋ ಡಿಕೆ ಶಿವಕುಮಾರ್ ಅವರನನ್ನು ಸೆಲೆಬ್ರೇಟ್ ಮಾಡಿ ಶೋನ ಒಳ್ಳೆ ರೀತಿಯಲ್ಲಿ ಅಂತ್ಯಗೊಳಿಸಿದ್ದಾರೆ. ಒಟ್ಟಿನಲ್ಲಿ ಇನ್ಮುಂದೆ ವಿಕೇಂಡ್ನಲ್ಲಿ ಬ್ಯಾಚುಲರ್ಸ್ಗಳದ್ದೆ ಹವಾ ರೀ! ಈ ಶೋ ಮಾತ್ರ ನೀಡುವುದರಲ್ಲಿ ಡೌಟೇ ಇಲ್ಲ.
ವಿಶೇಷ ಸೂಚನೆ: ಸಿನಿಮಾ ಲೋಕದ ಸ್ಪೆಷಲ್ ಸುದ್ದಿಗಳಿಗಾಗಿ ಪ್ರತಿದಿನ ಸಂಜೆ 6.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್ನಲ್ಲಿ ‘ಫಿಲ್ಮಿ ಫಸ್ಟ್’ ವೀಕ್ಷಿಸಿ