ಮುಂಬೈನಲ್ಲಿ ದುಬಾರಿ ಮನೆಯನ್ನು ಖರಿದೀಸಿದ ಬಾಲಿವುಡ್ ಬ್ಯೂಟಿ
ನಟಿ ಜಾಕ್ವೆಲಿನ್ ಫರ್ನಾಂಡಿಸ್ ಹೊಸ ಮನೆಯಲ್ಲಿ ಏನೆಲ್ಲಾ ಇದೆ ಗೊತ್ತಾ!
ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಯ್ತು ಹೊಸ ಮನೆ ಫೋಟೋಸ್
ಬಾಲಿವುಡ್ ಖ್ಯಾತ ನಟಿ ಜಾಕ್ವೆಲಿನ್ ಫರ್ನಾಂಡಿಸ್ ಮುಂಬೈನಲ್ಲಿ ಹೊಸ ಐಷಾರಾಮಿ ಮನೆಯನ್ನು ಖರೀದಿಸಿದ್ದಾರೆ. ಆ ಮನೆಯ ಫೋಟೋ ಹಾಗೂ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.
ಇನ್ನು, ಇದೇ ಫ್ಲಾಟ್‌ನಲ್ಲಿ ಸೈಫ್ ಅಲಿ ಖಾನ್, ಕರೀನಾ ಕಪೂರ್, ರಣಬೀರ್ ಕಪೂರ್, ಮತ್ತು ಆಲಿಯಾ ಭಟ್ ಸೇರಿದಂತೆ ಹಲವಾರು ಬಾಲಿವುಡ್ ತಾರೆಯರು ವಾಸವಾಗಿದ್ದಾರೆ. ಈ ಹಿಂದೆ ನಟಿ ಜಾಕ್ವೆಲಿನ್ ಫರ್ನಾಂಡಿಸ್ ಅವರು ಪ್ರಿಯಾಂಕಾ ಚೋಪ್ರಾ ವಾಸವಿದ್ದ ಜುಹು ಮನೆಯಲ್ಲಿ ವಾಸವಿದ್ದರು. ವರದಿ ಪ್ರಕಾರ ಈ ಕಾಂಪ್ಲೆಕ್ಸ್ನಲ್ಲಿ ಅತ್ಯಂತ ಕಡಿಮೆ ಬೆಲೆಯ ಮನೆ 12 ಕೋಟಿಯಿಂದ ಶುರುವಾಗುತ್ತದೆ. ನಟಿ ಜಾಕ್ವೆಲಿನ್ ಖರೀದಿಸಿದ ಮನೆಯ ಬೆಲೆ ಎಷ್ಟು ಎನ್ನುವುದು ಎಲ್ಲೂ ಕೂಡ ವರದಿಯಾಗಿಲ್ಲ.
ಇನ್ನು ನಟಿಯ ಹೊಸ ಮನೆ ವರ್ಕಿಂಗ್ ಏರಿಯಾ, ಜಿಮ್, ಪೂಲ್ಗಳನ್ನು ಒಳಗೊಂಡಿದೆ. ಆ ಫೋಟೋಗಳೇ ಸಾಮಾಜಿಕ ಜಾಲತಣದಲ್ಲಿ ಭಾರೀ ವೈರಲ್ ಆಗಿವೆ. ಸದ್ಯ ನಟಿ ಜಾಕ್ಲಿನ್ ಫರ್ನಾಂಡಿಸ್ ಅವರು ವೈಭವ್ ಮಿಶ್ರಾ ಅವರ ಫತೇ ಸಿನಿಮಾದಲ್ಲಿ ನಟಿಸಲಿದ್ದಾರೆ. ಜೊತೆಗೆ ಖ್ಯಾತ ನಟ ಸೋನು ಸೂದ್ ಹಾಗೂ ವಿಜಯ್ ರಾಝ್ ಜೊತೆ ನಟಿ ಸ್ಕ್ರೀನ್ ಶೇರ್ ಮಾಡಿಕೊಳ್ಳಲಿದ್ದಾರೆ.
ವಿಶೇಷ ಸೂಚನೆ: ಸಿನಿಮಾ ಲೋಕದ ಸ್ಪೆಷಲ್ ಸುದ್ದಿಗಳಿಗಾಗಿ ಪ್ರತಿದಿನ ಸಂಜೆ 6.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್ನಲ್ಲಿ ‘ಫಿಲ್ಮಿ ಫಸ್ಟ್’ ವೀಕ್ಷಿಸಿ