newsfirstkannada.com

ಕಾಂಗ್ರೆಸ್​​ MLC ಟಿಕೆಟ್​​ ಘೋಷಿಸಿದ ಬೆನ್ನಲ್ಲೇ ಮಾತಾಡಿದ ಜಗದೀಶ್​ ಶೆಟ್ಟರ್​​​ ಹೇಳಿದ್ದೇನು..?

Share :

19-06-2023

    ಜೂನ್​​​ 30ನೇ ತಾರೀಕಿನಂದು ನಡೆಯಲಿದೆ ಎಂಎಲ್​​ಸಿ ಚುನಾವಣೆ

    ಕಾಂಗ್ರೆಸ್​ನಿಂದ 3 ಅಭ್ಯರ್ಥಿಗಳಿಗೆ ಎಂಎಲ್​ಸಿ ಟಿಕೆಟ್​ ಘೋಷಣೆ..!

    ಮಾಜಿ ಸಿಎಂ ಜಗದೀಶ್​ ಶೆಟ್ಟರ್​ ಎಂಎಲ್​ಸಿ ಟಿಕೆಟ್​ ಕೊಟ್ಟ ಕಾಂಗ್ರೆಸ್​!

ಬೆಂಗಳೂರು: ಕಾಂಗ್ರೆಸ್​​ ಎಂಎಲ್​​ಸಿ ಟಿಕೆಟ್​ ಘೋಷಿಸಿದ ಬೆನ್ನಲ್ಲೇ ಮಾಜಿ ಸಿಎಂ ಜಗದೀಶ್​ ಶೆಟ್ಟರ್​​ ಮಾಧ್ಯಮದವರೊಂದಿಗೆ ಮಾತಾಡಿದ್ದಾರೆ. ನಾನು ಯಾವುದೇ ಕಂಡೀಷನ್​​ ಹಾಕಿ ಕಾಂಗ್ರೆಸ್ಸಿಗೆ ಬಂದಿಲ್ಲ. ಹೀಗಾಗಿ ಪಕ್ಷ ನನಗೆ ಸೂಕ್ತ ಸ್ಥಾನಮಾನ ನೀಡಿ ನಡೆಸಿಕೊಳ್ಳುತ್ತದೆ ಎಂಬ ವಿಶ್ವಾಸ ಇದೆ ಎಂದಿದ್ದಾರೆ ಜಗದೀಶ್​ ಶೆಟ್ಟರ್​​.

ನಾನು ಮುಂದಿನ ಲೋಕಸಭಾ ಚುನಾವಣೆಗೆ ಸ್ಪರ್ಧಿಸೋ ತೀರ್ಮಾನ ಇನ್ನೂ ಮಾಡಿಲ್ಲ. ಪಕ್ಷ ಯಾವ ತೀರ್ಮಾನ ತೆಗೆದುಕೊಳ್ಳುತ್ತೋ ಅದಕ್ಕೆ ನಾನು ಬದ್ಧ. ಮುಂದೆ ಕೂಡ ಕಾಂಗ್ರೆಸ್​​ ನನ್ನನ್ನು ಚೆನ್ನಾಗಿ ನಡೆಸಿಕೊಳ್ಳಲಿದೆ ಎಂಬ ನಂಬಿಕೆಯಿದೆ ಎಂದು ಹೇಳಿದರು.

ಕರ್ನಾಟಕ ರಾಜ್ಯ ವಿಧಾನಸಭಾ ಚುನಾವಣೆಗೆ ಮುನ್ನ ಮಾಜಿ ಸಿಎಂ ಜಗದೀಶ್​ ಶೆಟ್ಟರ್​​ ಬಿಜೆಪಿ ತೊರೆದು ಕಾಂಗ್ರೆಸ್​ ಸೇರಿದ್ದರು. ಬಿಜೆಪಿ ಟಿಕೆಟ್​​ ನಿರಾಕರಿಸಿದ ಕಾರಣ ಕಾಂಗ್ರೆಸ್​ನಿಂದಲೇ ಜಗದೀಶ್​ ಶೆಟ್ಟರ್​ ಸ್ಪರ್ಧಿಸಿ ಸೋತಿದ್ದರು.

ವಿಶೇಷ ಸೂಚನೆ: ಸಿನಿಮಾ ಲೋಕದ ಸ್ಪೆಷಲ್ ಸುದ್ದಿಗಳಿಗಾಗಿ ಪ್ರತಿದಿನ ಸಂಜೆ 6.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ಫಿಲ್ಮಿ ಫಸ್ಟ್’ ವೀಕ್ಷಿಸಿ

ಕಾಂಗ್ರೆಸ್​​ MLC ಟಿಕೆಟ್​​ ಘೋಷಿಸಿದ ಬೆನ್ನಲ್ಲೇ ಮಾತಾಡಿದ ಜಗದೀಶ್​ ಶೆಟ್ಟರ್​​​ ಹೇಳಿದ್ದೇನು..?

https://newsfirstlive.com/wp-content/uploads/2023/06/Jagadish-Shettar.jpg

Load More