ಬೆಸ್ಟ್ ಎಂಟರ್ಟೈನರ್ ಆಫ್ ದಿ ಸೀಸನ್ ಪ್ರಶಸ್ತಿ ಈ ನಟನಿಗೆ
ಕಾಮಿಡಿ ಪ್ರೀಮಿಯರ್ ಲೀಗ್ನಲ್ಲಿ ವಿನ್ನರ್ ಆಗಿದ್ದು ಯಾರ ತಂಡ?
ಮಜಾ ಭಾರತ, ಗಿಚ್ಚಿ ಗಿಲಿಗಿಲಿ ಶೋ ಮೂಲಕ ಫೇಮಸ್ ಆಗಿದ್ದ ಜಗಪ್ಪ
ಮಜಾ ಅಂದ ಕೂಡಲೇ ಥಟ್ ಅಂತ ನೆನಪಾಗೋದು ಜಗ್ಗಪ್ಪ. ಸ್ಪಾಂಟೆನಿಯಸ್ ಡೈಲಾಗ್ನಿಂದ ಸ್ಟೇಜ್ನ ಆವರಿಸಿಕೊಳ್ಳುವ ಕಲಾವಿದ. ಯಾವುದೇ ಶೋ ಇದ್ರೂ, ಎಂತಹದ್ದೇ ಪರಿಸ್ಥಿತಿ ಇದ್ರುನೂ ಮಜೇದಾರ್ ಮಾಡೋ ಚಾಕ್ಯಚಕ್ಯತೆ ಇವರದ್ದು. ಭರ್ಜರಿ ಜಗ್ಗಪ್ಪನ ಬಗ್ಗೆ ಹೇಳೋಕೆ ಸಾಕಷ್ಟಿದೆ.
ಇದನ್ನೂ ಓದಿ: ಬಿಗ್ಬಾಸ್ ಇತಿಹಾಸದಲ್ಲೇ ಮೊದಲು.. ಕ್ಯಾಪ್ಟನ್ಸಿ ಪಟ್ಟಕ್ಕೆ ಸ್ಪರ್ಧಿಗಳ ಮಧ್ಯೆ ನಡೆದ ಭಾರೀ ಜಿದ್ದಾಜಿದ್ದಿ ಹೇಗಿತ್ತು?
ಮಜಾಭಾರತದಲ್ಲಿ ನೋಡುಗರನ್ನ ಹಿಡಿದಿಡುತ್ತಿದ್ದ ಜಗ್ಗಪ್ಪ ಕೌಂಟರ್ ಕೊಡೋದ್ರಲ್ಲಿ ಫೇಮಸ್. ಗಿಚ್ಚಿ ಗಿಲಿಗಿಲಿಯಲ್ಲೂ ನಗೆ ಅಲೆಬ್ಬಿಸಿದ್ರು. ಸ್ಪಾಟ್ನಲ್ಲೇ ಕೌಂಟರ್ ಕೊಡ್ತಾ ಕರುನಾಡ ಮನೆಮಾತಾದವ್ರು ಜಗ್ಗಪ್ಪ. ಗಿಚ್ಚಿ ಗಿಲಿಗಿಲಿ ನಂತರ ಜಗ್ಗಪ್ಪ ಎಂಟ್ರಿ ಕೊಟ್ಟಿದ್ದು ಭರ್ಜರಿ ಬ್ಯಾಚುಲರ್ ವೇದಿಕೆಗೆ.
ಲಾಸ್ಯ ಜೊತೆ ಹಾಸ್ಯ ಮಾಡ್ತಾ ಎಲ್ಲಾ ಜಾನರ್ನಲ್ಲೂ ಪ್ರೂವ್ ಮಾಡಿಕೊಂಡು ಬಂದ್ರು. ಈ ಶೋನಲ್ಲಿ ತುಂಬಾನೇ ಫೇಮಸ್ ಆದ ವಿಚಾರಗಳಂದ್ರೇ, ಜಗ್ಗಪ್ಪನ ಪ್ಲಸ್- ಮೈನಸ್ ಕೌಂಟರ್ ಡೈಲಾಗ್. ಇಲ್ಲಿಂದ ಜಗ್ಗಪ್ಪನ ಸಿಗ್ನೇಚರ್ ಆಗೋಗಿದೆ ಈ ಪ್ಲಸ್- ಮೈನಸ್. ಜಗ್ಗಪ್ಪ ಡ್ಯಾನ್ಸ್ನಲ್ಲೂ ಕಮ್ಮಿಯಿಲ್ಲ. ಲೆಜೆಂಡ್ಗಳಿಂದ ಭೇಷ್ ಎನಿಸಿಕೊಂಡಿರೋ ಅದ್ಭುತ ಡ್ಯಾನ್ಸರ್ ಆಗಿದ್ದಾರೆ.
ಇಷ್ಟೇ ಅಲ್ಲಾ ಜಗ್ಗಪ್ಪನ ಬಗ್ಗೆ ಮಾತ್ನಾಡೋಕೆ ಕಾರಣ ಕಾಮಿಡಿ ಕಿಲಾಡಿಗಳು ಗ್ರ್ಯಾಂಡ್ ಫಿನಾಲೆ ಸಂಚಿಕೆ. ಭರ್ಜರಿ ಬ್ಯಾಚುಲರ್ ವಿನ್ನಿಂಗ್ ಪಟ್ಟ ಅಲಂಕರಿಸಿದ ಜಗ್ಗಪ್ಪ, ಯಾವುದೇ ಸ್ಟೇಜ್ಗೆ ಎಂಟ್ರಿ ಕೊಟ್ಟರು ಒಂದಲ್ಲಾ ಒಂದು ಅವಾರ್ಡ್ ಹೊಡೆದೇ ತರುತ್ತಾರೆ. ಅವರ ಟ್ಯಾಲೆಂಟ್ಗೆ ಬರಬೇಕಾದ ಗೌರವ ಕೂಡ ಹೌದು. ಕಾಮಿಡಿ ಪ್ರೀಮಿಯರ್ ಲೀಗ್ನಲ್ಲಿ ಜಗಪ್ಪ ರಿಯಲ್ ಎಂಟರ್ಟೈನರ್ ಎನಿಸಿಕೊಂಡಿದ್ದಾರೆ.
ಇದನ್ನೂ ಓದಿ: ಫುಟ್ ಬಾಲ್ ಪ್ಲೇಯರ್ ಜತೆ ಎಂಗೇಜ್ ಆದ ನಟಿ ಮಾನಸಾ ಮನೋಹರ್; ಹುಡುಗ ಇವರೇ ನೋಡಿ
ಕಾಮಿಡಿ ಪ್ರೀಮಿಯರ್ ಲೀಗ್ನಲ್ಲಿ ವಿನ್ನರ್ ಆಗಿದ್ದು ಅನಿಶ್ರೀ ಅವರ ತಂಡ. ರನ್ನರಪ್ ಆಗಿದ್ದು ಕುರಿ ಪ್ರತಾಪ್ ತಂಡ. ಈ ತಂಡದಲ್ಲಿದ್ದ ಜಗ್ಗಪ್ಪನಿಗೆ ಒಂದು ಸ್ಪೆಷಲ್ ಆವಾರ್ಡ್ ಕೊಟ್ಟಿದ್ದಾರೆ. ಬೆಸ್ಟ್ ಎಂಟರ್ಟೈನರ್ ಆಫ್ ದಿ ಸೀಸನ್ ಪ್ರಶಸ್ತಿಯನ್ನ ಮುಡಿಗೇರಿಸಿಕೊಂಡಿದ್ದಾರೆ. ಇನ್ನೂ ಈ ವಿಚಾರ ತಿಳಿದ ಕೂಡಲೇ ಅಭಿಮಾನಿಗಳು ಜಗ್ಗಪ್ಪ ಅವರಿಗೆ ನೀನೇ ಕಣಯ್ಯ ರಿಯಲ್ ವಿನ್ನರ್ ಅಂತಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ