ಜೈ ಶ್ರೀರಾಮ್ ಎಂದ ವಿದೇಶಿ ಪ್ರಜೆ
ನ್ಯೂಜಿಲೆಂಡ್ ಬ್ಯಾಟಿಂಗ್ ವೇಳೆ ನಡೆದ ಘಟನೆ
ಸ್ಟೇಡಿಯಂ ಪೂರ್ತಿ ಭಾರತ್ ಮಾತಾ ಕೀ ಜೈ ಎಂಬ ಘೋಷಣೆ
ಆಸ್ಟ್ರೇಲಿಯಾ-ನ್ಯೂಜಿಲೆಂಡ್ ನಡುವಿನ ವಿಶ್ವಕಪ್ ಪಂದ್ಯ ಪಂದ್ಯದ ವೇಳೆ ವಿದೇಶಿ ಪ್ರಜೆಯೊಬ್ಬ ಜೈ ಶ್ರೀರಾಮ್ ಎಂದು ಘೋಷಣೆ ಕೂಗಿದ ಘಟನೆ ನಡೆದಿದೆ. ನ್ಯೂಜಿಲೆಂಡ್ ಬ್ಯಾಟಿಂಗ್ ವೇಳೆ ಈ ಘಟನೆ ನಡೆದಿದೆ. ಆಸಿಸ್ ಪ್ಲೇಯರ್ಸ್ ಬೌಂಡ್ರಿ ಲೈನ್ ಬಳಿ ಫೀಲ್ಡಿಂಗ್ಗೆ ಬರುತ್ತಿದ್ದಂತೆ ವಿದೇಶ ಪ್ರಜೆ ಜೈ ಶ್ರೀರಾಮ್ ಎಂದು ಹೇಳಿದ್ದಾನೆ. ಈ ವೇಳೆ ವ್ಯಕ್ತಿಯ ಜೊತೆಗೆ ಸ್ಟೇಡಿಯಂನಲ್ಲಿ ಕುಳಿತ ಜನರು ಸಹ ಧ್ವನಿಗೂಡಿಸಿದ್ದಾರೆ.
Sam curran hailing Jai shree Ram in the #AUSvsNZ match. ❤️🩹🥹😂#INDvsENG pic.twitter.com/DGh6xig9mM
— gαנαℓ (@Gajal_Dalmia) October 29, 2023
ಮಾತ್ರವಲ್ಲದೆ, ಜೈ ಶ್ರೀರಾಮ್ ಎಂದು ಕೂಗುವ ವೇಳೆ ಕೆಲವರು ಮೊಬೈಲ್ ಹಿಡಿದು ಫೋಟೋ ಮತ್ತು ವಿಡಿಯೋ ತೆಗೆದುಕೊಳ್ಳಲು ಮುಂದಾಗಿದ್ದಾರೆ. ಆಗ ಭಾರತ್ ಮಾತಾ ಕೀ ಜೈ ಎಂದು ಕೂಗಿದ್ದಾರೆ. ಬಳಿಕ ಜೈ ಶ್ರೀರಾಮ್ ಎಂದು ಘೋಷಣೆ ಕೂಗಿವ ಮೂಲಕ ಎಲ್ಲರನ್ನು ಅಚ್ಚರಿಗೊಳ್ಳುವಂತೆ ಮಾಡಿದ್ದಾರೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ