newsfirstkannada.com

ಕಾವಾಲಾ.. ಮಿಲ್ಕಿ ಬ್ಯೂಟಿ ಮೈಮಾಟಕ್ಕೆ ಪಡ್ಡೆ ಹುಡುಗರು ಫಿದಾ; ರಜನಿ ಜೈಲರ್ ಚಿತ್ರದ ಫಸ್ಟ್ ಸಾಂಗ್ ಹವಾ ಹೇಗಿದೆ ಗೊತ್ತಾ?

Share :

07-07-2023

    ಸೂಪರ್ ಸ್ಟಾರ್ ರಜನಿಕಾಂತ್ ನಟನೆಯ ಜೈಲರ್‌ ಚಿತ್ರದಲ್ಲಿ ತಮನ್ನಾ ಡ್ಯಾನ್ಸ್‌

    ಕೆಲವೇ ಗಂಟೆಯಲ್ಲಿ ಮಿಲಿಯನ್ ವೀವ್ಸ್ ಪಡೆದುಕೊಂಡ ಕಾವಾಲಾ ಸಾಂಗ್​​

    ಹಾಟ್​ ಲುಕ್​ನಲ್ಲಿ ಡ್ಯಾನ್ಸ್, ಪಡ್ಡೆ ಹುಡುಗರ ನಿದ್ದೆಗೆಡಿಸಿದ ಮಿಲ್ಕಿ ​ಬ್ಯೂಟಿ

ಸೂಪರ್ ಸ್ಟಾರ್ ರಜನಿಕಾಂತ್ ನಟನೆಯ ‘ಜೈಲರ್’ ಸಿನಿಮಾ ರಿಲೀಸ್​ಗೂ ಮೊದಲೇ ಸಾಕಷ್ಟು ನಿರೀಕ್ಷೆಗಳನ್ನು ಹೆಚ್ಚಿಸಿದೆ. ನೆಲ್ಸನ್ ದಿಲೀಪ್ ಕುಮಾರ್ ಈ ಚಿತ್ರವನ್ನು ಡೈರೆಕ್ಟ್​ ಮಾಡಿದ್ದಾರೆ. ಈಗಾಗಲೇ ಟೀಸರ್ ಅನ್ನು ರಿಲೀಸ್​ ಮಾಡಿರುವುದು ರಜನಿ ಅಭಿಮಾನಿಗಳಲ್ಲಿ ಸಾಕಷ್ಟು ಕುತೂಹಲವನ್ನು ಹುಟ್ಟಿಸಿದೆ. ಸದ್ಯ ಇದೀಗ ಜೈಲರ್​ ಸಿನಿಮಾದ ಸಾಂಗ್​ವೊಂದು ರಿಲೀಸ್ ಆಗಿದ್ದು ಸಖತ್ ಸೆನ್ಷೆಷನಲ್​ ಮೂಡಿಸಿದೆ.

ಇಂದು ಬಿಡುಗಡೆಯಾಗಿರುವ ಕಾವಾಲಾ ಲಿರಿಕಲ್​ ಸಾಂಗ್​ನಲ್ಲಿ ಮಿಲ್ಕಿ​ ಬ್ಯೂಟಿ ತಮನ್ನಾ ಭಾಟಿಯಾ ಫುಲ್​ ಹೈಲೈಟ್​ ಆಗಿದ್ದಾರೆ. ಮ್ಯೂಸಿಕ್​ಗೆ ಸಖತ್​ ಆಗಿ ಸ್ಟೆಪ್ಸ್​ ಹಾಕಿರುವ ತಮನ್ನಾ ನಡುವನ್ನು ಸೂಪರ್​ ಆಗಿ ಕುಣಿಸಿದ್ದಾಳೆ. ಚಿತ್ರತಂಡ ಹಾಡಿಗಾಗಿಯೇ ಭರ್ಜರಿಯಾಗಿ​ ಹಾಕಿರುವ ಸೆಟ್​ನಲ್ಲಿ ಮಿಲ್ಕಿ ​ಬ್ಯೂಟಿ ಬೊಂಬಾಟ್​ ಆಗಿ ಹಾಟ್​ ಹಾಟ್​ ಎನ್ನುವಂತೆ ಡ್ಯಾನ್ಸ್​ ಮಾಡಿದ್ದಾರೆ. ಇನ್ನು ತಮನ್ನಾ ಡ್ಯಾನ್ಸ್​ಗೆ ಪಡ್ಡೆ ಹುಡುಗರು ಫುಲ್ ಫಿದಾ ಆಗೋದು ಪಕ್ಕಾ.. ರಿಲೀಸ್ ಆದ ಒಂದೇ ಗಂಟೆಯಲ್ಲಿ ಒಂದು ಮಿಲಿಯನ್ ವೀವ್ಸ್ ಪಡೆದು ಫುಲ್ ವೈರಲ್ ಆಗ್ತಿದೆ. ಈ ಸಾಂಗ್​ಗೆ ಅನಿರುದ್ಧ್ ರವಿಚಂದ್ರನ್ ಮ್ಯೂಸಿಕ್ ಕಂಪೋಸ್​​ ಮಾಡಿದ್ದಾರೆ.

ಇನ್ನು ಜೈಲರ್​ ಮೂವಿಯಲ್ಲಿ ಸೂಪರ್​ ಸ್ಟಾರ್ ರಜನಿ ಮುಖ್ಯ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಕನ್ನಡದ ಶಿವರಾಜಕುಮಾರ್ ಕೂಡ ಈ ಸಿನಿಮಾದಲ್ಲಿ ಇರುವುದು ಇನ್ನೊಂದು ವಿಶೇಷ. ಜೈಲರ್​ ಅನ್ನು ನೆಲ್ಸನ್ ದಿಲೀಪ್ ಕುಮಾರ್ ನಿರ್ದೇಶನ ಮಾಡಿದ್ದಾರೆ. ಅರುಣರಾಜಾ ಕಾಮರಾಜ್ ಈ ಒಂದು ಗೀತೆಯನ್ನ ಬರೆದಿದ್ದಾರೆ. ಇದನ್ನ ಸಂಗೀತ ನಿರ್ದೇಶಕ ಅನಿರುದ್ಧ್ ರವಿಚಂದರ್ ಹಾಡಿದ್ದಾರೆ. ಶಿಲ್ಪಾ ರಾವ್ ಕೂಡ ಸಾಥ್ ಕೊಟ್ಟಿದ್ದಾರೆ. ಜಾನಿ ಮಾಸ್ಟರ್ ಕೋರಿಯೋಗ್ರಾಫಿ ಮಾಡಿದ್ದಾರೆ. ಪಲ್ಲವಿ ಸಿಂಗ್ ಕಾಸ್ಟೂಮ್ ಡಿಸೈನ್ ಮಾಡಿದ್ದಾರೆ.

ವಿಶೇಷ ಸೂಚನೆ: ಸಿನಿಮಾ ಲೋಕದ ಸ್ಪೆಷಲ್ ಸುದ್ದಿಗಳಿಗಾಗಿ ಪ್ರತಿದಿನ ಸಂಜೆ 6.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ಫಿಲ್ಮಿ ಫಸ್ಟ್’ ವೀಕ್ಷಿಸಿ

ಕಾವಾಲಾ.. ಮಿಲ್ಕಿ ಬ್ಯೂಟಿ ಮೈಮಾಟಕ್ಕೆ ಪಡ್ಡೆ ಹುಡುಗರು ಫಿದಾ; ರಜನಿ ಜೈಲರ್ ಚಿತ್ರದ ಫಸ್ಟ್ ಸಾಂಗ್ ಹವಾ ಹೇಗಿದೆ ಗೊತ್ತಾ?

https://newsfirstlive.com/wp-content/uploads/2023/07/jailer-movie-2.jpg

Load More