newsfirstkannada.com

VIDEO: ಕೋಳಿ ಕೇಳಿ ಜೈಲರ್ ಸಾಂಗ್ ಹುಟ್ಟಿದ್ಯಾ.. ಸೂಪರ್ ಸ್ಟಾರ್ ರಜಿನಿಕಾಂತ್‌ ‘ಹುಕುಂ’ ಸೌಂಡ್‌ ಹೇಗಿದೆ ನೋಡಿ!

Share :

14-09-2023

  ಹುಕುಂ.. ಟೈಗರ್‌ ಕಾ ಹುಕುಂ ಅನ್ನೋ ಡೈಲಾಗ್‌ನ ಥೀಮ್ ಸಾಂಗ್

  ಹುಕುಂ ಸಾಂಗ್‌ಗೆ ಅನಿರುದ್ಧ ರವಿಚಂದರ್ ಸಂಗೀತ ಸಂಯೋಜನೆ

  ಕವಾಲಯ್ಯ ಹಾಡಿನ ಜೊತೆಗೆ ಜೈಲರ್‌ ಹುಕುಂ ಸೌಂಡ್ ಫುಲ್ ವೈರಲ್

ಹುಕುಂ.. ಟೈಗರ್‌ ಕಾ ಹುಕುಂ.. ಜೈಲರ್ ಸಿನಿಮಾದಲ್ಲಿ ಸೂಪರ್‌ ಸ್ಟಾರ್ ರಜಿನಿಕಾಂತ್ ಹೇಳಿರೋ ಫೇಮಸ್ ಡೈಲಾಗ್ ಇದು. ಸಿನಿಮಾ ಹಿಟ್ ಆದ್ದಂತೆ ಹುಕುಂ ಡೈಲಾಗ್, ಸಾಂಗ್ ಕೂಡ ಸೂಪರ್ ಹಿಟ್ ಆಗಿದೆ.

ಜೈಲರ್ ಸಿನಿಮಾದ ಮ್ಯೂಸಿಕ್ ಹಾಗೂ ಸಾಂಗ್‌ಗಳ ಹವಾ ಇನ್ನೂ ಸೋಷಿಯಲ್ ಮೀಡಿಯಾದಲ್ಲಿ ಕಡಿಮೆ ಆಗಿಲ್ಲ. ಕವಾಲಯ್ಯ ಹಾಡಿನ ಮೋಡಿ ಒಂದು ಕಡೆಯಾದ್ರೆ ಹುಕುಂ ಸಾಂಗ್‌ ರಜನಿಕಾಂತ್ ಅಭಿಮಾನಿಗಳ ಆಲ್ ಟೈಮ್‌ ಫೇವರಿಟ್ ಹಾಡಾಗಿದೆ.

ಇದನ್ನೂ ಓದಿ: ಜೈಲರ್ ಬಳಿಕ ರಜಿನಿ ಸಿನಿಮಾ ಯಾವುದು? 171ನೇ ಚಿತ್ರಕ್ಕೆ ಕಾಲ್​ಶೀಟ್ ಕೊಟ್ಟ ತಲೈವಾ; ನಿರ್ದೇಶಕ ಯಾರು?

ಜೈಲರ್ ಸಿನಿಮಾದ ಹುಕುಂ ಸಾಂಗ್‌ ಸೂಪರ್ ಹಿಟ್ ಆಗಿರೋಕೆ ಅದರ ಭರ್ಜರಿ ಮ್ಯೂಸಿಕೇ ಕಾರಣ. ಮಿಲಿಯನ್ ಗಟ್ಟಲೇ ವೀವ್ಸ್‌ಗಳಿಸಿರುವ ಈ ಹುಕುಂ ಮ್ಯೂಸಿಕ್‌ಗೆ ಅನಿರುದ್ಧ ರವಿಚಂದರ್ ಅವರು ಸಂಗೀತ ಸಂಯೋಜನೆ ನೀಡಿದ್ದಾರೆ. ಹುಕುಂ.. ಟೈಗರ್‌ ಕಾ ಹುಕುಂ ಅಂತಾ ರಜಿನಿಕಾಂತ್ ಡೈಲಾಗ್‌ ಹೇಳಿದ ಮೇಲೆ ಬರೋ ಬ್ಯಾಗ್ರೌಂಡ್ ಮ್ಯೂಸಿಕ್‌ಗೆ ಥಿಯೇಟರ್‌ನಲ್ಲಿ ಅಭಿಮಾನಿಗಳು ಶಿಳ್ಳೆ, ಚಪ್ಪಾಳೆ ಹಾಕಿದ್ದಾರೆ.

ಜೈಲರ್ ಸಿನಿಮಾದ ಹುಕುಂ ಸಾಂಗ್ ಎಷ್ಟು ಫೇವರೆಟ್ ಆಗಿದೆ ಅಂದ್ರೆ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ವೈರಲ್ ಆಗಿದೆ. ಕೆಲವರಂತೂ ಹುಕುಂ ಮ್ಯೂಸಿಕ್ ಹುಟ್ಟಿರೋದೇ ಕೋಳಿ ಸೌಂಡ್‌ನಿಂದ ಎಂದು ವಿಡಿಯೋ ಮಾಡಿ ಹಂಚಿಕೊಂಡಿದ್ದಾರೆ. ಕೋಳಿ ಕೂಗೋ ಸೌಂಡ್‌ಗೂ ಜೈಲರ್‌ ಸಿನಿಮಾದ ಮ್ಯೂಸಿಕ್‌ಗೂ ಸಾಮ್ಯತೆ ಇರೋದು ಅಚ್ಚರಿಯಾಗಿದೆ. ಈ ವೈರಲ್ ವಿಡಿಯೋಗಳನ್ನು ನೋಡಿದ ಅಭಿಮಾನಿಗಳಂತೂ ಸಖತ್ ಎಂಜಾಯ್ ಮಾಡ್ತಿರೋದಂತೂ ಸುಳ್ಳಲ್ಲ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 

VIDEO: ಕೋಳಿ ಕೇಳಿ ಜೈಲರ್ ಸಾಂಗ್ ಹುಟ್ಟಿದ್ಯಾ.. ಸೂಪರ್ ಸ್ಟಾರ್ ರಜಿನಿಕಾಂತ್‌ ‘ಹುಕುಂ’ ಸೌಂಡ್‌ ಹೇಗಿದೆ ನೋಡಿ!

https://newsfirstlive.com/wp-content/uploads/2023/09/Jailer-Hukum-Song.jpg

Load More