newsfirstkannada.com

ಶುಭ್ಮನ್​​ ಗಿಲ್​​ ಸ್ಥಾನಕ್ಕೆ ಕುತ್ತು; ಟೀಂ ಇಂಡಿಯಾಗೆ ಹೊಸ ಓಪನಿಂಗ್​ ಬ್ಯಾಟ್ಸ್​​ಮನ್​​

Share :

06-07-2023

  ಭಾರತ ಟೆಸ್ಟ್​ ಕ್ರಿಕೆಟ್​​ ತಂಡದಲ್ಲಿ ಗಿಲ್​ ಸ್ಥಾನಕ್ಕೆ ಕುತ್ತು ತಂದ ಯಂಗ್​ಸ್ಟರ್​​

  ಗಿಲ್​ ಬದಲಿಗೆ ಟೀಂ ಇಂಡಿಯಾ ಕ್ಯಾಪ್ಟನ್​ ರೋಹಿತ್​​​ಗೆ ಯಂಗ್​ಸ್ಟರ್​ ಸಾಥ್​​

  ರೋಹಿತ್​​ ಜತೆ ಟೀಂ ಇಂಡಿಯಾದ ಓಪನರ್​ ಆಗಿ​ ಕಣಕ್ಕಿಳಿಯಲಿರುವ ಪ್ಲೇಯರ್​​

ಟೀಂ ಇಂಡಿಯಾ, ವೆಸ್ಟ್​ ಇಂಡೀಸ್​​​ ನಡುವಿನ ಟೆಸ್ಟ್​​ ಸರಣಿಗೆ ದಿನಗಣನೆ ಶುರುವಾಗಿದೆ. ಟ್ರೋಫಿ ಗೆಲ್ಲಲು ಟೀಂ ಇಂಡಿಯಾ ಭಾರೀ ತಯಾರಿಯಲ್ಲಿ ತೊಡಗಿಸಿಕೊಂಡಿದೆ. ಹೀಗಾಗಿ ಎರಡು ದಿನಗಳ ಕಾಲ ಅಭ್ಯಾಸ ಪಂದ್ಯಗಳನ್ನು ಆಡುತ್ತಿದೆ. ಹೀಗಿರುವಾಗ ಶುಭ್ಮನ್​​ ಗಿಲ್​​ಗೆ ಕಹಿಸುದ್ದಿಯೊಂದು ಸಿಕ್ಕಿದೆ.

ಯೆಸ್​​, ವೆಸ್ಟ್​ ಇಂಡೀಸ್​​ ವಿರುದ್ಧದ ಟೆಸ್ಟ್​ ಸರಣಿಯಲ್ಲಿ ಟೀಂ ಇಂಡಿಯಾಗೆ ಹೊಸ ಆರಂಭಿಕ ಜೋಡಿ ಸಿಕ್ಕಿದೆ. ಈ ಬಾರಿ ಶುಭ್ಮನ್​​ ಬದಲಿಗೆ ರೋಹಿತ್​​ಗೆ ಆರಂಭಿಕ ಬ್ಯಾಟ್ಸ್​​ಮನ್​ ಆಗಿ ಜೈಸ್ವಾಲ್​​​ ಸಾಥ್​ ನೀಡಲಿದ್ದಾರೆ.

ಟೀಂ ಇಂಡಿಯಾದ ಆರಂಭಿಕ ಜೋಡಿ ಎಂದು ರೋಹಿತ್ ಶರ್ಮಾ, ಶುಭ್ಮನ್​​ ಗುರುತಿಸಿಕೊಂಡಿದ್ದರು. ಇತ್ತೀಚೆಗೆ ನಡೆದ ಬಾರ್ಡರ್ ಗವಾಸ್ಕರ್ ಟ್ರೋಫಿ, ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್​​ ಟೂರ್ನಿಯಲ್ಲಿ ಈ ಇಬ್ಬರು ಕಣಕ್ಕಿಳಿದಿದ್ದರು. ಆದರೀಗ, ವೆಸ್ಟ್​ ಇಂಡೀಸ್​​ ವಿರುದ್ಧ ಪಂದ್ಯದಲ್ಲಿ ಈ ಜೋಡಿ ಬದಲಾಗಲಿದೆ. ರೋಹಿತ್​ಗೆ ಜೈಸ್ವಾಲ್​​ ಸಾಥ್​​ ಕೊಡಲಿದ್ದಾರೆ.

3ನೇ ಕ್ರಮಾಂಕದಲ್ಲಿ ಶುಬ್ಮನ್ ಗಿಲ್!

ವೆಸ್ಟ್​ ಇಂಡೀಸ್​​ ಸೀರೀಸ್​ಗೆ ಚೇತೇಶ್ವರ್​​ ಪೂಜಾರ ಆಯ್ಕೆಯಾಗಿಲ್ಲ. ಹೀಗಾಗಿ ಸದ್ಯ ನಡೆಯುತ್ತಿರೋ ಅಭ್ಯಾಸ ಪಂದ್ಯದಲ್ಲೂ ಗಿಲ್​ ಮೂರನೇ ಸ್ಥಾನದಲ್ಲಿ ಕಣಕ್ಕಿಳಿಯುತ್ತಿದ್ದಾರೆ. ಕಾರಣ ರೋಹಿತ್​​ ಜತೆ ಜೈಸ್ವಾಲ್​​​ ಆರಂಭಿಕ ಬ್ಯಾಟ್ಸ್​​ಮನ್​ ಆಗಿ ಕಣಕ್ಕಿಳಿಯೋದು ಪಕ್ಕಾ ಆಗಿದ್ದು, ಗಿಲ್​​ ಮೂರನೇ ಕ್ರಮಾಂಕದಲ್ಲೇ ಆಡುವ ಸಾಧ್ಯತೆ ಇದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಶುಭ್ಮನ್​​ ಗಿಲ್​​ ಸ್ಥಾನಕ್ಕೆ ಕುತ್ತು; ಟೀಂ ಇಂಡಿಯಾಗೆ ಹೊಸ ಓಪನಿಂಗ್​ ಬ್ಯಾಟ್ಸ್​​ಮನ್​​

https://newsfirstlive.com/wp-content/uploads/2023/07/Shubhman-Gill_2.jpg

Load More