newsfirstkannada.com

ಜಾನಕಿ ಸಂಸಾರದ​ ಬ್ಯೂಟಿಸ್​ ಹೋಗಿದ್ದೇಲ್ಲಿಗೆ.. ಟ್ರಿಪ್​ ನಡುವೆ ಜಾಯಿನ್ ಆದ ಬೆಡಗಿ ಯಾರು?

Share :

Published July 10, 2024 at 8:15pm

  ವೀಕ್ಷಕರ ನೆಚ್ಚಿನ ಧಾರಾವಾಹಿಗಳಲ್ಲಿ ಜಾನಕಿ ಸಂಸಾರ ಕೂಡ ಒಂದು

  ಧಾರಾವಾಹಿ ಶೂಟಿಂಗ್​ನಿಂದ ಬಿಡುವು ಸಿಕ್ಕರೇ ಇವರ ಟ್ರಿಪ್ ಪಕ್ಕಾ!

  ಟ್ರಿಪ್​​ಲ್ಲಿ ಜೊತೆ ಜೊತೆಗೆ ಸೆಲ್ಫಿ ಕ್ಲಿಕ್ಕಿಂಗ್,​ ಕ್ಯಾಮೆರಾಕ್ಕೆ ಸಖತ್ ಪೋಸ್

ಸ್ಟಾರ್​ ಸುವರ್ಣ ವೀಕ್ಷಕರ ನೆಚ್ಚಿನ ಧಾರಾವಾಹಿಗಳಲ್ಲಿ ಜಾನಕಿ ಸಂಸಾರ ಕೂಡ ಜಾಗ ಪಡೆದುಕೊಂಡಿದೆ. ಈ ಸಂಸಾರ ತೆರೆ ಮೇಲೆ ಎಷ್ಟು ಒಗ್ಗಾಟಾಗಿದಿಯೋ ತೆರೆ ಹಿಂದೆ ಕೂಡ ಅಷ್ಟೇ ಮಜಾ ಮಾಡುತ್ತೆ. ಅದ್ರಲ್ಲೂ ಆಶಿಕಾ, ಜಾನಕಿ ಪಾತ್ರ ಮಾಡ್ತಿರೋ ಅಂಜನಾ, ಅನಾಮಿಕಾ ಪಾತ್ರ ಮಾಡ್ತಿರೋ ಕಾವ್ಯ ಶಾಸ್ತ್ರಿ ಸಖತ್​ ಕ್ಲೋಸ್​. ಶೂಟಿಂಗ್​ನಿಂದ ಬಿಡುವು ಸಿಕ್ಕಿದ್ರೇ ಹೊಸ ಜಾಗಗಳನ್ನ ಎಕ್ಸ್​ಪ್ಲೋರ್ ಮಾಡುತ್ತಿರುತ್ತಾರೆ.

ಇದನ್ನೂ ಓದಿ: ಹೊಸ ಸೀರಿಯಲ್; ಕನ್ನಡ ಕಿರುತೆರೆಗೆ ನಟಿ ನಿತ್ಯಾರಾಮ್ ರೀ ಎಂಟ್ರಿ.. ಹೀರೋ?

ಮೊನ್ನೆ ಹುಬ್ಬಳ್ಳಿಯಲ್ಲಿ ನಡೆದ ಸುವರ್ಣ ಉತ್ಸವದಲ್ಲಿ ಭಾಗಿಯಾದ ಬೆಡಗಿಯರು ಅಲ್ಲಿಂದ ಸೀದಾ ಗೋವಾಗೆ ಹಾರಿದ್ದಾರೆ. ನಟಿ ಜಯಶ್ರೀ ಕೂಡ ಇವರ ಜೊತೆ ಜಾಯಿನ್​ ಆಗಿದ್ದರು. ಅಲ್ಲಿ ಸುಂದರ ಕ್ಷಣಗಳನ್ನು ಎಲ್ಲರೂ ಎಂಜಾಯ್ ಮಾಡಿದ್ದಾರೆ. ಜೊತೆ ಜೊತೆಗೆ ಸೆಲ್ಫಿಗಳಿಗೆ ಪೋಸ್ ಮೇಲೆ ಪೋಸ್ ಕೊಟ್ಟಿದ್ದಾರೆ.

ಇದನ್ನೂ ಓದಿ: ಅಕ್ಕನ ಮೇಲೆ ಕೊಡಲಿಯಿಂದ ಮಾರಣಾಂತಿಕ ಹಲ್ಲೆ ಮಾಡಿದ ತಮ್ಮ; ಅಸಲಿಗೆ ಆಗಿದ್ದೇನು?

ಇನ್ನು ಗೋವಾದ ಬೀಚ್​ನಲ್ಲಿ, ಸಮುದ್ರಾದ ನೀರಿನಲ್ಲಿ ಈಜಾಡಿ ಸಖತ್ ಖುಷಿ ಪಟ್ಟಿದ್ದಾರೆ. ಅಲ್ಲಿನ ವಿಧ ವಿಧವಾದ ಫುಡ್​, ಜ್ಯೂಸ್​ ಸೇವಿಸಿ ಚಿಲ್ ಆಗಿದ್ದಾರೆ. ಹಾಗೇ ಮೊಬೈಲ್​ನಲ್ಲಿ ರೀಲ್ಸ್ ಮಾಡುತ್ತಾ, ತಮ್ಮ ತಮ್ಮಲ್ಲೇ ಚಿನಕುರಳಿಯಂತ ಜೋಕ್ಸ್ ಹೇಳುತ್ತ ಗೋವಾದ ಟ್ರಿಪ್ ಅನ್ನು ಸಖತ್ ಆಗಿಯೇ ಮಜಾ ಮಾಡಿದ್ದಾರೆ. ​

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಜಾನಕಿ ಸಂಸಾರದ​ ಬ್ಯೂಟಿಸ್​ ಹೋಗಿದ್ದೇಲ್ಲಿಗೆ.. ಟ್ರಿಪ್​ ನಡುವೆ ಜಾಯಿನ್ ಆದ ಬೆಡಗಿ ಯಾರು?

https://newsfirstlive.com/wp-content/uploads/2024/07/JANAKI_SAMSARA.jpg

Load More