ಮೊದಲನೇ ದಿನದ ಜಿ-20 ಸಭೆ ಯಶಸ್ವಿಯಾಗಿದೆ
ವಿಶ್ವ ನಾಯಕರಿಗೆ ಔತಣ ಕೂಟ ಏರ್ಪಡಿಸಿದ್ದ ದ್ರೌಪದಿ ಮುರ್ಮು
ಸೀರೆಯಲ್ಲಿ ಮಿಂಚಿದ ಫ್ಯೂಮಿಯೋ ಕಿಶಿಡಾ ಪತ್ನಿ ಯುಕೊ ಕಿಶಿಡಾ
ದೆಹಲಿಯ ಕಲ್ಯಾಣ ಮಂಟಪಂನಲ್ಲಿ ಮೊದಲನೇ ದಿನದ ಜಿ-20 ಸಭೆ ಯಶಸ್ವಿಯಾಗಿ ಮುಗಿದಿದೆ. ಜಿ20 ಶೃಂಗಸಭೆಯಲ್ಲಿ ಭಾರತದ ಶ್ರೀಮಂತ ಸಂಸ್ಕೃತಿ ಅನಾವರಣಗೊಂಡಿದೆ. ವಿಶೇಷ ಅಂದರೆ ಈ ಔತಣಕೂಟದಲ್ಲಿ ಹಲವು ವಿದೇಶಿ ಗಣ್ಯರು ಸೀರೆಯುಟ್ಟ ಕಂಗೊಳಿಸಿದ್ದಾರೆ.
ನಿನ್ನೆ ರಾತ್ರಿ ವಿಶ್ವ ನಾಯಕರಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಔತಣ ಕೂಟ ಏರ್ಪಡಿಸಿದ್ರು. ಈ ಔತಣಕ್ಕೆ ಜಪಾನ್ ಪ್ರಧಾನಿ ಫ್ಯೂಮಿಯೋ ಕಿಶಿಡಾ ಅವರ ಪತ್ನಿ ಯುಕೊ ಕಿಶಿಡಾ, ಭಾರತೀಯ ನಾರಿಯಂತೆ ಹಚ್ಚ ಹಸಿರ ರೇಷ್ಮೆ ಸೀರೆಯನ್ನುಟ್ಟು ಗಮನ ಸೆಳೆದ್ರು. ಮಾರಿಷಸ್ ಪ್ರಧಾನಿ ಪ್ರವಿಂದ್ ಕುಮಾರ್ ಜುಗ್ನೌಥ್ ಪತ್ನಿ ಕೋಬಿತಾ ಜುಗ್ನೌಥ್ ಕೂಡ ಸೀರೆ ಧರಿಸಿ ಮಿಂಚಿದ್ರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ