newsfirstkannada.com

ನಡೆಯಲ್ಲ ಬ್ಯಾಟ್ಸ್​​​ಮನ್​​​ ಆಟ.. ಬೂಮ್ರಾ ಅಬ್ಬರದ ಆತ್ಮವಿಶ್ವಾಸಕ್ಕೆ ಕಾರಣವೇನು..?

Share :

Published June 15, 2024 at 2:10pm

    ಜೂನ್​ 19 ರಿಂದ ಸೂಪರ್​​​​-8 ಬ್ಯಾಟಲ್ ಧಮಾಕ..!

    ಬೂಮ್ರಾ ಮಿಂಚಿದ್ರೆ ಭಾರತಕ್ಕೆ T20 ವಿಶ್ವಕಪ್​ ಮಿಸ್ಸಾಗಲ್ಲ..!

    ಬೆಂಕಿ ಬೌಲಿಂಗ್ ನಿಶ್ಚಿತ..ಎದುರಾಳಿಗೆ ಪುಕಪುಕ..!

ಟೀಮ್ ಇಂಡಿಯಾಗೆ ಸೂಪರ್​​​-8 ಟಿಕೆಟ್ ಖಚಿತವಾಗಿದೆ. ವೇಗದ ಬೌಲಿಂಗ್​​​​​​​​​​ ಅನ್ನೇ ಹೆಚ್ಚು ನಂಬಿಕೊಂಡಿದೆ. ಆದ್ರಲ್ಲೂ ಜಸ್​ಪ್ರೀತ್ ಬೂಮ್ರಾ ಮೇಲೆ ಅಪಾರ ನಿರೀಕ್ಷೆಗಳಿವೆ. ಆ ಭರವಸೆಯನ್ನು ಸ್ಟಾರ್ ಬೌಲರ್​ ಉಳಿಸಿಕೊಂಡೇ ಉಳಿಸಿಕೊಳ್ತಾರೆ.

ಬೆಂಕಿ ಬೌಲಿಂಗ್ ನಿಶ್ಚಿತ.. ಎದುರಾಳಿಗೆ ಪುಕಪುಕ..!
ಹ್ಯಾಟ್ರಿಕ್​ ವಿಕ್ಟರಿ ಸಾಧಿಸಿರೋ ಟೀಮ್ ಇಂಡಿಯಾ ಇಂದು ಟಿ20 ವಿಶ್ವಕಪ್​ನಲ್ಲಿ ಕೆನಡಾ ವಿರುದ್ಧ ಸೆಣಸಾಡಲಿದೆ. ಈಗಾಗ್ಲೆ ರೋಹಿತ್​​​ ಶರ್ಮಾ ಅಂಡ್ ಗ್ಯಾಂಗ್​​ ಸೂಪರ್​-8 ಗೆ ಗ್ರ್ಯಾಂಡ್ ಎಂಟ್ರಿಕೊಟ್ಟಿದೆ. ಇವತ್ತಿನ ಪಂದ್ಯ ಆಟಕ್ಕುಂಟು ಲೆಕ್ಕಕ್ಕಿಲ್ಲ. ಹೀಗಾಗಿ ಟೀಮ್ ಇಂಡಿಯಾದ ಫುಲ್​ ಫೋಕಸ್ ಈಗ​​ ಸೂಪರ್​​​-8 ಕಡೆ ಶಿಫ್ಟ್​​​​​​​ ಆಗಿದೆ. ಈ ಹಂತದಲ್ಲಿ ಬಲಿಷ್ಠ ತಂಡಗಳನ್ನ ಎದುರಿಸಬೇಕಿದ್ದು, ವೇಗಿ ಜಸ್​ಪ್ರೀತ್ ಬೂಮ್ರಾ ಸೂಪರ್​​​​-8 ರಲ್ಲಿ ಸೂಪರ್​​​​ ಪರ್ಫಾಮೆನ್ಸ್​​​ ನೀಡಿ ಕಿಂಗ್ ಆಗಿ ಮೆರೆದಾಡುವ ಇರಾದೆಯಲ್ಲಿದ್ದಾರೆ.

ಇದನ್ನೂ ಓದಿ:ಕೊಹ್ಲಿ ಬದಲಾವಣೆ ತಂಡಕ್ಕೆ ಅನಿವಾರ್ಯ.. ಕೈಸುಟ್ಟುಕೊಂಡ ಬೆನ್ನಲ್ಲೇ ಎಚ್ಚೆತ್ತುಕೊಂಡ ಬಿಸಿಸಿಐ..!

ಸೂಪರ್​​​-8ನಲ್ಲಿ ಮ್ಯಾಚ್​​​​ ವಿನ್ನರ್​​​ ಬೂಮ್ರಾ ಮೇಲೆ ಅಪಾರ ನಿರೀಕ್ಷೆಗಳಿವೆ. ಶರವೇಗಿಯ ಬೆಂಕಿ ದಾಳಿಗೆ ಎದುರಾಳಿ ಸುಟ್ಟು ಹೋಗುವುದು ನಿಶ್ಚಿತ. ಬೂಮ್ರಾ ಬಾಲ್​ ಅನ್ನೋ ಅಸ್ತ್ರ ಹಿಡಿದ್ರೆ ಸಾಕು, ಎಂತಹ ಬ್ಯಾಟರ್ ಆದ್ರೂ ಸೈ ಥಂಡಾ ಹೊಡಿಬೇಕು. ಅಂತಹ ಡೇಂಜರಸ್​ ಬೌಲರ್​ ಈ ಬೂಮ್ರಾ. ಸೂಪರ್​​​​​-8 ಆ ಜಬರ್ದಸ್ತ್​​​​​​ ಪರ್ಫಾಮೆನ್ಸ್​​ ಮೂಡಿ ಬರೋದ್ರಲ್ಲಿ ಯಾವುದೇ ಅನುಮಾನವಿಲ್ಲ. ಈ ಕಾನ್ಫಿಡೆಂಟ್ಸ್​ಗೆ ಕಾರಣ ಈ ಅದ್ಭುತ ಅಂಕಿ-ಅಂಶಗಳು..!

2024ರಲ್ಲಿ ಜಸ್​ಪ್ರೀತ್ ಬೂಮ್ರಾ..!
ಈ ವರ್ಷ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್​ನಲ್ಲಿ ಜಸ್​​ಪ್ರೀತ್ ಬೂಮ್ರಾ ಪವರ್​​ಪ್ಲೇನಲ್ಲಿ ಶೇಕಡ 41 ರಷ್ಟು ಬೌಲಿಂಗ್ ಮಾಡಿದ್ದು, 7 ವಿಕೆಟ್ ಬೇಟೆಯಾಡಿದ್ದಾರೆ. 5.6 ಬೌಲಿಂಗ್ ಎಕಾನಮಿ ಕಾಯ್ದುಕೊಂಡಿದ್ದಾರೆ. ಮಿಡಲ್ ಓವರ್​​ಗಳಾದ 7 ರಿಂದ 15 ರ ತನಕ ಶೇಕಡ 29 ರಷ್ಟು ಬೌಲಿಂಗ್ ಮಾಡಿದ್ದು 6 ವಿಕೆಟ್ ಪಡೆದಿದ್ದಾರೆ. 6.5 ಬೌಲಿಂಗ್ ಎಕಾನಮಿ ಆಗಿದೆ. ಡೆತ್ ಓವರ್​ಗಳಾದ 16 ರಿಂದ 20 ರಲ್ಲಿ 30 ಪರ್ಸಂಟ್​ ಬೌಲಿಂಗ್​​ ನಡೆಸಿದ್ದು, 6.2 ಎಕಾನಮಿಯಲ್ಲಿ 12 ವಿಕೆಟ್​​ ಕಬಳಿಸಿದ್ದಾರೆ.

ಇದನ್ನೂ ಓದಿ:ಅವರಣ್ಣ ಉಂಟು, ಅವನುಂಟು.. ನಾವು ತಲೆನೇ ಕೆಡಿಸಿಕೊಳ್ಳಲ್ಲ’ ಆರೋಪಿ ಪವನ್ ತಂದೆ ಅಚ್ಚರಿ ಹೇಳಿಕೆ

ಕರಿಬಿಯನ್ನರ ನಾಡಲ್ಲಿ ಖದರ್​ ತೋರಿಸ್ತಾರಾ?
ಬೆಂಕಿ ಬೌಲರ್​ ಬೂಮ್ರಾ ಈ ವರ್ಷಪೂರ್ತಿ ಅದ್ಭುತ ಪ್ರದರ್ಶನ ನೀಡಿ ಸೈ ಅನ್ನಿಸಿಕೊಂಡಿದ್ದಾರೆ. ಕೆರಿಬಿಯನ್ನರ ನಾಡಲ್ಲಿ ಇದನ್ನು ರಿಪೀಟ್ ಮಾಡುವ ಉತ್ಸುಕದಲ್ಲಿದ್ದಾರೆ. ಸೂಪರ್​​​​​​​-8 ಪಂದ್ಯಗಳು ಇಲ್ಲೆ ನಡೆಯಲಿವೆ. ಬೂಮ್ರಾ ಬೌಲಿಂಗ್​ಗೆ ಇಲ್ಲಿ ಕಂಡಿಷನ್ ಸಖತ್ ಸೂಟ್ ಆಗುತ್ತೆ. ಸ್ಲೋ, ಕಟ್ಟರ್​​​, ಸ್ವಿಂಗ್​​​ ಅಂಡ್ ಸೀಮ್​ ಮೂಲಕ ಎದುರಾಳಿಯ ನಿದ್ದೆಗೆಡಿಸಬಹುದು. ಜೊತೆಗೆ ತಮ್ಮ ಅಪಾರ ಅನುಭವ ಬಳಸಿ, ವಿಂಡೀಸ್​ನಲ್ಲಿ ವಿಜೃಂಭಿಸಲು ಎದುರು ನೋಡ್ತಿದ್ದಾರೆ.

20007ರ ಚೊಚ್ಚಲ ಟಿ20 ವಿಶ್ವಕಪ್​ ಕೊನೆ. ಆ ಬಳಿಕ ಟೀಮ್ ಇಂಡಿಯಾ ಟಿ20 ವಿಶ್ವಕಪ್​ ಜಯಿಸಿಲ್ಲ. ಮ್ಯಾಜಿಕಲ್​ ಬೌಲರ್ ಬೂಮ್ರಾ ಮನಸ್ಸು ಮಾಡಿದ್ರೆ ಈ ಸಲ ಕಪ್​​ ವನವಾಸಕ್ಕೆ ತೆರೆ ಬೀಳಲಿದೆ. ಬೂಮ್ರಾಗೆ ಆ ಕೆಪಾಸಿಟಿ ಇದೆ. ಯಾಕಂದ್ರೆ ಬೂಮ್ರಾ ಸೂಪರ್ ಸ್ಟಾರ್ ಬೌಲರ್​. ಡೆಡ್ಲಿ ಸ್ಪೆಲ್ ನಡೆಸಿ ಟ್ರೋಫಿ ಗೆಲ್ಲಿಸಿಕೊಡುವ ತಾಕತ್ತು ಹಾಗೂ ಕೌಶಲ್ಯ ಅವರಲ್ಲಿದೆ.

ಇದನ್ನೂ ಓದಿ:36 ಗಂಟೆ.. 13 ಅಧಿಕಾರಿಗಳು.. ರೋಚಕ.. ಸಿನಿಮಾವನ್ನೂ ಮೀರಿಸಿದ ‘ಆಪರೇಷನ್ ಡಿ’..!’

ಬೂಮ್ರಾ ಕ್ಯಾಪ್ಟನ್ ರೋಹಿತ್​​ ನಂಬಿಗಸ್ಥ ಬೌಲರ್​
ಸ್ಟಾರ್ ಬೌಲರ್​​​ ಬೂಮ್ರಾ ಕ್ಯಾಪ್ಟನ್ ರೋಹಿತ್​​​ರ ನಂಬಿಗಸ್ಥ ಬೌಲರ್​​. ಸಂಕಷ್ಟ ಅಂತ ಬಂತು ಬೂಮ್ರಾ ಕೈಗೆ ಬಾಲ್ ನೀಡಿದಾಗಲೆಲ್ಲಾ ವಿಕೆಟ್ ಪಡೆದು ಬ್ರೇಕ್​ ಥ್ರೂ ತಂದುಕೊಡ್ತಾರೆ. ಆದ್ರಲ್ಲೂ ಐಸಿಸಿ ಯಂತಹ ಗ್ಲೋಬಲ್ ಈವೆಂಟ್​ನಲ್ಲಂತೂ ಬೂಮ್ರಾ ಇನ್ನು ಡೇಂಜರಸ್​​. ಅಗತ್ಯ ಬಿದ್ದಾಗಲೆಲ್ಲಾ ವಿಕೆಟ್ ಪಡೆದು ಸೇವಿಯರ್ ಅನ್ನಿಸಿಕೊಳ್ತಾರೆ. ಇಂತಹ ಮ್ಯಾಚ್ ವಿನ್ನಿಂಗ್​ ಬೌಲರ್​ ಮೇಲೆ ಇದೀಗ ಸೂಪರ್​​​-8ನಲ್ಲಿ ಅಂತಹದೇ ಭರವಸೆ ಇದೆ. ಬೆಂಕಿ ಬಿರುಗಾಳಿ ಬೌಲರ್​​ ತಮ್ಮ ಅನುಭವ ಬಳಸಿ ಕರಿಬಿಯನ್ನರ ನಾಡಲ್ಲಿ ಕರಾರುವಕ್ ದಾಳಿ ನಡೆಸಲಿ. ಆ ಮೂಲಕ ಭಾರತಕ್ಕೆ ಟ್ರೋಫಿ ಗೆಲ್ಲಿಸಿಕೊಟ್ಟ ಚಾಂಪಿಯನ್ ಹಮ್ಮೀರ ಅನ್ನಿಸಿಕೊಳ್ಳುವಂತಾಗಲಿ.

ಇದನ್ನೂ ಓದಿ:ಟೀಂ ಇಂಡಿಯಾ ಸೋಲೇ ಇಲ್ಲದೇ ಮುನ್ನುಗ್ತಿದ್ದರೂ ಫ್ಯಾನ್ಸ್​ಗೆ ಭಾರೀ ಬೇಸರ.. ಅದಕ್ಕೆಲ್ಲ ಕಾರಣ ಈತ..!

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

ನಡೆಯಲ್ಲ ಬ್ಯಾಟ್ಸ್​​​ಮನ್​​​ ಆಟ.. ಬೂಮ್ರಾ ಅಬ್ಬರದ ಆತ್ಮವಿಶ್ವಾಸಕ್ಕೆ ಕಾರಣವೇನು..?

https://newsfirstlive.com/wp-content/uploads/2024/06/bhumrah-1.jpg

Load More