newsfirstkannada.com

ಬೂಮ್ ಬೂಮ್ ಬೂಮ್ರಾ ಯಾರ್ಕರ್​ ಸ್ಪೆಷಲಿಸ್ಟ್ ಆಗಿದ್ದು ಹೇಗೆ ಗೊತ್ತಾ..?

Share :

Published June 15, 2024 at 2:31pm

  ಟೀಂ ಇಂಡಿಯಾದ ಬೆನ್ನೆಲುಬು ಜಸ್​ಪ್ರೀತ್ ಬೂಮ್ರಾ

  ಟಿ20 ವಿಶ್ವಕಪ್​​ನಲ್ಲಿ ಬೂಮ್ರಾ ಬೊಂಬಾಟ್ ಬೌಲಿಂಗ್

  ಬೂಮ್ರಾ ಕುರಿತ ಕುತೂಹಲಕಾರಿ ವಿಚಾರ ಇಲ್ಲಿದೆ

ಜಸ್​ಪ್ರೀತ್ ಬೂಮ್ರಾ.. ಟೀಮ್ ಇಂಡಿಯಾದ ಯಾರ್ಕರ್​ ಸ್ಪೆಷಲಿಸ್ಟ್.. ಈತನ ಡೆಡ್ಲಿ ಯಾರ್ಕರ್​ಗೆ ಎದುರಾಳಿ ಕಕ್ಕಾಬಿಕ್ಕಿ ಆಗೋದು ಗ್ಯಾರಂಟಿ. ಜಸ್​ಪ್ರೀತ್​​ ಯಾರ್ಕಸ್ ಸ್ಪೆಷಲಿಸ್ಟ್​ ಆಗಿದ್ದೇಗೆ..?

ಜಸ್​ಪ್ರೀತ್ ಬೂಮ್ರಾ.. ವಿಶ್ವ ಕ್ರಿಕೆಟ್​ನ ಮೋಸ್ಟ್​ ಡೇಂಜರಸ್ ಬೌಲರ್. ಎಂಥಹ ಘಟಾನುಘಟಿ ಬ್ಯಾಟರ್​​ಗಳೇ ಆಗಲಿ, ಈತನ ಬೌಲಿಂಗ್​ಗೆ ಪತರಗುಟ್ಟುತ್ತಾರೆ. ಡೆಡ್ಲಿ ಯಾರ್ಕರ್​ ಎದುರಿಸಲಾಗದೆ ಪರದಾಡಿ ವಿಕೆಟ್ ಒಪ್ಪಿಸಿದವ್ರೇ ಹೆಚ್ಚು. ಜಸ್​ಪ್ರೀತ್​ ಬೂಮ್ರಾರ ಡೆಡ್ಲಿ ಯಾರ್ಕರ್​ ಸ್ಕಿಲ್ಸ್​​​​ ಹಿಂದೆ ಶ್ರೀಲಂಕಾದ ದಿಗ್ಗಜ ಲಸಿತ್ ಮಲಿಂಗಾ ಪಾತ್ರ ದೊಡ್ಡದಿದೆ. ಇದು ಎಲ್ಲರಿಗೂ ಗೊತ್ತಿರುವ ಓಪನ್ ಸೀಕ್ರೆಟ್.

ಇದನ್ನೂ ಓದಿ:ನಡೆಯಲ್ಲ ಬ್ಯಾಟ್ಸ್​​​ಮನ್​​​ ಆಟ.. ಬೂಮ್ರಾ ಅಬ್ಬರದ ಆತ್ಮವಿಶ್ವಾಸಕ್ಕೆ ಕಾರಣವೇನು..?

ಇಂಟ್ರೆಸ್ಟಿಂಗ್ ಅಂದ್ರೆ ಇದರ ಅಸಲಿ ಕ್ರೆಡಿಟ್ ಜಸ್​ಪ್ರೀತ್ ಬೂಮ್ರಾ ತಾಯಿಗೆ ಸೇರಬೇಕು. ಹೌದು! ಜಸ್​ಪ್ರೀತ್ ಬೂಮ್ರಾ ಯಾರ್ಕರ್​ ಸ್ಪೆಷಲಿಸ್ಟ್​ ಆಗಲು ಕಾರಣವೇ ತಾಯಿ ದಲ್ಜಿತ್ ಬೂಮ್ರಾ. ಬೂಮ್ರಾ ಮನೆಯಲ್ಲೇ ಬೌಲಿಂಗ್ ಪ್ರ್ಯಾಕ್ಟೀಸ್ ಮಾಡ್ತಿದ್ದರು. ಮನೆಯಲ್ಲಿ ಬಾಲ್​​​ ನೆಲಕ್ಕೆ ಬಡಿದಾಗ ಸೌಂಡ್ ಬರುತ್ತಿತ್ತು. ಇದರಿಂದ ಮಲಗಿದ್ದ ಬೂಮ್ರಾ ತಾಯಿ, ಸೌಂಡ್ ಬರದಂತೆ ಅಭ್ಯಾಸ ಮಾಡಿಕೊಳ್ಳುವಂತೆ ಎಚ್ಚರಿಕೆ ನೀಡ್ತಿದ್ದರು.

ಇದನ್ನೂ ಓದಿ:ಇಂದು ಕೊಹ್ಲಿಗೆ ಗೇಟ್​ಪಾಸ್​.. ಭಾರೀ ಬದಲಾವಣೆಯೊಂದಿಗೆ ಭಾರತ ಕಣಕ್ಕೆ.. ಅದಕ್ಕೂ ಇದೆ ಒಂದು ದೊಡ್ಡ ಕಾರಣ..!

ಇದರಿಂದ ಮಲಗಿದ್ದ ತಾಯಿಗೆ ಡಿಸ್ಟರ್ಬ್ ಆಗುತ್ತೆ ಎಂದು ಅರಿತ ಜಸ್​ಪ್ರೀತ್ ಬೂಮ್ರಾ, ಮನೆಯ ಗೋಡೆಗೆ ಚೆಂಡನ್ನ ಎಸೆದು ಅಭ್ಯಾಸ ಮಾಡ್ತಿದ್ರು. ಇದು ಯಾರ್ಕರ್​ ಪ್ರ್ಯಾಕ್ಟೀಸ್​ಗೆ ನೆರವಾಯ್ತು.

ಇದನ್ನೂ ಓದಿ:Watch: ‘ಕೊನೆ ಸಲ ಅಪ್ಪನ ನೋಡುತ್ತಾನೆ ಕರೆಸಿ ಸಾರ್..’ ದರ್ಶನ್ ಕೇಸ್​ನಲ್ಲಿ ಅರೆಸ್ಟ್ ಆಗಿರೋ ಅನು ಅಕ್ಕ ಕಣ್ಣೀರು

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬೂಮ್ ಬೂಮ್ ಬೂಮ್ರಾ ಯಾರ್ಕರ್​ ಸ್ಪೆಷಲಿಸ್ಟ್ ಆಗಿದ್ದು ಹೇಗೆ ಗೊತ್ತಾ..?

https://newsfirstlive.com/wp-content/uploads/2023/06/Bumrah.jpg

Load More