newsfirstkannada.com

ಹೆಚ್​.ಡಿ ದೇವೇಗೌಡರ ದೆಹಲಿ ಪ್ರವಾಸ ದಿಢೀರ್‌ ರದ್ದು; ಮೈತ್ರಿ ಮಾತುಕತೆಯ ಮುಹೂರ್ತ ಮುಂದೂಡಿಕೆ?

Share :

19-07-2023

  ಜೆಡಿಎಸ್​ ವರಿಷ್ಠರ ದೆಹಲಿ ಪ್ರವಾಸ ಕೆಲ ಕಾರಣಗಳಿಂದ ರದ್ದು

  NDA ನಾಯಕರನ್ನು ಭೇಟಿ ಮಾಡುವ ಮುಹೂರ್ತ ಮುಂದೂಡಿಕೆ

  ಬಿಜೆಪಿ- ಜೆಡಿಎಸ್​ ಕುರಿತು ದೆಹಲಿಯಲ್ಲಿ ಯಾರ ಬಳಿ ಚರ್ಚೆ?

ಬೆಂಗಳೂರು: ಜೆಡಿಎಸ್​ ವರಿಷ್ಠರು ಹಾಗೂ ಮಾಜಿ ಪ್ರಧಾನಿಗಳಾದ ಹೆಚ್​.ಡಿ ದೇವೇಗೌಡ ಅವರ ದೆಹಲಿ ಪ್ರವಾಸ ರದ್ದು ಮಾಡಲಾಗಿದೆ.

ಇಂದು ಮಾಜಿ ಪ್ರಧಾನಿ ದೇವೇಗೌಡ ಅವರು ದೆಹಲಿಗೆ ಪ್ರಯಾಣ ಮಾಡುತ್ತಾರೆ ಎಂದು ಹೇಳಲಾಗಿತ್ತು. ಆದರೆ ಕೆಲವು ಕಾರಣಗಳಿಂದ ಈ ಪ್ರವಾಸವನ್ನು ರದ್ದು ಮಾಡಲಾಗಿದೆ. ಹೀಗಾಗಿ ಮತ್ತೆ ಸೋಮವಾರ ಅಂದರೆ ಜುಲೈ 24 ರಂದು ದೆಹಲಿಗೆ ತೆರಳಲಿದ್ದಾರೆ ಎಂದು ಹೇಳಲಾಗಿದೆ.

ಹೆಚ್​.ಡಿ ದೇವೇಗೌಡರು ದೆಹಲಿಗೆ ತೆರಳಿ ಅಲ್ಲಿ ಬಿಜೆಪಿ ಮತ್ತು ಜೆಡಿಎಸ್​ ಮೈತ್ರಿ ಕುರಿತು ಎನ್​ಡಿಎ ನಾಯಕರನ್ನು ಭೇಟಿ ಮಾಡಲಿದ್ದಾರೆ. ಈ ವೇಳೆ ಅವರ ಜೊತೆ ಬಿಜೆಪಿ- ಜೆಡಿಎಸ್ ಮೈತ್ರಿ ಕುರಿತು ಚರ್ಚೆ ಮಾಡುವ ಸಾಧ್ಯತೆಯಿದೆ ಎನ್ನಲಾಗಿತ್ತು. ಸದ್ಯಕ್ಕಂತೂ ಪ್ರವಾಸ ರದ್ದಾಗಿದ್ದು ಸೋಮವಾರ ಮತ್ತೆ ಎನ್‌ಡಿಎ ನಾಯಕರನ್ನು ಭೇಟಿ ಮಾಡಲಿದ್ದಾರೆ ಎಂದು ಹೇಳಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಹೆಚ್​.ಡಿ ದೇವೇಗೌಡರ ದೆಹಲಿ ಪ್ರವಾಸ ದಿಢೀರ್‌ ರದ್ದು; ಮೈತ್ರಿ ಮಾತುಕತೆಯ ಮುಹೂರ್ತ ಮುಂದೂಡಿಕೆ?

https://newsfirstlive.com/wp-content/uploads/2023/07/HD_DEVEGOWDA.jpg

Load More