514ನೇ ನಾಡಪ್ರಭು ಕೆಂಪೇಗೌಡರ ಜಯಂತಿಯ ಸಂಭ್ರಮ
ಜ್ಯೋತಿ ಯಾತ್ರೆಗೆ ಕೆಂಪಾಂಬುಧಿ ಗಡಿ ಗೋಪುರದಿಂದ ಚಾಲನೆ
ಸಚಿವ ಜಮೀರ್ ಖಾನ್, MLC ಶರವಣ, ಸ್ಥಳೀಯ ಶಾಸಕರು ಭಾಗಿ
ಬೆಂಗಳೂರು: ಇಂದು ನಾಡಿನೆಲ್ಲೆಡೆ 514ನೇ ನಾಡಪ್ರಭು ಕೆಂಪೇಗೌಡರ ಜಯಂತಿಯನ್ನು ಸಂಭ್ರಮದಿಂದ ಆಚರಿಸಲಾಗಿದೆ. ಕೆಂಪೇಗೌಡ ಜಯಂತಿ ಅಂಗವಾಗಿ ಜ್ಯೋತಿ ಯಾತ್ರೆಗೆ ಕೆಂಪಾಂಬುಧಿ ಗಡಿ ಗೋಪುರದಿಂದ ಚಾಲನೆ ನೀಡಲಾಯಿತು.
ಮಾನ್ಯ ವಸತಿ, ವಕ್ಫ್ ಮತ್ತು ಅಲ್ಪಸಂಖ್ಯಾತ ಕಲ್ಯಾಣ ಸಚಿವರಾದ ಜಮೀರ್ ಅಹ್ಮದ್ ಖಾನ್ ಹಾಗೂ ವಿಧಾನ ಪರಿಷತ್ ಸದಸ್ಯರಾದ ಟಿ.ಎ.ಶರವಣ ಚಾಲನೆ ನೀಡಿದರು.
ಬಸವನಗುಡಿ ಶಾಸಕರಾದ ಶ್ರೀ.ರವಿ ಸುಬ್ರಮಣ್ಯ ಅವರು ಸ್ಥಳೀಯ ಜನಪ್ರತಿನಿಧಿಗಳು, ಹಿರಿಯ ಅಧಿಕಾರಿಗಳು, ಸಂಘ-ಸಂಸ್ಥೆಗಳ ಮುಖಂಡರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ