newsfirstkannada.com

ವೀಕ್ಷಕರನ್ನು ರಂಜಿಸಲು ಮತ್ತೆ ಬರ್ತಿದೆ ಜೋಡಿ ನಂ1. ಸೀಸನ್ 2; ಶೋಗೆ ಸ್ಟಾರ್​ ಜೋಡಿಗಳು ಎಂಟ್ರಿ..!

Share :

07-09-2023

  ಕಿರುತೆರೆಯ ಲೋಕದಲ್ಲಿ ರಿಯಾಲಿಟಿ ಶೋಗಳ ಹಾವಳಿ ಬಲು ಜೋರು

  ಛೋಟಾ ಚಾಂಪಿಯನ್​ ಮುಕ್ತಾಯದ ಬೆನ್ನಲ್ಲೇ ರಿಯಾಲಿಟಿ ಶೋ ಶುರು

  ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದ ಜೋಡಿ ನಂ.1 ಸೀಸನ್ 2

ಕನ್ನಡ ಕಿರುತೆರೆಯ ಲೋಕದಲ್ಲಿ ರಿಯಾಲಿಟಿ ಶೋಗಳ ಹಾವಳಿ ಜೋರಾಗಿದೆ. ಧಾರಾವಾಹಿಗಳ ಫ್ಯಾನ್ ಬೇಸ್​ನ ಮೀರಿಸುವಷ್ಟು ರಿಯಾಲಿಟಿ ಶೋಗಳಿಗೆ ಅಭಿಮಾನಿಗಳ ಬಳಗ ಇದೆ. ವೀಕೆಂಡ್​ನಲ್ಲಿ ವೀಕ್ಷಕರಿಗೆ ಬೇಸರ ತರಿಸದೆ ಸಖತ್​ ಮನರಂಜನೆ ನೀಡುತ್ತೀವೆ ನಮ್ಮ ವೀಕೆಂಡ್​ನ ರಿಯಾಲಿಟಿ ಶೋಗಳು. ಸದ್ಯ ಛೋಟಾ ಚಾಂಪಿಯನ್​ ಫಿನಾಲೆಯ ಮುಕ್ತಾಯದ ಬೆನ್ನಲ್ಲೇ ಶುರುವಾಗ್ತಿದೆ ಜೋಡಿ ನಂ.1 ಸೀಸನ್ 2.

ಹೌದು, ಹೋದ ವಾರವಷ್ಟೇ ಛೋಟಾ ಚಾಂಪಿಯನ್ ತನ್ನ ಫಿನಾಲೆ ಹಂತವನ್ನು ಮುಗಿಸಿ ಕಾರ್ಯಕ್ರಮಕ್ಕೆ ಅಂತ್ಯ ಹಾಡಿದೆ. ಈ ಶೋ ಮುಗಿದ ಬೆನ್ನಲ್ಲೇ ಜೋಡಿ ನಂ1 ಸೀಸನ್ 2ರ ಪ್ರೋಮೋ ಹೊರ ಬಿದ್ದಿದ್ದೆ. ಇನ್ನೂ, ಈ ಕಾರ್ಯಕ್ರಮಕ್ಕೆ ಯಾರೆಲ್ಲಾ ಬರಲಿದ್ದಾರೆ ಅನ್ನೋದು ಎಲ್ಲರ ಕುತೂಹಲದ ಸಂಗತಿ ಆಗಿತ್ತು. ಈಗ ಆ ಕೂತೂಹಲಕ್ಕೂ ತೆರೆ ಬಿದ್ದಿದೆ.

ಈ ಬಾರಿಯೂ ಶೋನಲ್ಲಿ ಎಲ್ಲಾ ರೀತಿಯ ಏಜ್​ ಗ್ರೂಪ್​ನ ಜೋಡಿಗಳು ಇರಲಿದ್ದು, ಈ ಬಾರಿ ಸೀಸನ್ 2 ಬಲು ವಿಶೇಷವಾಗಿ ಇರಲಿದೆ. ಮೊದಲಿಗೆ ಶ್ರೀರಸ್ತು ಶುಭಸ್ತು ಖ್ಯಾತಿಯ ಲಾವಣ್ಯ ಹಾಗೂ ಅಮೃತಧಾರೆ ಧಾರಾವಾಹಿಯ ಖ್ಯಾತಿಯ ಶಶಿ ಹೆಗ್ಡೆ. ಈ ಇಬ್ಬರು ನಿಜ ಜೀವನದ ದಂಪತಿಗಳು ಈ ಇಬ್ಬರು ಬಾರಿ ಜೋಡಿ ನಂ.1 ಕಂಟೆಸ್ಟೆಂಟ್ಸ್​ಗಳಾಗಿ ಭಾಗಿಯಾಗಿದ್ದಾರೆ.

ಇನ್ನೂ, ಸುನೇತ್ರಾ ಪಂಡಿತ್ ಹಾಗೂ ರಮೇಶ್ ಪಂಡಿತ್ ದಂಪತಿ, ಚಿದಾನಂದ್ ಹಾಗೂ ಕವಿತಾ, ಯಶವಂತ ಸರದೇಶಪಾಂಡೆ ಹಾಗೂ ಮಾಲತಿ ಸರಾದೇಶ್​ಪಾಂಡೆ, ಆನಂದ್ ಹಾಗೂ ಚೈತ್ರಾ, ಸಂಜು ಬಸಯ್ಯ ಹಾಗೂ ಪಲ್ಲವಿ ಸಂಜು, ಮಂಜುನಾಥ್ ಹಾಗೂ ಅನುಷಾ, ಗಣೇಶ್ ಕಾರಂತ್ ಹಾಗೂ ಶ್ರೀ ವಿದ್ಯಾ, ನೇತ್ರಾವತಿ ಸದನಾಂದ್.

ಇವರೆಲ್ಲರೂ ಕೂಡ ಈ ಬಾರಿಯ ಜೋಡಿ ನಂ.1 ಸೀಸನ್ 2ರಲ್ಲಿ ಭಾಗಿಯಾಗಲಿದ್ದಾರೆ. ಈ ಇಷ್ಟು ಜೋಡಿಗಳ ಜೊತೆ ಮತ್ತಷ್ಟು ಜೋಡಿಗಳು ಕೂಡ ಭಾಗಿಯಾಗಲ್ಲಿದ್ದು ಸೀಸನ್ ಒಂದರಂತೆಯೆ ಯಶಸ್ವಿಯಾಗಲಿದೆ ಜೋಡಿ ನಂ1.ಸೀಸನ್ 2. ಈ ಶೋಗೆ ಇಡೀ ಕರುನಾಡ ವೀಕ್ಷಕರು ಸಿಕ್ಕಾಪಟ್ಟೆ ಕಾಯುತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ವೀಕ್ಷಕರನ್ನು ರಂಜಿಸಲು ಮತ್ತೆ ಬರ್ತಿದೆ ಜೋಡಿ ನಂ1. ಸೀಸನ್ 2; ಶೋಗೆ ಸ್ಟಾರ್​ ಜೋಡಿಗಳು ಎಂಟ್ರಿ..!

https://newsfirstlive.com/wp-content/uploads/2023/09/zee-kannada-1.jpg

Load More