newsfirstkannada.com

ನಿಮ್ಮ ಚಿನ್ನವನ್ನು ಹೊಸ HUID ಹಾಲ್‌ಮಾರ್ಕ್‌ ಆಭರಣಗಳೊಂದಿಗೆ ಎಕ್ಸ್‌ಚೇಂಜ್ ಮಾಡಿಕೊಳ್ಳಿ; ಜಾಗೃತಿ ಜೊತೆಗೆ ಜೋಸ್ ಆಲುಕ್ಕಾಸ್‌ ಆಫರ್

Share :

21-06-2023

    ಜೋಸ್ ಆಲುಕ್ಕಾಸ್ HUID ಅಭಿಯಾನಕ್ಕಾಗಿ ಬೃಹತ್‌ ಯೋಜನೆಗಳ ಪರಿಚಯ

    ಜನರು ತಮ್ಮ ಹಳೆಯ ಆಭರಣಗಳನ್ನು HUID ಮೂಲಕ ವಿನಿಮಯ ಮಾಡಬಹುದು​​

    ಲಕ್ಷಾಂತರ ಜನರು ಚಿನ್ನಾಭರಣಗಳನ್ನು ಖರೀದಿಸುವ ಮೊಟ್ಟ ಮೊದಲ ದೇಶ ಭಾರತ

ಕೇಂದ್ರ ಸರ್ಕಾರವು ಎರಡು ತಿಂಗಳ ಹಿಂದಷ್ಟೇ ಚಿನ್ನಾಭರಣಗಳ ಮೇಲೆ ಆರು ಅಂಕಿಗಳ HUID ಹಾಲ್‌ ಮಾರ್ಕಿಂಗ್ ಅನ್ನು ಕಡ್ಡಾಯಗೊಳಿಸಿದೆ. ಇದಾದ ಬಳಿಕ ದಕ್ಷಿಣ ಭಾರತದ ಪ್ರಮುಖ ಆಭರಣ ಸಮೂಹಗಳಲ್ಲಿ ಒಂದಾದ ಜೋಸ್ ಆಲುಕ್ಕಾಸ್ ಎರಡನೇ ಹಂತದ HUID ಪ್ರಚಾರಕ್ಕೆ ಪ್ರವೇಶಿಸಿದೆ. ಅದರ ಭಾಗವಾಗಿ, ಜೋಸ್ ಆಲುಕ್ಕಾಸ್ HUID ಜಾಗೃತಿ ಕುರಿತು ಟಿವಿ ಜಾಹೀರಾತನ್ನು ಬಿಡುಗಡೆ ಮಾಡಿದ ದೇಶದ ಮೊದಲ ಆಭರಣ ಸಮೂಹವಾಗಿದೆ. ಕೇರಳ ಮೂಲದ ಆಭರಣ ಸಮೂಹವು ಹಳೆಯ ಚಿನ್ನದ ಆಭರಣಗಳನ್ನು ಹೊಸ HUID ಹಾಲ್‌ಮಾರ್ಕ್ ಆಭರಣಗಳೊಂದಿಗೆ ವಿನಿಮಯ ಮಾಡಿಕೊಳ್ಳಲು ಎಕ್ಸ್‌ಚೇಂಜ್ ಫೆಸ್ಟ್ ಅನ್ನು ಸಹ ನಡೆಸಿದೆ.

ಪ್ರತಿದಿನ ಲಕ್ಷಾಂತರ ಜನರು ಚಿನ್ನಾಭರಣಗಳನ್ನು ಖರೀದಿಸುವ ದೇಶ ಭಾರತ. ಆದರೆ ದುರದೃಷ್ಟವಶಾತ್, ಅವರಲ್ಲಿ ಶೇಕಡಾ ಮೂರರಷ್ಟು ಜನರು ಮಾತ್ರ HUID ಬಗ್ಗೆ ಅರಿವನ್ನು ಹೊಂದಿದ್ದಾರೆ. ಜೋಸ್ ಆಲುಕ್ಕಾಸ್ HUID ಫೆಸ್ಟ್ ದೊಡ್ಡ ಯಶಸ್ಸನ್ನುಗಳಿಸಿದೆ. ಜೋಸ್ ಆಲುಕ್ಕಾಸ್ HUID ಜಾಗೃತಿ ಕಾರ್ಯಕ್ರಮಗಳಲ್ಲಿ ಭಾರಿ ಹೂಡಿಕೆ ಮಾಡಿದೆ. ನಾವು ಇದನ್ನು ಒಂದು ಧೈಯವನ್ನಾಗಿ ತೆಗೆದುಕೊಳ್ಳುತ್ತಿದ್ದೇವೆ’ ಎಂದು ಜೋಸ್ ಆಲುಕ್ಕಾಸ್‌ ಗ್ರೂಪ್‌ನ ಅಧ್ಯಕ್ಷ ಜೋಸ್ ಆಲುಕ್ಕಾ ಹೇಳಿದರು. ಜನರು ತಮ್ಮ ಹಳೆಯ ಆಭರಣಗಳನ್ನು HUID ಮಾರ್ಕ್ ಮಾಡಿದ ಹೊಸ ಆಭರಣಗಳಾಗಿ ಬದಲಾಯಿಸಲು ಜೋಸ್ ಆಲುಕ್ಕಾಸ್ ಎಕ್ಸ್‌ಚೇಂಜ್ ಆಫರ್ ನೀಡಿದ್ದರಿಂದ ಪ್ರತಿದಿನ ನೂರಾರು ಜನರಿಗೆ ಪ್ರಯೋಜನವಾಗುತ್ತಿದೆ.

ಈ ಹಿಂದೆ, ಮಾರುಕಟ್ಟೆಯಲ್ಲಿ ಅನೈತಿಕ ಆಚರಣೆಗಳ ವಿರುದ್ಧ ಹೋರಾಡುವುದರ ಜೊತೆಗೆ ಗ್ರಾಹಕರಿಗೆ ಗುಣಮಟ್ಟ ಮತ್ತು ಪಾರದರ್ಶಕತೆ ತಲುಪುವುದನ್ನು ಖಚಿತಪಡಿಸಿಕೊಳ್ಳಲು ಕೇಂದ್ರ ಸರ್ಕಾರವು ಚಿನ್ನದ ಆಭರಣಗಳಲ್ಲಿ HUID ಅನ್ನು ಕಡ್ಡಾಯಗೊಳಿಸಿದ ನಂತರ ಜೋಸ್ ಆಲುಕ್ಕಾಸ್ HUID ಎಕ್ಸ್‌ಚೇಂಜ್ ಫೆಸ್ಟ್ ಸೇರಿದಂತೆ ಹಲವಾರು ಕಾರ್ಯಕ್ರಮಗಳನ್ನು ಪ್ರಾರಂಭಿಸಿತು. BIS-916 ಹಾಲ್‌ಮಾರ್ಕ್ ಚಿನ್ನದ ಆಭರಣಗಳನ್ನು ಪರಿಚಯಿಸಿದ ಮತ್ತು ಮಾರಾಟ ಮಾಡಿದ ಮೊದಲ ಆಭರಣ ಸಮೂಹವಾದ, ಜೋಸ್ ಆಲುಕ್ಕಾಸ್ ಈಗಾಗಲೇ ತನ್ನ ಚಿನ್ನದ ಸ್ಟಾಕ್‌ನ 100 ಪ್ರತಿಶತವನ್ನು ಆರು-ಅಂಕಿಯ ಆಲ್ಫಾನ್ಯೂಮರಿಕ್ ವಿಶಿಷ್ಟ ಗುರುತಿನ ಕೋಡ್ (HUID) ನೊಂದಿಗೆ ಹಾಲ್‌ಮಾರ್ಕ್ ಮಾಡಿದೆ.

ಜೋಸ್ ಆಲುಕ್ಕಾನ HUID ಜಾಗೃತಿ ಕಾರ್ಯಕ್ರಮದೊಂದಿಗೆ ಸಂಬಂಧಿಸಿದ ವಿವಿಧ ಅಭಿಯಾನಗಳ ಮೊದಲ ಹಂತವಾದ HUID ಫೆಸ್ಟ್, ಆಭರಣ ಉದ್ಯಮದಲ್ಲಿ ಹೊಸ ಸಂಚಲನವನ್ನು ಸೃಷ್ಟಿಸಿದೆ. ಜೋಸ್ ಅಲುಕ್ಕಾಸ್ HUID- ಮಾರ್ಕ್ ಮಾಡಿದ ಚಿನ್ನವನ್ನು ಮಾತ್ರ ಮಾರಾಟ ಮಾಡುತ್ತದೆ. ಈಗ ನಡೆಯುತ್ತಿರುವ ಎಕ್ಸ್‌ಚೇಂಜ್ ಫೆಸ್ಟ್ ಗ್ರಾಹಕರಿಗೆ ಹಳೆಯ ಚಿನ್ನದ ಆಭರಣಗಳನ್ನು ಹೊಸ HUID ಬರೆಯಲಾದ ಚಿನ್ನದ ಆಭರಣಗಳೊಂದಿಗೆ ಎಕ್ಸ್‌ ಚೇಂಜ್ ಮಾಡಿಕೊಳ್ಳಲು ಅದ್ಭುತ ಅವಕಾಶವನ್ನು ನೀಡುತ್ತದೆ. ಈ ಎಕ್ಸ್‌ಚೇಂಜ್ ಫೆಸ್ಟ್ ಹಳೆಯ ಆಭರಣಗಳನ್ನು ಎಕ್ಸ್‌ ಚೇಂಜ್ ಮಾಡಿಕೊಳ್ಳಲು ಆಕರ್ಷಕ ಆಫರ್‌ಗಳನ್ನು ಸಹ ಘೋಷಿಸಿದೆ.

HUID ಯೊಂದಿಗೆ, ಪ್ರತಿಯೊಬ್ಬರೂ ಚಿನ್ನದ ಆಭರಣದ ಶುದ್ಧತೆ, ತೂಕ ಮತ್ತು ಅದರ ಮೂಲ ಕುರಿತಾದ ವಿಷಯವನ್ನು ನೇರವಾಗಿ ತಿಳಿದುಕೊಳ್ಳಲು ಮತ್ತು ಟ್ರ್ಯಾಕ್ ಮಾಡಲು ಸಾಧ್ಯವಾಗುತ್ತದೆ. ಜೋಸ್ ಆಲುಕ್ಕಾಸ್ HUID ಅಭಿಯಾನಕ್ಕಾಗಿ ಬೃಹತ್‌ ಯೋಜನೆಗಳನ್ನು ಪರಿಚಯಿಸಿದೆ. ಅಭಿಯಾನವು ‘HUID ನಿಮಗೆ ಧೈರ್ಯವನ್ನು ನೀಡುತ್ತದೆ’ ಎಂಬ ನೀತಿಯ ಮೇಲೆ ಕೇಂದ್ರೀಕೃತವಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ನಿಮ್ಮ ಚಿನ್ನವನ್ನು ಹೊಸ HUID ಹಾಲ್‌ಮಾರ್ಕ್‌ ಆಭರಣಗಳೊಂದಿಗೆ ಎಕ್ಸ್‌ಚೇಂಜ್ ಮಾಡಿಕೊಳ್ಳಿ; ಜಾಗೃತಿ ಜೊತೆಗೆ ಜೋಸ್ ಆಲುಕ್ಕಾಸ್‌ ಆಫರ್

https://newsfirstlive.com/wp-content/uploads/2023/06/jos-alukkas-3.jpg

Load More