ಮೂಗು ಚುಚ್ಚಿಸಿಕೊಂಡು ಅಭಿಮಾನಿಗಳ ಗಮನ ಸೆಳೆದ ಕಿರುತೆರೆ ನಟಿ
ತಮ್ಮ ಪರ್ಸನಲ್ ಲೈಫ್ನಲ್ಲಿ ಸಿಕ್ಕಾಪಟ್ಟೆ ಬ್ಯುಸಿಯಾಗಿರುವ ನಟಿ ಇವರು
ಇನ್ಸ್ಟಾಗ್ರಾಮ್ ಖಾತೆಯಲ್ಲಿ ‘ಏನು ಮದುವೇನಾ ಮೇಡಂ’ ಎಂದ ನೆಟ್ಟಿಗರು!
ಕಿರುತೆರೆಯಲ್ಲಿ ದಾಖಲೆ ಬರೆದ ಸೀರಿಯಲ್ಗಳಲ್ಲಿ ಜೊತೆ ಜೊತೆಯಲಿ ಧಾರಾವಾಹಿ ಕೂಡ ಒಂದು. ಜೊತೆ ಜೊತೆಯಲ್ಲಿ ಖ್ಯಾತಿಯ ಮೇಘ ಶೆಟ್ಟಿ ಈಗ ಕಿರುತೆರೆಯಲ್ಲಿ ಕಾಣಿಸಿಕೊಳ್ಳುತ್ತಿಲ್ಲ. ಬದಲಿಗೆ ಸಿನಿಮಾ ಶೂಟಿಂಗ್ನಲ್ಲಿ ಫುಲ್ ಬ್ಯುಸಿ ಆಗಿದ್ದಾರೆ. ಇನ್ನೂ ಪರ್ಸನಲ್ ಲೈಫ್ಗೆ ಟೈಮ್ ಕೊಡ್ತಾ ಇದ್ದಾರೆ ನಟಿ ಮೇಘಾ. ಜೊತೆಗೆ ಫ್ಯಾಮಿಲಿ ಟ್ರಿಪ್ ಅಂತಾ ಟೈಮ್ ಸ್ಪೆಂಡ್ ಮಾಡುತ್ತಿದ್ದಾರೆ.
ಇದನ್ನು ಓದಿ: ನಾವು ಸ್ನೇಹಿತಾರಾ? ಲವರ್ಸಾ? ಎಂದು ಸದ್ಯದಲ್ಲೇ ಗೊತ್ತಾಗಲಿದೆ- ಭವ್ಯಾ ಗೌಡ ಹೀಗಂದಿದ್ಯಾಕೆ?
ಸದ್ಯ ನಟಿ ಮೇಘ ಶೆಟ್ಟಿ ತಮ್ಮ ಬಹು ದಿನಗಳ ಆಸೆಯನ್ನು ಈಡೇರಿಸಿಕೊಂಡಿದ್ದಾರೆ. ಮೇಘ ಮೂಗು ಚುಚ್ಚಿಸಿದ್ದಾರೆ. ಇದು ಅವರ ಫ್ಯಾಮಿಲಿಯ ಬಹು ದಿನಗಳ ಆಸೆಯಾಗಿತ್ತು. ಮೇಘ ಶೆಟ್ಟಿ ಮೊನ್ನೆ ಮೊನ್ನೆಯಷ್ಟೇ ಮೂಗು ಚುಚ್ಚಿಸಿಕೊಳ್ಳುವ ಮೂಲಕ ಆ ಆಸೆಯನ್ನ ಈಡೇರಿಸಿದ್ದಾರೆ. ಈ ವಿಡಿಯೋವನ್ನ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಅಭಿಮಾನಿಗಳೊಂದಿಗೆ ಶೇರ್ ಮಾಡಿಕೊಂಡಿದ್ದಾರೆ.
ಇನ್ನೂ, ವಿಡಿಯೋ ಈಗ ಸೋಷಿಯಲ್ ಮಿಡಿಯಾದಲ್ಲಿ ಸದ್ದು ಮಾಡುತ್ತಿದೆ. ಈ ವಿಡಿಯೋ ನೋಡಿದ ಅಭಿಮಾನಿಗಳು ಬಗೆ ಬಗೆಯಾಗಿ ಕಾಮೆಂಟ್ ಮಾಡಿದ್ದಾರೆ. ಅಭಿಮಾನಿಗಳಂತೂ ಏನು ಮದುವೇನಾ ಮೇಡಂ?, ಮೇಡಂ ಈಗ ಮುದ್ದು ಮುದ್ದಾಗಿ ಕಾಣುತ್ತಾ ಇದ್ದೀರಾ. ಮೂಗುತಿ ಸುಂದರಿ ನೀನೂ ಎಂದು ಹಾಡಿ ಹೊಗಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ