newsfirstkannada.com

ಆದಾಯದ ಮೂಲಗಳು ಹೆಚ್ಚಾಗಲಿವೆ, ವ್ಯವಹಾರದಲ್ಲಿ ಸ್ವಲ್ಪ ಜಗಳದ ಸಾಧ್ಯತೆ; ಏನ್​ ಹೇಳ್ತಿದೆ ಇಂದಿನ ಭವಿಷ್ಯ?

Share :

01-06-2023

  ವ್ಯಾಪಾರದಲ್ಲಿ ಬದಲಾವಣೆ ತರಲು ಉತ್ತಮ ದಿನ

  ಪ್ರೇಮಿಗಳಿಗೆ ತುಂಬಾ ಶುಭಕರವಾದ ದಿನ

  ಆತುರದಿಂದ ಹಣವನ್ನು ಕಳೆದುಕೊಳ್ಳುತ್ತೀರಿ

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.

ಶ್ರೀ ಶೋಭಕೃತು ನಾಮಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು, ಜ್ಯೇಷ್ಠಮಾಸ, ಶುಕ್ಲಪಕ್ಷ, ದ್ವಾದಶಿ ತಿಥಿ, ಸ್ವಾತಿ ನಕ್ಷತ್ರ, ರಾಹುಕಾಲ ಗುರುವಾರ ಮಧ್ಯಾಹ್ನ 1.30 ರಿಂದ 3.00 ರವರೆಗೆ ಇರಲಿದೆ.

ಮೇಷ :

 • ವ್ಯಾಪಾರದಲ್ಲಿ ಬದಲಾವಣೆಯನ್ನು ತರಲು ಉತ್ತಮ ದಿನ
 • ಆತ್ಮವಿಶ್ವಾಸಕ್ಕೆ ಧಕ್ಕೆ ಬರುವ ಯಾವುದೇ ಕೆಲಸವನ್ನು ಮಾಡಬೇಡಿ
 • ಸರ್ಕಾರಿ ನಿಯಮಗಳನ್ನು ಕಟ್ಟು ನಿಟ್ಟಾಗಿ ಪಾಲಿಸಿ
 • ಶುಭ ಕಾರ್ಯಕ್ಕೆ ಹಣವ್ಯಯ ಆಗಲಿದೆ
 • ಬೇರೆಯವರ ಸಲಹೆಯನ್ನು ಸ್ವೀಕರಿಸಿ
 • ಸ್ವಾಭಿಮಾನವನ್ನು ಅಹಂಕಾರ ಆಗಲು ಬಿಡಬೇಡಿ
 • ಕುಲದೇವತಾ ಆರಾಧನೆ ಮಾಡಿ

ವೃಷಭ :

 • ಅನಗತ್ಯ ವಿಚಾರಗಳಿಗೆ ಗಮನ ಕೊಟ್ಟು ತೊಂದರೆಯನ್ನು ಮಾಡಿಕೊಳ್ತೀರಿ
 • ಮನೆಯಲ್ಲಿ ಅಥವಾ ಕಚೇರಿಯಲ್ಲಿ ಹಿರಿಯರು ನಿಮ್ಮನ್ನು ಮೆಚ್ಚಿಕೊಳ್ಳುತ್ತಾರೆ
 • ನಿಮ್ಮ ಅಸಕ್ತಿಗೆ ಹೆಚ್ಚಿನ ಆದ್ಯತೆಯನ್ನು ನೀಡಿ
 • ಆಯ್ಕೆ ಮಾಡುವುದರಲ್ಲಿ ತಪ್ಪು ಮಾಡಿಕೊಳ್ಳಬೇಡಿ
 • ಇಂದು ಪ್ರಯಾಣ ಲಾಭದಾಯಕವಾಗಿದೆ
 • ಸವಾಲುಗಳನ್ನು ಎದುರಿಸಿ ಜಯಶೀಲರಾಗುತ್ತೀರಿ
 • ಗಣಪತಿಯನ್ನು ಪ್ರಾರ್ಥನೆ ಮಾಡಿ

ಮಿಥುನ :

 • ತುಂಬಾ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಬೇಕಾದ ದಿನ
 • ವ್ಯವಹಾರದಲ್ಲಿ ಸ್ವಲ್ಪ ಜಗಳದ ಸಾಧ್ಯತೆಯಿದೆ
 • ಕುಟುಂಬ ಸದಸ್ಯರ ಕಾಳಜಿ ಇರುತ್ತದೆ
 • ಅನಗತ್ಯ ವಿಚಾರಗಳಲ್ಲಿ ಸಮಯವನ್ನು ವ್ಯರ್ಥ ಮಾಡುತ್ತೀರಿ
 • ವಿದ್ಯಾರ್ಥಿಗಳಿಗೆ ತುಂಬಾ ಅವಕಾಶವಿದೆ
 • ಅನಾರೋಗ್ಯ ಪೀಡಿತರು ಇಂದು ಪ್ರಯಾಣ ಮಾಡಬೇಡಿ
 • ಸುಬ್ರಹ್ಮಣ್ಯ ಸ್ವಾಮಿಯನ್ನು ಆರಾಧನೆ ಮಾಡಿ

ಕಟಕ :

 • ವ್ಯಾಪಾರದ ಸಂಬಂಧಗಳು ಗಟ್ಟಿಯಾಗಲಿದೆ
 • ಪ್ರೇಮಿಗಳಿಗೆ ತುಂಬಾ ಶುಭಕರವಾದ ದಿನ
 • ಶಾರೀರಿಕವಾಗಿ ತೊಂದರೆಯಾಗಬಹುದು
 • ಉದ್ಯೋಗದಲ್ಲಿ ಉನ್ನತವಾದ ಸ್ಥಾನವನ್ನು ಪಡೆಯುತ್ತೀರಿ
 • ಪ್ರಭಾವಿ ವ್ಯಕ್ತಿಗಳಿಂದ ಕೆಲವು ಸಮಸ್ಯೆಗಳು ಆಗಬಹುದು
 • ಹಣಕಾಸಿನ ವಿಚಾರದಲ್ಲಿ ಅನುಕೂಲವಿದೆ
 • ನರಸಿಂಹ ಸ್ವಾಮಿಯನ್ನು ಪ್ರಾರ್ಥನೆ ಮಾಡಿ

ಸಿಂಹ :

 • ಆಸಕ್ತಿ ಇಲ್ಲದೆ ಇರುವ ಕೆಲಸಗಳನ್ನು ಮಾಡಬೇಕಾಗುತ್ತದೆ
 • ಕೋಪವನ್ನು ದೂರ ಮಾಡಲೇ ಬೇಕಾದ ಪರಿಸ್ಥಿತಿ ಬರಲಿದೆ
 • ದಿನದ ಆರಂಭ ಚೆನ್ನಾಗಿರುವುದಿಲ್ಲ ನಂತರ ಶುಭವಿದೆ
 • ವ್ಯವಹಾರದ ದೃಷ್ಟಿಯಿಂದ ಸಾಲವನ್ನು ಮಾಡೋದು ಬೇಡ
 • ಇಂದು ತಾಯಿಯವರಿಗೆ ಉಡುಗೊರೆ ಕೊಡುತ್ತೀರಿ
 • ನಿಮ್ಮ ಕೆಲಸ ಕಾರ್ಯಗಳಿಗೆ ಯಾವುದೇ ಆತಂಕಗಳು ಬೇಡ
 • ವಿಷ್ಣು ಸಹಸ್ರನಾಮವನ್ನು ಶ್ರವಣ ಮಾಡಿ

ಕನ್ಯಾ :

 • ಯೋಜಿತ ಕೆಲಸಗಳಿಂದ ಲಾಭವಿದೆ
 • ಪ್ರತಿಕೂಲ ಪರಿಸ್ಥಿತಿಯ ಮಧ್ಯೆಯೂ ಉತ್ತಮ ಕಾರ್ಯ ನಿರ್ವಹಿಸುತ್ತೀರಿ
 • ಕಾರ್ಯ ಕ್ಷೇತ್ರದಲ್ಲಿ ನಿಮ್ಮ ಪ್ರಾಬಲ್ಯ ಕಡಿಮೆಯಾಗಬಹುದು
 • ಮನೆಯವರ ಸಲಹೆಗೆ ಹೆಚ್ಚು ಆದ್ಯತೆ ನೀಡಿ
 • ಸ್ನೇಹಿತರು ನಿಮಗೆ ತಪ್ಪು ಮಾರ್ಗದರ್ಶನ ಮಾಡಬಹುದು
 • ಹಣವಿದ್ದರೂ ನೆಮ್ಮದಿ ಇಲ್ಲದೆ ಇರುವ ಜೀವನ ಅನಿಸುತ್ತದೆ
 • ಅಯ್ಯಪ್ಪಸ್ವಾಮಿಯನ್ನು ಪ್ರಾರ್ಥನೆ ಮಾಡಿ

ತುಲಾ :

 • ಸಾಂಸಾರಿಕವಾಗಿ ತುಂಬಾ ಖುಷಿ ಇರುತ್ತದೆ
 • ಸ್ವಭಾವದ ಬಗ್ಗೆ ಸ್ವಲ್ಪ ಆತ್ಮಾವಲೋಕನ ಮಾಡಿಕೊಳ್ಳಿ
 • ಕೆಲಸ ನಿರ್ವಹಿಸುವಲ್ಲಿ ತುಂಬಾ ಸ್ಪರ್ಧೆ ಇರುತ್ತದೆ
 • ಎಲ್ಲಾ ಕೆಲಸಗಳನ್ನು ಶ್ರದ್ಧೆಯಿಂದ ಮಾಡಿ ಜಯಶೀಲರಾಗಿ
 • ಹೊಸ ವ್ಯವಹಾರ ಅಥವಾ ಹೊಸ ಒಪ್ಪಂದಗಳು ಆಗುವ ಸಮಯ
 • ವ್ಯವಹಾರದಲ್ಲಿ ದೊಡ್ಡ ಲಾಭಗಳಿಸಲು ಅವಕಾಶವಿದೆ
 • ದುರ್ಗಾದೇವಿಯ ಆರಾಧನೆ ಮಾಡಿ

ವೃಶ್ಚಿಕ :

 • ಆದಾಯದ ಮೂಲಗಳು ಹೆಚ್ಚಾಗಲಿವೆ
 • ಭಾವನೆಗಳಿಗೆ ಒಳಗಾಗಿ ಮಾಡಿದ ನಿರ್ಧಾರಗಳು ಹೆಚ್ಚಿನ ಫಲ ಕೊಡಲಿದೆ
 • ಭೂಮಿಗೆ ಅಥವಾ ಆಸ್ತಿಗೆ ಸಂಬಂಧಿಸಿದ ವ್ಯವಹಾರದಲ್ಲಿ ತೊಂದರೆಯಾಗಬಹುದು
 • ತಲೆ ನೋವಿನ ಸಮಸ್ಯೆ ಇರುವವರಿಗೆ ತುಂಬಾ ಕಿರಿಕಿರಿಯಾಗಬಹುದು
 • ಒಡಹುಟ್ಟಿದವರೇ ನಿಮ್ಮ ಜೊತೆ ಶತ್ರುಗಳಂತೆ ವರ್ತಿಸುತ್ತಾರೆ
 • ಮನಸ್ಸಿನ ನಿರ್ಧಾರವನ್ನು ಹೇಳಿಕೊಳ್ಳುವುದರಿಂದ ಸಮಾಧಾನ ಆಗಲಿದೆ
 • ಈಶ್ವರನ ಆರಾಧನೆ ಮಾಡಿ

ಧನುಸ್ಸು :

 • ಬೇರೆಯವರಿಗೆ ಅನಗತ್ಯವಾದ ಸಲಹೆಯನ್ನು ಕೊಡಬೇಡಿ
 • ಮಾನಸಿಕವಾಗಿ ಸದೃಢರಾಗಿರುವುದಕ್ಕೆ ಪ್ರಯತ್ನಿಸಿ
 • ಬೇರೆಯವರಿಗಾಗಿಯೇ ನಿಮ್ಮ ಸಮಯ ವ್ಯರ್ಥ ಆಗಬಹುದು
 • ಸರಿಯಾದ ಆಲೋಚನೆಗಳಿರಲಿ ಆಗ ಯಶಸ್ಸಿಗೆ ದಾರಿ ಕಾಣಲಿದೆ
 • ಆರ್ಥಿಕವಾಗಿ ತೊಂದರೆಯಿಲ್ಲ ಆದರೆ ಹಣದ ವಿಷಯದಲ್ಲಿ ಭಯ ಪಡುತ್ತೀರಿ
 • ಮಕ್ಕಳಿಂದ ಸಹಾಯ ದೊರೆಯಲಿದೆ
 • ನವಗ್ರಹರ ಆರಾಧನೆ ಮಾಡಿ

ಮಕರ :

 • ಬೇರೆಯವರಿಂದ ಏನನ್ನು ನಿರೀಕ್ಷಿಸಬೇಡಿ
 • ನಿಮ್ಮ ಕರ್ತವ್ಯಕ್ಕೆ ಲೋಪ ಬಾರದಂತೆ ನಡೆದುಕೊಳ್ಳಿ
 • ಜನರ ಮೆಚ್ಚುಗೆಯನ್ನು ಉಳಿಸಿಕೊಳ್ಳಲು ಪ್ರಯತ್ನಿಸಿ
 • ಅಪರಿಚಿತರನ್ನು ನಂಬಿ ಮೋಸ ಹೋಗುತ್ತೀರಿ
 • ವ್ಯಾವಹಾರಿಕವಾಗಿ ಖಡಕ್​ ಆದ ನಿರ್ಧಾರವನ್ನು ಮಾಡಿ
 • ಮನೆಯಲ್ಲಿ ಶೀತಲ ಸಮರ ನಡೆಯುವುದನ್ನು ಕಡಿಮೆ ಮಾಡಿಕೊಳ್ಳಿ
 • ಅಶ್ವತ್ಥ ಪ್ರದಕ್ಷಿಣೆಯನ್ನು ಮಾಡಿ

ಕುಂಭ :

 • ಆರೋಗ್ಯ ಚೆನ್ನಾಗಿರುತ್ತದೆ ಅದನ್ನ ಹಾಳು ಮಾಡಿಕೊಳ್ಳಬೇಡಿ
 • ಇಂದು ವ್ಯವಹಾರಕ್ಕೆ ಒಳ್ಳೆಯ ದಿನ
 • ವಿದ್ಯಾರ್ಥಿಗಳಿಗೆ ತುಂಬಾ ಲಾಭದಾಯಕವಾದ ದಿನ
 • ಶತ್ರುಗಳು ಅಥವಾ ವಿರೋಧಿಗಳು ನಿಮ್ಮ ವಿರುದ್ಧ ಸೋಲುತ್ತಾರೆ
 • ಮನೆಯವರ ಸಲಹೆ ಅಗತ್ಯವಾಗಿ ಪಡೆದುಕೊಳ್ಳಿ
 • ಸ್ವಂತ ನಿರ್ಧಾರಗಳನ್ನು ಸ್ವಲ್ಪ ನಿಯಂತ್ರಿಸಿ
 • ಆಂಜನೇಯ ಸ್ವಾಮಿಯನ್ನು ಪ್ರಾರ್ಥನೆ ಮಾಡಿ

ಮೀನ :

 • ಬೇರೆಯವರ ಮಾತಿಗೆ ಬೆಲೆ ಕೊಟ್ಟರೆ ನಿಮ್ಮ ಗೌರವ ಹೆಚ್ಚಾಗಲಿದೆ
 • ಖಾಸಗಿ ಕ್ಷೇತ್ರದ ಕೆಲಸಗಾರರಿಗೆ ಸಿಹಿ ಸುದ್ದಿ ಸಿಗಲಿದೆ
 • ಹೊಸ ಕೆಲಸಕ್ಕೆ ಆತುರ ಬೇಡ
 • ಹಳೆಯ ತಪ್ಪುಗಳು ನಿಮ್ಮನ್ನು ಕಾಡಬಹುದು
 • ಮನೆಯಲ್ಲಿನ ವಾತಾವರಣ ಬೇಸರ ಅನಿಸುತ್ತದೆ
 • ಹಣದ ವಿಚಾರದಲ್ಲಿ ತುಂಬಾ ಯೋಚಿಸುತ್ತೀರಿ
 • ಸಾಲಿಗ್ರಾಮ ರೂಪೀ ಮಹಾ ವಿಷ್ಣುವನ್ನು ಪ್ರಾರ್ಥನೆ ಮಾಡಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಆದಾಯದ ಮೂಲಗಳು ಹೆಚ್ಚಾಗಲಿವೆ, ವ್ಯವಹಾರದಲ್ಲಿ ಸ್ವಲ್ಪ ಜಗಳದ ಸಾಧ್ಯತೆ; ಏನ್​ ಹೇಳ್ತಿದೆ ಇಂದಿನ ಭವಿಷ್ಯ?

https://newsfirstlive.com/wp-content/uploads/2023/06/rashi-bhavishya.jpg

Load More