ಒಂದೇ ಒಂದು ಡೈಲಾಗ್ನಿಂದ ಫೇಮಸ್ ಆದ ಸೇಲ್ಸ್ ಗರ್ಲ್ ಇವರೇ.!
ದೇಶದ್ಯಾಂತ ಈಗ ಸೋಶಿಯಲ್ ಮೀಡಿಯಾದಲ್ಲಿ ಜಾಸ್ಮಿನ್ ಸೆನ್ಸೇಷನ್
ಈ ಡೈಲಾಗ್ ಬಳಸಿದ ಮೇಲೆ ಜಾಸ್ಮೀನ್ ಕ್ರೇಜ್ ನೆಕ್ಸ್ಟ್ ಲೆವಲ್ಗೆ ರೀಚ್
ಸೋಶಿಯಲ್ ಮೀಡಿಯಾ ದುನಿಯಾದಲ್ಲಿ ಯಾರು ಯಾವಾಗ ಫೇಮಸ್ ಆಗ್ತಾರೆ ಅಂತ ಗೊತ್ತೇ ಆಗಲ್ಲ. ಬೆಳಗೆದ್ದು ನೋಡೋವಷ್ಟರಲ್ಲಿ ದೇಶದಲ್ಲಿ ಸೆನ್ಸೇಷನ್ ಆಗೋಗಿರ್ತಾರೆ. ಮಿಲಿಯನ್ ಗಟ್ಟಲೇ ಫಾಲೋವರ್ಸ್ ಆಗಿರುತ್ತಾರೆ. ಫ್ಯಾನ್ ಫಾಲೋಯಿಂಗ್ ಜಾಸ್ತಿ ಆಗಿಬಿಡುತ್ತೆ. ರಾತ್ರೋರಾತ್ರಿ ಸೆಲೆಬ್ರಿಟಿ ಲೆವೆಲ್ಗೆ ನೇಮೂ ಫೇಮೂ ಎಲ್ಲವೂ ಸಿಕ್ಕಿಬಿಡುತ್ತೆ. ಈಗ ಒಂದೇ ಒಂದು ಡೈಲಾಗ್ನಿಂದ ದೆಹಲಿಯ ಸೇಲ್ಸ್ಗರ್ಲ್ಗೆ ಅದೃಷ್ಟ ಒಲಿದು ಬಂದಿದೆ.
ಸೋ ಬ್ಯುಟಿಫುಲ್.. ಸೋ ಎಲಿಗೆಂಟ್.. ಜಸ್ಟ್ ಲುಕ್ಕಿಂಗ್ ಲೈಕ್ ಎ ವಾವ್ಹ್.. ಸೋ ಬ್ಯುಟಿಫುಲ್.. ಸೋ ಎಲಿಗೆಂಟ್.. ಜಸ್ಟ್ ಲುಕ್ಕಿಂಗ್ ಲೈಕ್ ಎ ವಾವ್ಹ್..
ಸಖತ್ ಅಲ್ವಾ.. ಸದ್ಯಕ್ಕೆ ಇದೇ ಟ್ರೆಂಡಿಂಗೂ. ಇದೇ ಸೆನ್ಸೇಷನ್.. ಈ ಸೆನ್ಸೇಷನ್ ಡೈಲಾಗ್ ಗೊತ್ತಿರೋರಿಗೆ ನಾವ್ ಏನೋ ಹೇಳೋಕೆ ಹೊರಟಿದಿದ್ದೀರಾ ಅಂತ ಗೊತ್ತಾಗಿರುತ್ತೆ. ಈ ಡೈಲಾಗ್ ಸೀಕ್ರೆಟ್ ಗೊತ್ತಿಲ್ಲದೇ ಇರೋರು ಈ ಸ್ಟೋರಿನ ಮಿಸ್ ಮಾಡ್ಕೊಳ್ಳೋದೇ ಓದಿ.
ಟ್ರೆಂಡ್ ಸೃಷ್ಟಿಸ್ತಿರೋ ಡೈಲಾಗ್ ಜಸ್ಟ್ ಲುಕ್ಕಿಂಗ್ ಲೈಕ್ ಎ ವಾಹ್
ಕಳೆದ ಕೆಲವು ದಿನಗಳಿಂದ ಯಾರೇ ನೋಡಿದ್ರು ಜಸ್ಟ್ ಲುಕ್ಕಿಂಗ್ ಲೈಕ್ ಎ ವಾವ್ಹ್ ಅಂತಿದ್ದಾರೆ. ಏನೇ ಕೆಲಸ ಮಾಡಿದ್ರು, ಯಾವುದೇ ಊಟ ತಿಂದ್ರು, ಯಾವುದೇ ಬಟ್ಟೆ ಹಾಕಿದ್ರು, ಯಾವುದೇ ಪ್ಲೇಸ್ಗೆ ಹೋದ್ರು ಸದ್ಯ ಟ್ರೆಂಡ್ ಸೃಷ್ಟಿಸ್ತಿರೋ ಡೈಲಾಗ್ ಜಸ್ಟ್ ಲುಕ್ಕಿಂಗ್ ಲೈಕ್ ಎ ವಾವ್ಹ್.
ಅಕ್ಚುಲಿ ಈ ವೈರಲ್ ಡೈಲಾಗ್ ಇಷ್ಟೊಂದು ಫೇಮಸ್ ಆಗೋಕೆ ಕಾರಣ ದೀಪಿಕಾ ಪಡುಕೋಣೆ ಮತ್ತು ರಣ್ವೀರ್ ಸಿಂಗ್. ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಅದ್ಯಾವಾಗ ಈ ಡೈಲಾಗ್ಗೆ ರೀಲ್ಸ್ ಮಾಡಿದ್ರೋ ಆಗ್ಲೇ ನೋಡಿ ಸೋಶಿಯಲ್ ಮೀಡಿಯಾದಲ್ಲಿ ಇದ್ರ ಕ್ರೇಜ್ ಜಾಸ್ತಿ ಆಗಿದೆ.
ಗಂಡ-ಹೆಂಡತಿ ಇಬ್ಬರು ಜಸ್ಟ್ ಲುಕ್ಕಿಂಗ್ ಲೈಕ್ ಎ ವಾಹ್ ಪ್ರಮೋಟ್
ದೀಪಿಕಾ ಪಡುಕೋಣೆ ಹೇಳಿದ್ದಕ್ಕೆ ಸೆನ್ಸೇಷನ್ ಆಗಿದ್ದ ಜಸ್ಟ್ ಲುಕ್ಕಿಂಗ್ ಲೈಕ್ ಎ ವಾವ್ಹ್ ಡೈಲಾಗ್ ರಣ್ವೀರ್ ಸಿಂಗ್ ಹೇಳಿದ್ಮೇಲೆ ಇನ್ನೊಂದು ಲೆವಲ್ ಕ್ರೇಜ್ ಸೃಷ್ಟಿಸ್ತು. ಕಾರ್ಯಕ್ರಮವೊಂದಲ್ಲಿ ನೀತಾ ಅಂಬಾನಿಗೆ ರಣ್ವೀರ್ ಸಿಂಗ್ ಈ ವೈರಲ್ ಡೈಲಾಗ್ ಹೊಡೆದಿದ್ದರು. ಸೋ, ಗಂಡ-ಹೆಂಡತಿ ಇಬ್ಬರು ಜಸ್ಟ್ ಲುಕ್ಕಿಂಗ್ ಲೈಕ್ ಎ ವಾವ್ಹ್ ಪ್ರಮೋಟ್ ಮಾಡಿದ್ದು ಈಗ ನ್ಯಾಷನಲ್ ಟಾಪಿಕ್ ಆಗೋಗಿದೆ. ಬರೀ ದಿಪ್ವೀರ್ ದಂಪತಿ ಮಾತ್ರವಲ್ಲ, ಬಾಲಿವುಡ್ನ ಫ್ಯಾಶನ್ ಡಿಸೈನ್ ಸಾನಿಯಾ ಮಲ್ಹೋತ್ರಾ, ಮ್ಯೂಸಿಕ್ ಡೈರೆಕ್ಟರ್ ಯಶಸ್ ಹಾಗೂ ಪ್ರಿಯಾಂಕಾ ಚೋಪ್ರಾ ಪತಿ ನಿಕ್ ಜೋನಸ್ ಸಹ ಈ ಡೈಲಾಗ್ಗೆ ಫಿದಾ ಆಗಿದ್ದಾರೆ. ಹಾಗಾಗಿ, ಫೇಸ್ಬುಕ್, ಟ್ವಿಟ್ಟರ್, ಇನ್ಸ್ಟಾ, ರೀಲ್ಸ್ ಅಂಡ್ ಶಾರ್ಟ್ಸ್ ಎಲ್ಲೇ ನೋಡಿದ್ರು ಜಸ್ಟ್ ಲುಕ್ಕಿಂಗ್ ಲೈಕ್ ಎ ವಾಹ್ ಅನ್ನೋರು ಜಾಸ್ತಿ ಆಗಿದ್ದಾರೆ. ಅಷ್ಟಕ್ಕೂ, ಈ ಡೈಲಾಗ್ ಸೃಷ್ಟಿಸಿದ್ದು ಯಾರು?. ಯಾಕಿಷ್ಟು ಫೇಮಸ್ ಆಯ್ತು ಅಂತ ನೋಡಿದ್ರೆ ನೀವೆಲ್ಲ ಈ ದೆಹಲಿ ಮಹಿಳೆ ಬಗ್ಗೆ ತಿಳಿದುಕೊಳ್ಳಲೇಬೇಕು.
ಹೆಣ್ಣು ಮಕ್ಕಳಿಗೆ ವಿಶೇಷವಾದ ಉಡುಪುಗಳನ್ನ ತಯಾರಿಸ್ತಾರೆ
ಈಕೆ ಹೆಸ್ರು ಜಾಸ್ಮಿನ್ ಕೌರ್.. ದೆಹಲಿ ಮೂಲದ ಸೇಲ್ಸ್ ಗರ್ಲ್.. ತಮ್ಮದೇ ಸ್ವಂತ ಡಿಸೈನಿಂಗ್ ಕಂಪನಿ ಇಟ್ಕೊಂಡಿರುವ ಜಾಸ್ಮೀನ್, ಹೆಣ್ಣು ಮಕ್ಕಳಿಗೆ ವಿಶೇಷವಾದ ಉಡುಪುಗಳನ್ನ ತಯಾರಿಸ್ತಾರೆ. ಅದನ್ನ ಅಷ್ಟೇ ವಿಶೇಷವಾಗಿ ಪ್ರಮೋಟ್ ಮಾಡ್ತಾರೆ. ಹೀಗೆ ಯಾವುದೇ ಹೊಸ ಡಿಸೈನ್ ಹಾಗೂ ಹೊಸ ಕಲರ್ನಲ್ಲಿ ಡ್ರೆಸ್ ರೆಡಿ ಮಾಡಿದ್ರೆ ತಮ್ಮದೇ ಇನ್ಸ್ಟಾಗ್ರಾಂ ಖಾತೆಯಲ್ಲಿ ಪ್ರಚಾರ ಮಾಡೋ ಜಾಸ್ಮಿನ್ ಕೌರ್ ಬಾಯಲ್ಲಿ ಬಂದ ಡೈಲಾಗೇ ಈ ಸೋ ಬ್ಯೂಟಿಫುಲ್, ಸೋ ಎಲಿಗೆಂಟ್, ಜಸ್ಟ್ ಲುಕ್ಕಿಂಗ್ ಲೈಕ್ ಎ ವಾಹ್.
ದೆಹಲಿಯ ಫಾತೆಹ್ ನಗರದಲ್ಲಿ ಸ್ವಂತ ಅಂಗಡಿ ಇಟ್ಕೊಂಡಿದ್ದು, ಜಾಸ್ಮಿನ್ ಕೌರ್ ಬಟ್ಟೆಗಳನ್ನ ಪ್ರಮೋಟ್ ಮಾಡೋ ಸ್ಟೈಲ್ಗೆ ದೊಡ್ಡ ಅಭಿಮಾನಿ ಬಳಗ ಇದೆ. ಅದರಲ್ಲೂ ಬಾಲಿವುಡ್ ಸೆಲೆಬ್ರಿಟಿಗಳು ಈ ಡೈಲಾಗ್ ಬಳಸಿದ ಮೇಲೆ ಜಾಸ್ಮೀನ್ ಕ್ರೇಜ್ ನೆಕ್ಸ್ಟ್ ಲೆವಲ್ಗೆ ರೀಚ್ ಆಗಿದೆ.. ಜಾಸ್ಮಿನ್ಗೆ ಫಾಲೋವರ್ಸ್ ಜಾಸ್ತಿ ಆಗಿದ್ದಾರೆ.. ಅಂಗಡಿಗೆ ಬರೋ ಕಸ್ಟಮರ್ಸ್ ಜಾಸ್ತಿ ಆಗಿದ್ದಾರೆ. ಜಾಸ್ಮಿನ್ ಎಲ್ಲೇ ಸಿಕ್ಕರೂ ಜಸ್ಟ್ ಲುಕ್ಕಿಂಗ್ ಲೈಕ್ ಎ ವಾಹ್ ಅಂತಾರಂತೆ…
ಲೈಫ್ಸ್ಟೈಲ್ ತುಂಬಾನೇ ಬದಲಾಗಿದೆ. ಜನ ಮಾತಾಡಿಸೋದು ಬದಲಾಗಿದೆ. ರಸ್ತೆ ದಾಟುವಾಗ ಕಾಣಿಸಿದ್ರೆ ಹಾಯ್ ಜಾಸ್ಮಿನ್ ಅಂತಾರೆ. ಜಸ್ಟ್ ವಾಹ್ ಅಂತಾರೆ. ಜೊತೆಯಲ್ಲಿ ಫೋಟೋ ಕ್ಲಿಕ್ಕಿಸಿಕೊಳ್ತಾರೆ. ಕೈಗೆ ಮುತ್ತು ಕೊಡ್ತಾರೆ, ಕೆನ್ನೆಗೆ ಮುತ್ತು ಕೊಡ್ತಾರೆ. ತಬ್ಬಿಕೊಳ್ತಾರೆ. ಇನ್ನೊಂದಷ್ಟು ಜನ ಫೋನ್ ಮಾಡಿ ಸೆಲೆಬ್ರಿಟಿ ಆಗೋದ್ರಿ.. ನಮ್ಮತ್ರಾ ಮಾತಾಡಲ್ವಾ ಅಂತ ಕೇಳ್ತಾರೆ.
ಜಾಸ್ಮಿನ್ ಕೌರ್, ವೈರಲ್ ಮಹಿಳೆ
ಜಾಸ್ಮಿನ್ ಕೌರ್ಗೆ ಮದುವೆಯಾಗಿದೆ. ಒಬ್ಬ ಮಗ ಮತ್ತು ಮಗಳು ಇದ್ದಾರೆ. ಆರಂಭದಲ್ಲಿ ತನ್ನ ಪತಿ ಮೊಬೈಲ್ ಶಾಪ್ ಇಟ್ಕೊಂಡಿದ್ದನಂತೆ. ಆಮೇಲೆ ಜಾಸ್ಮಿನ್ ಕೌರ್ ಅವರ ಡಿಸೈನಿಂಗ್ ಹಾಗೂ ಬಟ್ಟೆ ವ್ಯಾಪಾರ ಚೆನ್ನಾಗಿ ಕ್ಲಿಕ್ ಆದ್ಮೇಲೆ ಗಂಡನೂ ಮೊಬೈಲ್ ಶಾಪ್ ಕ್ಲೋಸ್ ಮಾಡಿ ಜಾಸ್ಮಿನ್ ಜೊತೆ ಕೆಲಸ ಮಾಡ್ತಿದ್ದಾರಂತೆ.
ಜಸ್ಟ್ ಲುಕ್ಕಿಂಗ್ ಲೈಕ್ ಎ ವಾಹ್ ಡೈಲಾಗ್ ಮಾತ್ರವಲ್ಲ, ಲಡ್ಡು ಪೀನಾ ಕಲರ್ ಹಾಗೂ ಮೌಸ್ ಕಲರ್ ಅನ್ನೋದು ಅಷ್ಟೇ ಫೇಮಸ್. ಜಾಸ್ಮೀನ್ ಅವರ ಮತ್ತೊಂದು ಸ್ಪೆಷಲ್ ಏನಪ್ಪಾ ಅಂದ್ರೆ ರೆಡ್, ಬ್ಲೂ, ಗ್ರೀನ್, ಪಿಂಕ್ ಈ ಕಲರ್ಗಳಿಗೆ ತಾವೇ ಒಂದು ಹೆಸರಿಟ್ಟು ಪ್ರಮೋಟ್ ಮಾಡ್ತಾರೆ. ಅದರಲ್ಲೇ ಒಂದು ಲಡ್ಡು ಪೀನಾ ಕಲರ್ ಹಾಗೂ ಮೌಸ್ ಕಲರ್.. ಜಾಸ್ಮಿನ್ ಅವ್ರ ಅಂಗಡಿಗೆ ಬರೋ ಜನ ಕೂಡ ನಮಗೆ ಲಡ್ಡು ಪೀನಾ ಕಲರ್ ಕೊಡಿ, ಮೌಸ್ ಕಲರ್ ಕೊಡಿ ಅಂತ ಕೇಳೋ ಮಟ್ಟಕ್ಕೆ ಕ್ರೇಜ್ ಸೃಷ್ಟಿಯಾಗಿದೆಯಂತೆ.
ಸದ್ಯ ಈ ಸೋಶಿಯಲ್ ಮೀಡಿಯಾ ಯುಗದಲ್ಲಿ ಯಾರು ಹೇಗೆ ಸ್ಟಾರ್ ಆಗ್ತಾರೆ! ಯಾರು ಯಾವಾಗ ಫೇಮಸ್ ಆಗ್ತಾರೆ ಅಂತ ಗೊತ್ತೇ ಆಗಲ್ಲ. ರೈಲ್ವೆ ಸ್ಟೇಷನ್ನಲ್ಲಿ ಹಾಡ್ತಿದ್ದ ರೇಣು ಮಂಡಲ್ ರಾತ್ರೋರಾತ್ರಿ ದೊಡ್ಡ ಸಿಂಗರ್ ಆದ್ರು. ಕಚ್ಚಾ ಬಾದಾಮ್ ತಾತ ಸ್ಟಾರ್ ಆಗಿದ್ದು ಗೊತ್ತೇ ಇದೆ. ಈಗ ಜಾಸ್ಮಿನ್ ಕೌರ್ ಮಾರ್ಕೆಟಿಂಗ್ ಸ್ಕಿಲ್ಗೂ ಅದೃಷ್ಟ ಒಲಿದಿದೆ. ಜಾಸ್ಮಿನ್ ಜಸ್ಟ್ ಲುಕ್ ಲೈಕ್ ಎ ವಾಹ್ ಒರಿಜಿನಲ್ ವಿಡಿಯೋಗೆ ಮಿಲಿಯನ್ ಗಟ್ಟಲೇ ವೀಕ್ಷಣೆ ಸಿಕ್ಕಿದೆ. ಫಾಲೋವರ್ಸ್ ಜಾಸ್ತಿ ಆಗಿದ್ದಾರೆ. ವ್ಯಾಪಾರ ವಿಸ್ತಾರವಾಗಿದೆ. ನೆಕ್ಸ್ಟ್ ಯಾವುದಾದರೂ ಸಿನಿಮಾ, ರಿಯಾಲಿಟಿ ಶೋಗಳಲ್ಲೂ ಶೀಘ್ರದಲ್ಲೇ ಕಾಣಿಸಿದ್ರು ಅಚ್ಚರಿ ಇಲ್ಲ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ