newsfirstkannada.com

ಅಯ್ಯೋ.. ಇದೇನಿದು! ಬ್ಯಾಟ್​​ ಪಕ್ಕದಲ್ಲೇ ಇಟ್ಟುಕೊಂಡು ಮಲಗುತ್ತಿದ್ರಂತೆ ಕೆ. ಎಲ್. ರಾಹುಲ್​ 

Share :

17-08-2023

    ಕೆ.ಎಲ್​ ರಾಹುಲ್​ಗೆ ಬ್ಯಾಟಿಂಗ್ ಮೇಲೆ ತೀವ್ರವಾದ ಪ್ರೀತಿ

    ಹೆಮ್ಮೆಯ ಕನ್ನಡಿಗನಿಗೆ ಕ್ರಿಕೆಟ್​ ಅಂದ್ರೆ ಪಂಚ ಪ್ರಾಣ

    ಊಟ, ನಿದ್ದೆಗಿಂತ ರಾಹುಲ್​ಗೆ ಬ್ಯಾಟಿಂಗ್​ ಮುಖ್ಯವಾಗಿತ್ತಂತೆ

ಟೀಮ್​ ಇಂಡಿಯಾ ಬ್ಯಾಟ್ಸ್​ಮನ್​ ಕೆ.ಎಲ್​ ರಾಹುಲ್​ಗೆ ಬ್ಯಾಟಿಂಗ್ ಮೇಲೆ ತೀವ್ರವಾದ ಪ್ರೀತಿಯಿದೆ. ಎಷ್ಟರ ಮಟ್ಟಿಗೆ ಅಂದ್ರೆ ರಾತ್ರಿ ಮಲಗಿದ್ರೂ, ಮಗ್ಗುಲಲ್ಲಿ ಬ್ಯಾಟ್​ ಇರಲೇಬೇಕು! ಯಾಕೆ ಅಂತೀರಾ.? ಈ​ ಸ್ಟೋರಿ ಓದಿ.

ಟೀಮ್​ ಇಂಡಿಯಾ ಬ್ಯಾಟ್ಸ್​ಮನ್​, ನಮ್ಮ ಹೆಮ್ಮೆಯ ಕನ್ನಡಿಗ ಕೆ.ಎಲ್​ ರಾಹುಲ್​ಗೆ ಕ್ರಿಕೆಟ್​ ಅಂದ್ರೆ ಪಂಚ ಪ್ರಾಣ. ಕ್ರಿಕೆಟ್​​ ಅನ್ನ ಉಸಿರಾಗಿಸಿಕೊಂಡಿರುವ ರಾಹುಲ್​ಗೆ ಬ್ಯಾಟಿಂಗ್​ ಮೇಲೆ ತೀವ್ರವಾದ ಮೋಹವಿದೆ. ಈಗ ರಾಹುಲ್​ ಇಂಟರ್​​ನ್ಯಾಷನಲ್​ ಲೆವೆಲ್​ನಲ್ಲಿ ದಿಗ್ಗಜರ ಎದುರುಬದುರಾಗಿ ತೊಡೆ ತಟ್ಟಿ, ಘಟಾನುಘಟಿ ಬೌಲರ್​ಗಳಿಗೆ ಚಳ್ಳೆಹಣ್ಣು ತಿನ್ನಿಸಿ, ವಿಶ್ವದ ಒನ್​ ಆಫ್​ ಫೈನೆಸ್ಟ್​​ ಕ್ರಿಕೆಟರ್​ ಅನಿಸಿಕೊಂಡಿದ್ದಾರೆ. ಆದ್ರೆ, ಕ್ರಿಕೆಟರ್​​​ ಆಗಬೇಕು ಎಂದು ಕನಸು ಕಂಡ ದಿನಗಳಲ್ಲಿ, ರಾಹುಲ್​​, ರಾತ್ರಿ-ಹಗಲು ಕ್ರಿಕೆಟ್​​ ಜಪ ಮಾಡಿದ್ರು. ಊಟ, ನಿದ್ದೆಗಿಂತ ರಾಹುಲ್​ಗೆ ಬ್ಯಾಟಿಂಗ್​ ಮುಖ್ಯವಾಗಿತ್ತಂತೆ.

ಕೆ ಎಲ್​ ರಾಹುಲ್​
ಕೆ ಎಲ್​ ರಾಹುಲ್​

ಬ್ಯಾಟಿಂಗ್​ ಮೇಲೆ ಸಿಕ್ಕಾಪಟ್ಟೆ ಫ್ಯಾಷನ್​ ಹೊಂದಿದ್ದ ರಾಹುಲ್​ಗೆ​, ಚಿಕ್ಕ ವಯಸ್ಸಿನಲ್ಲಿ ಮಲಗುವಾಗ ಕೂಡ ಬ್ಯಾಟ್​​ ಪಕ್ಕದಲ್ಲೇ ಇರಬೇಕಿತ್ತಂತೆ. ಯಾರೂ ಹೇಳಿದ ಕಥೆಯಲ್ಲ ಇದು. ನ್ಯೂಸ್​ ಫಸ್ಟ್​ ಜೊತೆಗಿನ ಎಕ್ಸ್​​ಕ್ಲೂಸಿವ್ ಸಂದರ್ಶನದಲ್ಲಿ ರಾಹುಲ್​ ಬಾಲ್ಯದ ಕೋಚ್​​ ಸ್ಯಾಮುಯಲ್​ ಜಯರಾಜ್​ ಹಂಚಿಕೊಂಡಿರೋ ಇಂಟರೆಸ್ಟಿಂಗ್​ ವಿಚಾರ ಇದು. ಇಷ್ಟೇ ಅಲ್ಲ, ನೆಟ್ಸ್​​ನಲ್ಲಿ ಇಡೀ ದಿನ ಪ್ರಾಕ್ಟಿಸ್​ ಮಾಡ್ತಿದ್ದ ರಾಹುಲ್​, ಮನೆಗೆ ತೆರಳಿದ ಮೇಲೂ ಅಭ್ಯಾಸದ ನಡೆಸ್ತಿದ್ರಂತೆ. ಮನೆಯಲ್ಲಿ ತಂದೆ ಲೋಕೆಶ್​ ರಾಹುಲ್​ಗೆ ಬೌಲರ್​​ ಆಗಿದ್ರಂತೆ. ಕೆ.ಎಲ್​ ಮನೆಯ ಗೋಡೆಗಳ ತುಂಬೆಲ್ಲಾ ಬಾಲ್​ ಮಾರ್ಕ್​ ಇತ್ತಂತೆ. ಅಷ್ಟು ಇಟೆನ್ಸೀವ್​ ಆಗಿ ರಾಹುಲ್​ ಪ್ರಾಕ್ಟೀಸ್​ ಮಾಡ್ತಾ ಇದ್ರಂತೆ. ಇನ್ನು, ರಾತ್ರಿ ನಿದ್ದೆ ಬರದಿದ್ರೆ, ಮದ್ಯರಾತ್ರಿಯಲ್ಲಿ ಶಾಡೋ ಬ್ಯಾಟಿಂಗ್​ ಪ್ರಾಕ್ಟಿಸ್​ ನಡೆಸಿದ ಉದಾಹರಣೆ ಕೂಡ ಇದ್ಯಂತೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಅಯ್ಯೋ.. ಇದೇನಿದು! ಬ್ಯಾಟ್​​ ಪಕ್ಕದಲ್ಲೇ ಇಟ್ಟುಕೊಂಡು ಮಲಗುತ್ತಿದ್ರಂತೆ ಕೆ. ಎಲ್. ರಾಹುಲ್​ 

https://newsfirstlive.com/wp-content/uploads/2023/08/K-L-Rahul.jpg

Load More