newsfirstkannada.com

ಗುಡ್​ನ್ಯೂಸ್​.. ಈ ವರ್ಷ ಮೊದಲು ತುಂಬಿದ ಜಲಾಶಯ ಇದೇ..!

Share :

Published July 7, 2024 at 11:45am

Update July 7, 2024 at 11:46am

    ಜಲಾಶಯದ ಹಿತದೃಷ್ಠಿಯಿಂದ ನೀರನ್ನ ನದಿಗೆ ಬಿಡುಗಡೆ

    ಜಲಾಶಯದ ದೃಷ್ಠಿಯಿಂದ 2 ಅಡಿ ಖಾಲಿ ಇಡಲಿರುವ ಸಿಬ್ಬಂದಿ

    ಕೇರಳದಲ್ಲಿ ಉತ್ತಮ ಮಳೆ ಆಗುತ್ತಿರುವ ಹಿನ್ನೆಲೆ ಡ್ಯಾಂ ಫುಲ್

ಮೈಸೂರು: ಹೆಚ್.ಡಿ ಕೋಟೆ ತಾಲೂಕಿನ ಬೀಚನಹಳ್ಳಿ ಗ್ರಾಮ ಬಳಿಯ ಕಬಿನಿ ಡ್ಯಾಂ ಬಹುತೇಕ ಭರ್ತಿಯಾದಂತೆ ಆಗಿದೆ. ಕೇವಲ ಒಂದೂವರೆ ಅಡಿ ಮಾತ್ರ ಬಾಕಿ ಇದ್ದು ಇಡೀ ರಾಜ್ಯದಲ್ಲೇ ಈ ವರ್ಷದಲ್ಲಿ ಮೊದಲು ತುಂಬುವ ಜಲಾಶಯ ಕಬಿನಿಯಾಗಿದೆ.

ಇದನ್ನೂ ಓದಿ: ದರ್ಶನ್​​ಗಾಗಿ ಶಕ್ತಿ ದೇವತೆಯ ಮೊರೆ ಹೋದ ವಿಜಯಲಕ್ಷ್ಮಿ.. ಬಂಧನಕ್ಕೂ ಮೊದಲು ನಟ ಅದೇ ದೇಗುಲಕ್ಕೆ ಹೋಗಿದ್ದರು..!

ಕೇರಳದ ವೈನಾಡು ಪ್ರದೇಶದಲ್ಲಿ ಉತ್ತಮ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಕಬಿನಿ ಜಲಾಶಯದ ಒಳಹರಿವಿನಲ್ಲಿ ಗಣನೀಯವಾಗಿ ಏರಿಕೆ ಕಂಡಿದೆ. ಇನ್ನೇನು ಕಬಿನಿ ಜಲಾಶಯ ತುಂಬಲಿದೆ. ಆದರೆ ಜಲಾಶಯದ ಹಿತದೃಷ್ಠಿಯಿಂದ ಅಧಿಕಾರಿಗಳು 2 ಅಡಿಯಷ್ಟು ಖಾಲಿಯಾಗಿ ಇಡಲು ನೀರನ್ನು ನದಿಗೆ ಬಿಡುಗಡೆ ಮಾಡುತ್ತಾರೆ. ಈ ವರ್ಷದಲ್ಲಿ ಎಲ್ಲ ಡ್ಯಾಂಗಳಿಗಿಂತ ಮೊದಲೇ ಕಬಿನಿ ಜಲಾಶಯ ತುಂಬುತ್ತಿರುವುದು ಜನರಿಗೆ, ರೈತರಿಗೆ ಸಂತಸ ತಂದಿದೆ.

ಇದನ್ನೂ ಓದಿ: ನಿಂತಿದ್ದ ಲಾರಿಗೆ ಹಿಂಬದಿಯಿಂದ ಬಂದ ಬೈಕ್​ ಡಿಕ್ಕಿ​.. ಸ್ಥಳೀಯ ಪತ್ರಿಕೆ ವರದಿಗಾರ ಸಾವು

ಇಂದಿನ ಕಬಿನಿ ಜಲಾಶಯದ ನೀರಿನ ಮಟ್ಟ

  • ಗರಿಷ್ಠ ಮಟ್ಟ: 2,284 ಅಡಿ
  • ಇಂದಿನ ಮಟ್ಟ: 2,281.80 ಅಡಿ
  • ಒಳಹರಿವು: 5,039 ಕ್ಯೂಸೆಕ್
  • ಹೊರಹರಿವು: 3,250 ಕ್ಯೂಸೆಕ್

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ಗುಡ್​ನ್ಯೂಸ್​.. ಈ ವರ್ಷ ಮೊದಲು ತುಂಬಿದ ಜಲಾಶಯ ಇದೇ..!

https://newsfirstlive.com/wp-content/uploads/2024/07/KABINI-1.jpg

Load More