newsfirstkannada.com

Watch: ಡೇಂಜರಸ್ ಆಗಿ ಉಕ್ಕಿದ ಡ್ಯಾಂ ನೀರು.. ಗೇಟ್ ಓಪನ್​ ಮಾಡಲು ಹೋಗಿ ಕಕ್ಕಾಬಿಕ್ಕಿಯಾಗಿ ಓಡಿದ ಶಾಸಕಿ..!

Share :

28-07-2023

    ನೀರಿನ ಅಬ್ಬರಕ್ಕೆ ಡ್ಯಾಂನ 4 ಗೇಟ್​​ಗಳು ಸ್ಟ್ರಕ್

    ಏರುತ್ತಲೇ ಇದೆ ಡ್ಯಾಂನ ನೀರಿನ ಮಟ್ಟ

    ಭಯಗೊಂಡು ಓಡಿ ಹೋದ ವಿಡಿಯೋ ವೈರಲ್ ​

ಮಳೆಯಿಂದಾಗಿ ದೇಶದ ಹಲವೆಡೆ ಜಲಾಶಯಗಳ ಭರ್ತಿಯಾಗುತ್ತಿವೆ. ಆದರೆ, ತೆಲಂಗಾಣದ ನಿರ್ಮಲ್​ ಜಿಲ್ಲೆಯ ಕೆಡಮ್​ ಯೋಜನೆ ಡ್ಯಾಮ್​ ಕ್ಷಣ ಕ್ಷಣ ಭಯ ಹುಟ್ಟಿಸ್ತಿದೆ.

ಡ್ಯಾಮ್​ ಸಾಮರ್ಥ್ಯ ಕೇವಲ 700 ಅಡಿ ಮಾತ್ರ ಇದೆ. ಆದ್ರೆ ಮಳೆ ಅಬ್ಬರಕ್ಕೆ ಈಗಾಗಲೇ 699.5 ಅಡಿ ತುಂಬಿದೆ. ಆದರೆ, ಡ್ಯಾಂನಿಂದ ನೀರು ಹೊರಬಿಡಲು ಪ್ರಯಾಸ ಪಡುವಂತಾಗಿದೆ. ಈ ಡ್ಯಾಮ್​ಗೆ ಒಟ್ಟು 18 ಗೇಟ್​​ಗಳಿದ್ದು ನಿನ್ನೆ ಜೆಸಿಬಿ ಬಳಸಿ ಗೇಟ್​ಗಳನ್ನ ಓಪನ್​​ ಮಾಡಲಾಗಿದೆ.

ಆದ್ರೆ, ನಾಲ್ಕು ಗೇಟ್​​ಗಳು ಸ್ಟ್ರಕ್​​ ಆಗಿವೆ. ನಿರ್ಮಲ್​​ ಕ್ಷೇತ್ರದ ಶಾಸಕಿ ರೇಖಾ ನಾಯಕ್​​ ಆಗಮಿಸಿ, ಗೇಟ್​ ಓಪನ್​ ಮಾಡಿಸುವ ಯತ್ನಕ್ಕೆ ಕೈಹಾಕಿದ್ರು. ಆದರೆ, ಅದು ಸಾಧ್ಯವಾಗಲಿಲ್ಲ. ಮತ್ತೊಂದೆಡೆ ಡ್ಯಾಂ ನೀರಿನ ಮಟ್ಟ ಏರುತ್ತಲೇ ಇತ್ತು. ಇದರಿಂದಾಗಿ ಶಾಸಕಿ ಭಯಗೊಂಡು ಸ್ಥಳದಿಂದ ಕಾಲ್ಕಿತ್ತಿದ್ದಾರೆ. ಯಾವ ಕ್ಷಣದಲ್ಲಾದ್ರೂ ಡ್ಯಾಂ ಓವರ್​ಫ್ಲೋ ಆಗುವ ಸಾಧ್ಯತೆ ಇದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Watch: ಡೇಂಜರಸ್ ಆಗಿ ಉಕ್ಕಿದ ಡ್ಯಾಂ ನೀರು.. ಗೇಟ್ ಓಪನ್​ ಮಾಡಲು ಹೋಗಿ ಕಕ್ಕಾಬಿಕ್ಕಿಯಾಗಿ ಓಡಿದ ಶಾಸಕಿ..!

https://newsfirstlive.com/wp-content/uploads/2023/07/Telangana.jpg

Load More