newsfirstkannada.com

×

Breaking: ಜಾಮೀನು ಸಿಕ್ಕರೂ ಇಲ್ಲ ರಿಲೀಫ್; ಅ*ಚಾರ ಕೇಸ್​ನಲ್ಲಿ ಮುನಿರತ್ನ ಮತ್ತೆ ಪೊಲೀಸ್ ವಶಕ್ಕೆ

Share :

Published September 20, 2024 at 9:33am

Update September 20, 2024 at 9:40am

    ಜಾತಿ ನಿಂದನೆ, ಜೀವ ಬೆದರಿಕೆ ಕೇಸ್​ನಲ್ಲಿ ಕೋರ್ಟ್​​ನಿಂದ ಜಾಮೀನು

    ಜೈಲಿಂದಲೇ ಕೋರ್ಟ್​ಗೆ ಶಾಸಕ ಮುನಿರತ್ನ ಕರೆತರಲಿರುವ ಪೊಲೀಸರು

    ಬಾಡಿ ವಾರೆಂಟ್ ಮೇಲೆ ರಾಜರಾಜೇಶ್ವರಿ ನಗರದ ಶಾಸಕ ಮುನಿರತ್ನ ವಶಕ್ಕೆ

ಬೆಂಗಳೂರು: ಜಾತಿ ನಿಂದನೆ ಹಾಗೂ ಜೀವ ಬೆದರಿಕೆ ಕೇಸ್​ನಲ್ಲಿ ಜಾಮೀನು ಪಡೆದಿದ್ದ ಶಾಸಕ ಮುನಿರತ್ನ ನಾಯ್ಡುರನ್ನು ಮತ್ತೆ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಸದ್ಯ ರಾಜರಾಜೇಶ್ವರಿ ನಗರದ ಶಾಸಕ ಮುನಿರತ್ನರನ್ನು ಅತ್ಯಾಚಾರ ಪ್ರಕರಣದಲ್ಲಿ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಪರಪ್ಪನ ಅಗ್ರಹಾರ ಜೈಲಿನಿಂದಲೇ ಶಾಸಕರನ್ನು ಬಾಡಿ ವಾರೆಂಟ್ ಮೇಲೆ DYSP ದಿನಕರ್ ಶೆಟ್ಟಿ ತಂಡದಿಂದ ವಶಕ್ಕೆ ಪಡೆಯಲಾಗಿದೆ. ಮುನಿರತ್ನ ಅವರು ಕಗ್ಗಲಿಪುರ ಪೊಲೀಸರ ವಶದಲ್ಲಿದ್ದಾರೆ.

ಇದನ್ನೂ ಓದಿ: ಬಿಜೆಪಿ ಶಾಸಕ ಮುನಿರತ್ನಗಿಲ್ಲ ರಿಲೀಫ್.. ಜಾಮೀನು ಸಿಕ್ಕರೂ ಮತ್ತೆ ವಶಕ್ಕೆ ಪಡೆಯಲು ಪೊಲೀಸರು ಸಿದ್ಧತೆ

ಜಾತಿ ನಿಂದನೆ ಕೇಸ್‌ನಲ್ಲಿ ಲಾಕ್​ ಆಗಿರುವ ಶಾಸಕ ಮುನಿರತ್ನಗೆ ಸಿಹಿ ಸುದ್ದಿಯ ಜೊತೆಗೆ ಕಹಿ ಸುದ್ದಿ ಕೂಡ ಸಿಕ್ಕಿದೆ. ನಿನ್ನೆ ಮಾಜಿ ಸಚಿವನ ಜಾಮೀನು ಅರ್ಜಿಯ ವಿಚಾರಣೆ ನಡೆಸಿದ ಕೋರ್ಟ್ ಜಾಮೀನು ಕೊಟ್ಟಿತ್ತು. ಈ ಖುಷಿ ಸುದ್ದಿಯ ನಡುವೆಯೇ ಶಾಸಕರನ್ನು ಪೊಲೀಸರು ಮತ್ತೆ ವಶಕ್ಕೆ ಪಡೆದುಕೊಂಡು ಕೋರ್ಟ್​​ಗೆ ಹಾಜರು ಪಡಿಸಲಿದ್ದಾರೆ.

ಜೀವ ಬೆದರಿಕೆ ಹಾಗೂ ಜಾತಿ ನಿಂದನೆ ಕೇಸ್​ನಲ್ಲಿ ಶಾಸಕ ಮುನಿರತ್ನಗೆ ಕೋರ್ಟ್​ ಜಾಮೀನು ನೀಡಿದೆ. ಆದರೆ ಅತ್ಯಾಚಾರ ಕೇಸ್​ನಲ್ಲಿ ಬಿಜೆಪಿ ಶಾಸಕ ಮತ್ತೆ ಲಾಕ್ ಆಗಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Breaking: ಜಾಮೀನು ಸಿಕ್ಕರೂ ಇಲ್ಲ ರಿಲೀಫ್; ಅ*ಚಾರ ಕೇಸ್​ನಲ್ಲಿ ಮುನಿರತ್ನ ಮತ್ತೆ ಪೊಲೀಸ್ ವಶಕ್ಕೆ

https://newsfirstlive.com/wp-content/uploads/2024/09/MUNIRATNA_NEW-1.jpg

Load More