ವೆಬ್ ಸಿರೀಸ್ ದುನಿಯಾದಲ್ಲಿ ಮ್ಯಾಜಿಕ್ ಮಾಡಿದ ತಮನ್ನಾ ಭಾಟಿಯಾ
ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಕಾಜೋಲ್ ಕಿಸ್ಸಿಂಗ್ ಸೀನ್
ನಟಿ ತಮನ್ನಾನ ಮೀರಿಸೋ ಸ್ಕೆಚ್! ಏನಿದು ಕಾಜೋಲ್ ಹೊಸ ಟ್ರಿಕ್ಸ್?
ಸಾಮಾನ್ಯವಾಗಿ ಹೀರೋಗಳಿಗೆ ವ್ಯಾಲಿಡಿಟಿ ಇರಲ್ಲ. ಆದ್ರೆ ಹೀರೋಯಿನ್ಗಳಿಗೆ ಒಂದು ಏಜ್ವರೆಗೂ ಡಿಮ್ಯಾಂಡ್ ಇರುತ್ತೆ. ಅದಾದ ಮೇಲೆ ಆ ನಟಿನಾ ಕೇಳೋರೇ ಇರಲ್ಲ. ಆದ್ರೀಗ ಟ್ರೆಂಡ್ ಚೇಂಜ್ ಆಗಿದೆ. ಏಜ್ ಆದ್ರು ಕ್ರೇಜ್ ಕಮ್ಮಿ ಆಗಬಾರದು ಅನ್ನೋ ಟ್ರಿಕ್ಸ್ ಈಗ ಸಿನಿಮಾ ಇಂಡಸ್ಟ್ರಿಯಲ್ಲಿ ವರ್ಕ್ ಆಗ್ತಾ ಇದೆ. ಇದಕ್ಕೆ ಲೇಟೆಸ್ಟ್ ಎಕ್ಸಾಂಪಲ್ ಕಾಜೋಲ್. ಕಾಜೋಲ್ 90s ಕಿಡ್ಸ್ಗೆ ಆಲ್ಟೈಮ್ ಫೆವರಿಟ್. ಕಾಜೋಲ್ಗೋಸ್ಕರನೇ ಡಿಡಿಎಲ್ಜೆ, ಬಾಝಿಗರ್ ಸಿನಿಮಾಗಳನ್ನ ನೋಡಿರೋ ಅಭಿಮಾನಿಗಳು ಇದ್ದಾರೆ. ಅದೊಂದು ಕಾಲ ಬಿಡಿ. ಆದ್ರೀಗ ಕಾಜೋಲ್ಗೆ ರಿಟರೈಮೆಂಟ್ ಸಮಯ. ವಯಸ್ಸೀಗ 48 ದಾಟಿದ್ದು, ಆನ್ಸ್ಕ್ರೀನ್ ಕ್ರೇಜ್ ಕೂಡ ಮೊದಲಿನಂತಿಲ್ಲ. ಕಾಜೋಲ್ ಕೆರಿಯರ್ ಎಂಡ್ ಅಂತಾನೇ ಹೇಳಲಾಗ್ತಿತ್ತು. ಅಲ್ಲೊಂದು ಇಲ್ಲೊಂದು ಚಿತ್ರದಲ್ಲಿ ಗೆಸ್ಟ್ ಅಪಿರಿಯೆನ್ಸ್ ಬಿಟ್ಟರೆ ಕಾಜೋಲ್ನ ಕೇಳೋರೇ ಇಲ್ಲ ಅನ್ನೋಥರಾ ಇತ್ತು. ಆದ್ರೀಗ ಕಾಜೋಲ್ ನನ್ನ ಆಟ ಮುಗಿದಿಲ್ಲ, ನಾನಿನ್ನು ರೇಸ್ನಲ್ಲಿದ್ದೇನೆ ಅನ್ನೋ ಸಂದೇಶ ಕೊಟ್ಟಿದ್ದಾರೆ.
ತಮನ್ನಾನ ಮೀರಿಸೋ ಸ್ಕೆಚ್! ಏನಿದು ಕಾಜೋಲ್ ಟ್ರಿಕ್ಸ್?
ಕಾಜೋಲ್ ತೆರೆಮೇಲೆ ಮತ್ತೆ ಮ್ಯಾಜಿಕ್ ಮಾಡ್ತಾ ಇದ್ದಾರೆ. ತುಂಬಾ ವರ್ಷದ ನಂತರ ಮತ್ತೆ ಆ್ಯಕ್ಟಿವ್ ಆಗ್ತಾ ಇದ್ದಾರೆ. ಬರೀ ಆ್ಯಕ್ಟಿವ್ ಆಗೋದು ಮಾತ್ರವಲ್ಲ, ಟ್ರೆಂಡಿಂಗ್ ಸ್ಟಾರ್ಗಳನ್ನ ಹಿಂದಿಕ್ಕೋ ಸೂಚನೆ ಕೊಡ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ಹೀರೋಯಿನ್ಗಳು ಸಿಕ್ಕಾಪಟ್ಟೆ ಹಾಟ್ ಆಗುತ್ತಿದ್ದಾರೆ. ಆನ್ಸ್ಕ್ರೀನ್ನಲ್ಲಿ ತಮ್ಮ ಹೊಳಪು ವೈಯಾರನ ಜಾಸ್ತಿ ಮಾಡ್ತಾ ಇದ್ದಾರೆ. ಇನ್ನೇನೂ ಈ ನಟಿಯ ಕೆರಿಯರ್ ಮುಗಿದೇ ಹೋಯ್ತು ಅಂತಾ ಮಾತಾಡಿಕೊಳ್ಳುವಾಗಲೇ ಮತ್ತೆ ಕಂಬ್ಯಾಕ್ ಮಾಡ್ತಿದ್ದಾರೆ. ಅದಕ್ಕೆ ರಿಸೆಂಟ್ ಎಕ್ಸಾಂಪಲ್ ಮಿಲ್ಕಿಬ್ಯೂಟಿ ತಮನ್ನಾ.
ಸೌತ್ ಸ್ಟಾರ್ ನಟಿ ತಮನ್ನಾಗೆ ಇತ್ತೀಚಿನ ದಿನಗಳಲ್ಲಿ ಸ್ಪೆಷಲ್ ನಂಬರ್ ಬಿಟ್ಟರೇ ಹೇಳಿಕೊಳ್ಳುವಂತಹ ಸಿನಿಮಾಗಳಿರಲಿಲ್ಲ. ವಿಜಯ್ ವರ್ಮಾ ಜೊತೆ ಡೇಟಿಂಗ್ ವಿಷ್ಯದಲ್ಲಿ ಬೇಜಾನ್ ಸದ್ದು ಮಾಡಿದ ನಟಿ ಶೀಘ್ರದಲ್ಲೇ ಮದುವೆ ಆಗಿ ಸೆಟಲ್ ಆಗ್ತಾರೆ ಅಂತಾನೇ ಹೇಳಲಾಯ್ತು. ಆದ್ರೆ ವೆಬ್ ಸಿರೀಸ್ ದುನಿಯಾದಲ್ಲಿ ಮ್ಯಾಜಿಕ್ ಮಾಡಿದ ತಮನ್ನಾ ಈಗ ಟ್ರೆಂಡಿಂಗ್ ಹೀರೋಯಿನ್. ಅದರಲ್ಲೂ ‘ಲಸ್ಟ್ ಸ್ಟೋರಿಸ್ 2’ ಚಿತ್ರದಲ್ಲಿ ತಮನ್ನಾ ಗ್ಲಾಮರ್, ಬೋಲ್ಡ್ ಆ್ಯಕ್ಟಿಂಗ್ ದೊಡ್ಡ ಬ್ರೇಕ್ ಕೊಡ್ತು ಅಂತಾನೇ ಹೇಳಬೇಕು. ಅದರ ಹಿಂದೆನೇ ಕಾವಾಲಯ್ಯ ಸಾಂಗ್ ಕ್ಲಿಕ್ ಆಗಿದ್ದು ಇನ್ನಷ್ಟು ಪ್ಲಸ್ ಆಯ್ತು. ತಮನ್ನಾಗೆ ವರ್ಕೌಟ್ ಆಗಿದ್ದೇ ತನ್ನ ಗ್ಲಾಮರ್. ತನ್ನ 17 ವರ್ಷದ ಜರ್ನಿಯಲ್ಲಿ ಆನ್ಸ್ಕ್ರೀನ್ನಲ್ಲಿ ಯಾವತ್ತೂ ಲಿಪ್ಲಾಕ್ ಮಾಡದ ತಮನ್ನಾ ಬಾಯ್ಫ್ರೆಂಡ್ ವಿಜಯ್ ವರ್ಮಾಗಾಗಿ ಕಿಸ್ಸಿಂಗ್ ಸೀನ್ ಮಾಡಿದ್ರು. ಇದು ಹಾಟ್ಟಾಪಿಕ್ ಆಯ್ತು. ಇದೀಗ, ತಮನ್ನಾ ಫಾರ್ಮೂಲಾನೇ ಫಾಲೋ ಮಾಡಿದಂತಿದೆ ಬಾಲಿವುಡ್ ನಟಿ ಕಾಜೋಲ್ ಹೊಸ ಹೆಜ್ಜೆ.
48 ವರ್ಷದ ಕಾಜೋಲ್ ತಮ್ಮ ರೂಲ್ಸ್ನ ಬ್ರೇಕ್ ಮಾಡಿ ಕಿಸ್ಸಿಂಗ್ ಸೀನ್ನಲ್ಲಿ ನಟಿಸಿದ್ದಾರೆ. ವರದಿಗಳ ಪ್ರಕಾರ ಸುಮಾರು 23 ವರ್ಷದಿಂದ ತೆರೆಮೇಲೆ ಕಾಜೋಲ್ ಯಾವುದೇ ನಟನ ಜೊತೆ ಲಿಪ್ಲಾಕ್ ಸೀನ್ ಮಾಡಿಲ್ಲ. ಆದ್ರೀಗ ‘ದಿ ಟ್ರಯಲ್’ ಎನ್ನುವ ವೆಬ್ ಸಿರೀಸ್ನಲ್ಲಿ ಒಂದಲ್ಲ ಎರಡೇರಡು ಸಲ ಲಿಪ್ಲಾಕ್ ಸೀನ್ ಮಾಡಿದ್ದಾರಂತೆ. ಡಿಸ್ನಿ ಹಾಟ್ಸ್ಟಾರ್ನಲ್ಲಿ ‘ಟ್ರಯಲ್’ ಸಿರೀಸ್ ಪ್ರೀಮಿಯರ್ ಆಗ್ತಿದ್ದು, ಕಾಜೋಲ್ ಅವರನ್ನ ಈ ಸೀನ್ನಲ್ಲಿ ನೋಡಿ ಬೆರಗಾಗಿದ್ದಾರೆ ಪ್ರೇಕ್ಷಕರು.
ಸದ್ಯ ಸಿನಿಮಾ ಪ್ರಪಂಚದಲ್ಲಿ ವೆಬ್ ಸಿರೀಸ್ಗಳ ಟ್ರೆಂಡ್ ಜೋರಾಗ್ತಿದೆ. ಅದರಲ್ಲೂ ನಟಿಯರು ಸಿಕ್ಕಾಪಟ್ಟೆ ಹಾಟ್ ಆಗಿ ಕಾಣಿಸಿಕೊಳ್ಳೋ ಟ್ರೆಂಡ್ ಆಗ್ತಿದೆ. ಮೊನ್ನೆ ತಮನ್ನಾ, ಈಗ ಕಾಜೋಲ್ ಬ್ಯಾಕ್ ಟು ಬ್ಯಾಕ್ ಸೆನ್ಸೇಷನ್ ಆಗಿದೆ. ದಿ ಟ್ರಯಲ್’ ಸಿರೀಸ್ನಲ್ಲಿ ಕಾಜೋಲ್ ವಕೀಲೆಯಾಗಿ ಕಾಣಿಸಿಕೊಂಡಿದ್ದು, ಇಬ್ಬರು ಮಕ್ಕಳ ತಾಯಿಯಾಗಿ ನಟಿಸಿದ್ದಾರಂತೆ. ಪರ್ಸನಲ್ ಆಗಿಯೂ ದೇವಗನ್ ಮಡದಿ ಇಬ್ಬರು ಮಕ್ಕಳ ತಾಯಿ. ಬಟ್, 23 ವರ್ಷದಿಂದ ಮೇನ್ಟೇನ್ ಮಾಡಿಕೊಂಡು ಬಂದಿದ್ದ ನೋ ಕಿಸ್ಸಿಂಗ್ ಸೀನ್ನ ಕಾಜೋಲ್ ಈಗ್ಯಾಕೆ ಬ್ರೇಕ್ ಮಾಡಿದ್ರು ಅಂತ ಕೇಳಿದ್ರೆ ಕೆರಿಯರ್ ಅನ್ನೋ ಉತ್ತರ ಬರ್ತಿದೆ.
ಹೌದು, ಸಿನಿಮಾಗಳಲ್ಲಿ ಕಾಜೋಲ್ಗೆ ನಿರೀಕ್ಷಿತ ಡಿಮ್ಯಾಂಡ್ ಇಲ್ಲ. ಈ ಕಡೆ ವೆಬ್ ಸಿರೀಸ್ಗಳಲ್ಲಿಯೂ ಯುವ ನಟಿಯರ ಗ್ಲಾಮರ್, ಕಾಂಪಿಟೇಶನ್ನಲ್ಲಿ ಮುಂದೋಗೋದು ಕಷ್ಟ. ಹಾಗಾಗಿ, ಸ್ಟಾರ್ ನಟಿಯರನ್ನ ಓವರ್ಟೇಕ್ ಮಾಡೋಕೆ ತೀರ್ಮಾನಿಸಿದ ಕಾಜೋಲ್ ಸುಮಾರು ಎರಡೂವರೆ ದಶಕದ ‘ನೋ ಕಿಸ್ಸಿಂಗ್ ಸೀನ್’ ರೂಲ್ಸ್ ಬ್ರೇಕ್ ಮಾಡಿ ರೇಸ್ಗಿಳಿದಿದ್ದಾರೆ. ಇಷ್ಟು ದಿನ ತಮನ್ನಾ ಅವರ ಲಸ್ಟ್ ಸ್ಟೋರಿಸ್ ಸೀನ್ಸ್ ಸೋಶಿಯಲ್ ಮೀಡಿಯಾದ ಹಾಟ್ ಟಾಪಿಕ್ ಆಗಿತ್ತು. ಇದೀಗ ಕಾಜೋಲ್ ಅವರ ಕಿಸ್ಸಿಂಗ್ ಸೀನ್ ಟ್ರೆಂಡಿಂಗ್ನಲ್ಲಿದೆ. ಸೋ ಇದ್ರೊಂದಿಗೆ ಕಾಜೋಲ್ ಕೂಡ ಕಮ್‌ಬ್ಯಾಕ್ ಮಾಡ್ಬೇಕು ಅನ್ನೋ ಟ್ರಿಕ್ಸ್ ವರ್ಕೌಟ್ ಆಯ್ತು ಎನ್ನಲಾಗಿದೆ.
ವಿಶೇಷ ಸೂಚನೆ: ಸಿನಿಮಾ ಲೋಕದ ಸ್ಪೆಷಲ್ ಸುದ್ದಿಗಳಿಗಾಗಿ ಪ್ರತಿದಿನ ಸಂಜೆ 6.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್ನಲ್ಲಿ ‘ಫಿಲ್ಮಿ ಫಸ್ಟ್’ ವೀಕ್ಷಿಸಿ