newsfirstkannada.com

ಟೀಂ ಇಂಡಿಯಾದಲ್ಲಿದ್ದಾರೆ ‘ಕಾಕಾ’.. ಈ ‘ಪ್ರಿನ್ಸ್’​ನ ಅದೆಷ್ಟು ಇಷ್ಟಪಡ್ತಾರೆ ಗೊತ್ತಾ ಫ್ಯಾನ್ಸ್​?

Share :

24-10-2023

    ಕ್ರಿಕೆಟ್​​ ಲೋಕದಲ್ಲಿ ಸೆನ್ಸೇಷನ್​ ಹುಟ್ಟು ಹಾಕಿರೋ ಯಂಗ್​ಗನ್

    ಈತನ ಆಟಕ್ಕೆ ಫ್ಯಾನ್ಸ್​ ಮಾತ್ರವಲ್ಲದೆ, ಕ್ರಿಕೆಟ್​ ಲೋಕವೇ ಮನಸೋತಿದೆ

    ಕಾಕಾ ಅಂದ್ರೆ ಪಂಜಾಬಿಯಲ್ಲಿ ಏನು ಅರ್ಥ ಗೊತ್ತಾ?

ಟೀಮ್​ ಇಂಡಿಯಾದ ಯಂಗ್​ ಬ್ಯಾಟ್ಸ್​ಮನ್​ ಶುಭ್​ಮನ್​ ಗಿಲ್​ರನ್ನ ಇಡೀ ಕ್ರಿಕೆಟ್​​ ಲೋಕ ಸದ್ಯ ಪ್ರಿನ್ಸ್​ ಎಂದು ಕರೆದು ಕೊಂಡಾಡ್ತಿದೆ. ಆದರೆ, ಟೀಮ್​ ಇಂಡಿಯಾ ಆಟಗಾರರು ಗಿಲ್​ನ ಬೇರೆಯದ್ದೇ ಹೆಸರಿಂದ ಕರೀತಾರೆ. ಗಿಲ್​ ಪಾಲಿನ ಸಿಕ್ಕಾಪಟ್ಟೆ ಸ್ಪೆಷಲ್​ ಹೆಸರದು.! ಆ ಹೆಸರಿನ ಬಗ್ಗೆ ತಿಳಿದುಕೊಳ್ಲುವ ಕುತೂಹಲವಿದ್ರೆ ಈ ಸ್ಟೋರಿ ಓದಿ.

ಶುಭ್​ಮನ್ ಗಿಲ್​. ಕ್ರಿಕೆಟ್​​ ಲೋಕದಲ್ಲಿ ಸೆನ್ಸೇಷನ್​ ಹುಟ್ಟು ಹಾಕಿರೋ ಯಂಗ್​ಗನ್​!. ಶೈನಿಂಗ್​ ಶುಭ್​ಮನ್​ ಆಟಕ್ಕೆ ಇಡೀ ಕ್ರಿಕೆಟ್​ ಲೋಕ ಮನಸೋತಿದೆ. ಕ್ರಿಕೆಟ್​ ಲೋಕಕ್ಕೆ ಕಾಲಿಟ್ಟ ಕೆಲವೇ ವರ್ಷಗಳಲ್ಲಿ ತನ್ನದೇ ಆದ ಸಪರೇಟ್​ ಫ್ಯಾನ್ಸ್​ ಬೇಸ್​ ಅನ್ನ ಕ್ರಿಯೇಟ್​ ಮಾಡಿಕೊಂಡಿದ್ದಾರೆ. ಇಷ್ಟೇ ಅಲ್ಲ, ಕೊಹ್ಲಿಯನ್ನ ಕಿಂಗ್​ ಎಂದಂತೆ, ಶುಭ್​ಮನ್​ನ ಪ್ರಿನ್ಸ್​ ಅಂದ್ರೆ, ಯುವರಾಜ ಎಂದು ಫ್ಯಾನ್ಸ್​ ಅಪ್ಪಿಕೊಂಡಿದ್ದಾರೆ. ಸದ್ಯ ಎಲ್ಲರೂ ಗಿಲ್​ರನ್ನ ಪ್ರಿನ್ಸ್​ ಎಂದೇ ಕರೆಯೋದು. ಆದರೆ, ಟೀಮ್​ ಇಂಡಿಯಾ ಆಟಗಾರರನ್ನ ಬಿಟ್ಟು.

ಶುಭ್​ಮನ್​ ಗಿಲ್
ಶುಭ್​ಮನ್​ ಗಿಲ್

ಹೌದು​. ಟೀಮ್​ ಇಂಡಿಯಾ ಆಟಗಾರರು ಶುಭ್​ಮನ್​ ಗಿಲ್​ನ ಡ್ರೆಸ್ಸಿಂಗ್​ ರೂಮ್​ನಲ್ಲಿ ಕಾಕಾ ಎಂದು ಕರೀತಾರೆ. ಕಾಕಾ ಅನ್ನೋ ಪಂಜಾಬಿ ಪದವಾಗಿದ್ದು, ಇದರ ಅರ್ಥ ಬೇಬಿ. ಬಾಲ್ಯದಲ್ಲಿ ಶುಭ್​ಮನ್​ ಗಿಲ್​ ಅತಿ ಹೆಚ್ಚು ಸುಂದರವಾಗಿ, ಕ್ಯೂಟ್​ ಆಗಿ ಕಾಣ್ತಿದ್ದಿದ್ದರಿಂದ ಕುಟುಂಬದವರು ಕಾಕಾ ಎಂದು ಕರೆಯಲು ಆರಂಭಿಸಿದ್ರಂತೆ. ಇದೀಗ ಟೀಮ್​ ಇಂಡಿಯಾ ಕ್ರಿಕೆಟಿಗರು ಕೂಡ ಇದೇ ಹೆಸರಲ್ಲಿ ಕರೆಯಲು ಆರಂಭಿಸಿದ್ದಾರೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ಟೀಂ ಇಂಡಿಯಾದಲ್ಲಿದ್ದಾರೆ ‘ಕಾಕಾ’.. ಈ ‘ಪ್ರಿನ್ಸ್’​ನ ಅದೆಷ್ಟು ಇಷ್ಟಪಡ್ತಾರೆ ಗೊತ್ತಾ ಫ್ಯಾನ್ಸ್​?

https://newsfirstlive.com/wp-content/uploads/2023/10/Shubhman-gill-1.jpg

Load More