newsfirstkannada.com

VIDEO: ಅಣ್ಣ ಫೋನ್​ ಮಾಡಿ ಅತ್ತಿಗೆ ಸಾವಿನ ಬಗ್ಗೆ ಹೇಳಿದ್ದು ಇಷ್ಟೇ.. ನಟ ಶ್ರೀಮುರುಳಿ ಕೊಟ್ಟ ಸ್ಪಷ್ಟನೆ ಇಲ್ಲಿದೆ

Share :

07-08-2023

    ಬ್ಯಾಂಕಾಕ್​ನಲ್ಲಿ ವಿಜಯ್ ರಾಘವೇಂದ್ರ ಪತ್ನಿ ಸ್ಪಂದನಾ ನಿಧನ

    ಅತ್ತಿಗೆ ನಿಧನದ ಸುದ್ದಿ ಖಚಿತಪಡಿಸುವಾಗ ಶ್ರೀಮುರುಳಿ ಕಣ್ಣೀರು

    ವಿದೇಶದಲ್ಲಿ ಸ್ಪಂದನಾ ಸಾವಿಗೆ ಕಾರಣವಾಯ್ತಾ ಲೋ ಬಿಪಿ..?

ಬೆಂಗಳೂರು: ಸ್ಯಾಂಡಲ್​ವುಡ್​ ನಟ ವಿಜಯ್ ರಾಘವೇಂದ್ರ ಅವರ ಪತ್ನಿ ಸ್ಪಂದನಾ ಅವರು ಹೃದಯಾಘಾತದಿಂದ ನಿಧನ ಹೊಂದಿದ್ದಾರೆ. ಈ ಹಿನ್ನೆಲೆಯಲ್ಲಿ ವಿಜಯ್ ರಾಘವೇಂದ್ರ ಅವರ ಸಹೋದರ ನಟ ಶ್ರೀಮುರುಳಿ ಈ ಬಗ್ಗೆ ಮಾತನಾಡಿದ್ದಾರೆ.

ಬೆಂಗಳೂರಿನಲ್ಲಿ ಮಾತನಾಡಿದ ನಟ ಶ್ರೀಮುರುಳಿ ಅವರು ಅತ್ತಿಗೆ ಸ್ಪಂದನಾ ಅವರು ಮತಪಟ್ಟಿರುವ ಬಗ್ಗೆ ಸ್ಪಷ್ಟನೆ ಕೊಟ್ಟಿದ್ದಾರೆ. ನನಗೆ ಅಣ್ಣ ಫೋನ್ ಮಾಡಿ ಹೇಳಿರೋದು ಇಷ್ಟೇ. ಅತ್ತಿಗೆ ಫ್ರೆಂಡ್ಸ್​ ಜೊತೆ ಟ್ರಿಪ್​ಗೆ ಹೋಗಿದ್ದರು. ಅಲ್ಲಿ ಮಲಗಿದ್ದವರು ಮೇಲೆ ಎದ್ದೇ ಇಲ್ಲ. ಲೋ ಬಿಪಿಯಿಂದ ಹೀಗೆ ಆಗಿರಬಹುದು. ಇದರ ಬಗ್ಗೆ ನನಗೂ ಹೆಚ್ಚೇನೂ ಗೊತ್ತಿಲ್ಲ. ಈ ಸಂದರ್ಭದಲ್ಲಿ ಇಷ್ಟನ್ನು ಮಾತ್ರ ನನಗೆ ಹೇಳೋಕೆ ಸಾಧ್ಯ. ಉಳಿದ ವಿಚಾರಗಳನ್ನು ಮುಂದಿನ ದಿನಗಳಲ್ಲಿ ಮಾತನಾಡೋಣ ಎಂದು ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 

VIDEO: ಅಣ್ಣ ಫೋನ್​ ಮಾಡಿ ಅತ್ತಿಗೆ ಸಾವಿನ ಬಗ್ಗೆ ಹೇಳಿದ್ದು ಇಷ್ಟೇ.. ನಟ ಶ್ರೀಮುರುಳಿ ಕೊಟ್ಟ ಸ್ಪಷ್ಟನೆ ಇಲ್ಲಿದೆ

https://newsfirstlive.com/wp-content/uploads/2023/08/VIJAYARAGHAVENDRA_WIFE_SRI_MURALI.jpg

Load More