newsfirstkannada.com

ಸ್ಪಂದನಾರ ಅಂತಿಮ ದರ್ಶನ ಪಡೆದ ಗಣ್ಯರು; ರಾಘಣ್ಣ, ಗಿರಿಜಾ ಲೋಕೇಶ್​ ಅವರಿಂದ ಅಂತಿಮ ನಮನ

Share :

09-08-2023

    ಸ್ಪಂದನಾ ಮೃತದೇಹ ರಾತ್ರಿಯೇ ಬೆಂಗಳೂರಿಗೆ ಶಿಫ್ಟ್​

    ಬೆಳಗ್ಗೆಯಿಂದಲೇ ಅಂತಿಮ ದರ್ಶನಕ್ಕೆ ವ್ಯವಸ್ಥೆ

    ಸಾಕಷ್ಟು ಸಂಖ್ಯೆಯಲ್ಲಿ ಆಗಮಿಸುತ್ತಿರುವ ಅಭಿಮಾನಿಗಳು

ಬೆಂಗಳೂರು: ಸ್ಯಾಂಡಲ್​ವುಡ್​ ನಟ ವಿಜಯ್ ರಾಘವೇಂದ್ರ ಅವರ ಪತ್ನಿ ಸ್ಪಂದನಾ ಮೃತದೇಹ ಬ್ಯಾಂಕಾಕ್​ನಿಂದ ಬೆಂಗಳೂರಿಗೆ ತರಲಾಗಿದೆ. ಮನೆಯಲ್ಲಿ ಕುಟುಂಬಸ್ಥರು ಮೃತದೇಹಕ್ಕೆ ಪೂಜೆ ಸಲ್ಲಿಸಲಾಗಿದ್ದು, ಇಂದು ಬೆಳಗ್ಗೆ 6 ಗಂಟೆಯಿಂದಲೇ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.

ಸ್ಪಂದನಾ ಮೃತದೇಹದ ಅಂತಿಮ ದರ್ಶನ ಪಡೆಯಲು ಬಂಧುಗಳು, ಗಣ್ಯರು, ಸ್ನೇಹಿತರು, ಅಭಿಮಾನಿಗಳು ಸಾಕಷ್ಟು ಪ್ರಮಾಣದಲ್ಲಿ ಬರುವುದರಿಂದ ಈಗಾಗಲೇ ವ್ಯವಸ್ಥೆ ಮಾಡಲಾಗಿದೆ. ಬೆಳಗ್ಗೆ ರಾಘವೇಂದ್ರ ರಾಜ್​ಕುಮಾರ್​, ವಿಜಯ್ ಪ್ರಕಾಶ್, ಗಿರಿಜಾ ಲೋಕೇಶ್ ಸೇರಿದಂತೆ ಸ್ಯಾಂಡಲ್​ವುಡ್​ನ ಇತರರು ಅಂತಿಮ ದರ್ಶನ ಪಡೆದರು.

ಇನ್ನು ಪತ್ನಿಯ ಪಾರ್ಥಿವ ಶರೀರದ ಬಳಿ ನಟ ವಿಜಯ್ ರಾಘವೇಂದ್ರ ಅವರು ಕಂಬನಿ ಮಿಡಿಯುತ್ತ ನಿಂತಿದ್ದಾರೆ. ಕೆಲವರು ವಿಜಯ್​ಗೆ ಧೈರ್ಯ ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಸ್ಪಂದನಾರ ಅಂತಿಮ ದರ್ಶನ ಪಡೆದ ಗಣ್ಯರು; ರಾಘಣ್ಣ, ಗಿರಿಜಾ ಲೋಕೇಶ್​ ಅವರಿಂದ ಅಂತಿಮ ನಮನ

https://newsfirstlive.com/wp-content/uploads/2023/08/SPANDANA-7.jpg

Load More