newsfirstkannada.com

×

ಹಾಟ್​ ಅವತಾರ ತಾಳಿದ ಪುಟ್ಟ ಗೌರಿ; ಸಾನ್ಯಾ ಅಯ್ಯರ್ ಹೊಸ ಲುಕ್​ಗೆ ಫ್ಯಾನ್ಸ್ ದಂಗು

Share :

Published September 9, 2024 at 12:27pm

Update September 9, 2024 at 12:28pm

    ಇಂದ್ರಜಿತ್‌ ಲಂಕೇಶ್‌ ಪುತ್ರನ ಜೊತೆ ಗೌರಿ ಸಿನಿಮಾದಲ್ಲಿ ನಟನೆ

    ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗ್ತಿದೆ ಸಾನ್ಯಾ ಫೋಟೋಸ್

    ಸಾನ್ಯಾ ಅಯ್ಯರ್ ಹೊಸ ಲುಕ್​ನಲ್ಲಿ ನೋಡಿದ ಫ್ಯಾನ್ಸ್ ಏನಂದ್ರು?

ಪುಟ್ಟ ಗೌರಿ ಮದುವೆ, ಬಿಗ್​ಬಾಸ್​ನಿಂದ ಖ್ಯಾತಿ ಪಡೆದ ಸಾನ್ಯಾ ಅಯ್ಯರ್ ಸದ್ಯ ಜಾಲಿ ಮೂಡ್​ನಲ್ಲಿದ್ದಾರೆ. ಇತ್ತೀಚೆಗಷ್ಟೇ ಇಂದ್ರಜಿತ್‌ ಲಂಕೇಶ್‌ ಆಕ್ಷನ್‌ ಕಟ್‌ ಹೇಳಿರೋ ಗೌರಿ ಸಿನಿಮಾ ರಾಜ್ಯಾದ್ಯಂತ ರಿಲೀಸ್ ಆಗಿತ್ತು. ಸಿನಿಮಾ ರಿಲೀಸ್​ಗೂ ಮುನ್ನವೇ ಭಾರಿ ಸದ್ದು ಮಾಡಿದ್ದವು. ಗೌರಿ ಸಿನಿಮಾ ಕಣ್ತುಂಬಿಕೊಂಡ ಪ್ರೇಕ್ಷಕರು ಚೊಚ್ಚಲ ಸಿನಿಮಾ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದರು.

ಇದನ್ನೂ ಓದಿ: ಸಾನ್ಯ ಅಯ್ಯರ್ ಚೊಚ್ಚಲ ಸಿನಿಮಾ ರಿಲೀಸ್; ಫ್ಯಾನ್ಸ್​ ಗಮನ ಸೆಳೆದ ‘ಗೌರಿ‘ ರಿಂಗ್..!

ಇಂದ್ರಜಿತ್‌ ಲಂಕೇಶ್‌ ಅವರ ಪುತ್ರ ಸಮರ್ಜಿತ್‌ ಲಂಕೇಶ್‌ ಜೊತೆಗೆ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದ ಸಾನ್ಯಾ ಅಯ್ಯರ್ ಹಾಟ್​ ಅವತಾರ ತಾಳಿದ್ದಾರೆ. ಆಗಾಗ ಸೋಷಿಯಲ್ ಮೀಡಿಯಾದಲ್ಲಿ ಫೋಟೋಸ್​ಗಳನ್ನು ಶೇರ್ ಮಾಡಿಕೊಳ್ಳುತ್ತಾ ಇರೋ ಬೆಡಗಿ ಈಗ ಸಖತ್​ ಗ್ಲಾಮರಸ್ ಲುಕ್​ನಲ್ಲಿ ಕಾಣಿಸಿಕೊಂಡಿದ್ದಾರೆ.

ಬ್ಲಾಕ್​​ ಡ್ರೆಸ್​ನಲ್ಲಿ ಮಿರ ಮಿರ ಮಿಂಚುತ್ತಿರೋ ನಟಿ ಸಾನ್ಯಾ ಅಯ್ಯರ್ ಫೋಟೋ ನೋಡಿ ಫ್ಯಾನ್ಸ್ ದಂಗಾಗಿದ್ದಾರೆ. ಇದೇ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿವೆ. ಇದನ್ನು ನೋಡಿದ ನೆಟ್ಟಿಗರು ವಾವ್ಹ್ ಸೂಪರ್​, ಬೆಂಕಿ, ಬಾಂಬ್​ ಲುಕ್​ ಅಂತೆಲ್ಲಾ ಕಾಮೆಂಟ್ಸ್ ಹಾಕಿದ್ದಾರೆ.

ಸಮರ್ಜಿತ್ ಲಂಕೇಶ್ ಮತ್ತು ಸಾನ್ಯಾ ಅಯ್ಯರ್ ನಟನೆಯ ‘ಗೌರಿ’ ಸಿನಿಮಾದ ರೊಮ್ಯಾಂಟಿಕ್ ಹಾಡಿನ ಟೀಸರ್ ಮೈಸೂರಿನಲ್ಲಿ ಅದ್ಧೂರಿಯಾಗಿ ರಿಲೀಸ್ ಆಗಿತ್ತು. ಟೀಸರ್ ಅನ್ನು ಕರ್ನಾಟಕದ ಹೆಮ್ಮೆಯ ಕ್ರಿಕೆಟ್ ಆಟಗಾರ್ತಿ ಶ್ರೆಯಾಂಕಾ ಪಾಟೀಲ್ ಅವರು ಬಿಡುಗಡೆ ಮಾಡಿದ್ದರು. ಜೊತೆಗೆ ಚಂದನ್ ಶೆಟ್ಟಿ ಸಂಗೀತ ಈ ಚಿತ್ರದ ಹಾಡುಗಳು ಗಮನ ಕೂಡ ಸೆಳೆದಿವೆ. ಈ ಚಿತ್ರಕ್ಕೆ ಉಪೇಂದ್ರ, ಕಿಚ್ಚ ಸುದೀಪ್ ಸೇರಿದಂತೆ ಅನೇಕರು ಸಪೋರ್ಟ್ ಮಾಡಿದ್ದರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಹಾಟ್​ ಅವತಾರ ತಾಳಿದ ಪುಟ್ಟ ಗೌರಿ; ಸಾನ್ಯಾ ಅಯ್ಯರ್ ಹೊಸ ಲುಕ್​ಗೆ ಫ್ಯಾನ್ಸ್ ದಂಗು

https://newsfirstlive.com/wp-content/uploads/2024/09/saniya1.jpg

Load More