newsfirstkannada.com

ರಿಯಲ್ ವಧುವಿನಂತೆ ಡ್ರೆಸ್ಸಿಂಗ್; ಗೋಲ್ಡನ್ ಕಲರ್​ ಸೀರೆ ತೊಟ್ಟು ಮಂಟಪಕ್ಕೆ ಬಂದ ಮಹಿಮಾ

Share :

30-08-2023

  ಬ್ಯುಟಿಫುಲ್ ಬ್ರೈಡಲ್ ಲುಕ್​ನಲ್ಲಿ ಚಂದದ ಚೆಲುವೆ ನಟಿ ಸಾರಾ

  ಸೀರಿಯಲ್​ನಲ್ಲಿ ಎರಡೆರೆಡು ಮದುವೆ ಸಂಭ್ರಮ ಕಳೆಗಟ್ಟಿದೆ

  ಮದುವೆ ಕಾರ್ಯಗಳನ್ನು ನೆರವೇರಿಸುತ್ತಿರುವುದು ಯಾಱರು?

ಸ್ಮಾಲ್ ಸ್ಕ್ರೀನ್ ಅಂಗಳದಲ್ಲಿ ಅಮೃತಧಾರೆ ಧಾರಾವಾಹಿ ಅದ್ಭುತ ಗೆಲುವನ್ನ ಸಾಧಿಸಿದೆ. ಜನರಿಗೆ ಇಷ್ಟವಾಗುವಲ್ಲಿ ಎ ಗ್ರೇಡ್ ಪಡೆದುಕೊಂಡಿದೆ. ಸದ್ಯ ಸೀರಿಯಲ್​ನಲ್ಲಿ ಎರಡೆರೆಡು ಮದುವೆ ಸಂಭ್ರಮ ನಡೆಯುತ್ತಿದೆ. ಒಂದು ಗೌತಮ್ ದಿವಾನ್ -ಭೂಮಿಕಾದಾದ್ರೆ ಮತ್ತೊಂದು ಜೀವ-ಮಹಿಮಾ ಇವರಿಬ್ಬರದು.

ಸದ್ಯ ಮೊದಲಿಗೆ ಮಹಿಮಾ ಹಾಗೂ ಜೀವ ಮದುವೆ ನಡೆಯುತ್ತಿದೆ. ಸಕಲ ಮದುವೆ ಕಾರ್ಯಗಳನ್ನು ಗೌತಮ್, ಭೂಮಿಕಾ ಮುಂದೆ ನಿಂತು ನೆರವೇರಿಸುತ್ತಿದ್ದಾರೆ. ರೀಲ್ ಮದುವೆ ಆದರೂ ಕೂಡ ನಟಿ ಸಾರಾ ಅಣ್ಣಯ್ಯ ಮಾತ್ರ ರಿಯಲ್ ಲೈಫ್​ನ ವಧುವಿನಂತೆ ರೆಡಿಯಾಗಿದ್ದಾರೆ. ಹೌದು, ಮಹಿಮಾ ಪಾತ್ರಕ್ಕೆ ತಕ್ಕಂತೆ ಸಾರಾ ಸಿದ್ಧವಾಗಿದ್ದಾರೆ.

ಅಮೃತಧಾರೆ ಧಾರಾವಾಹಿ

ಬ್ಯುಟಿಫುಲ್ ಬ್ರೈಡಲ್ ಲುಕ್​ನಲ್ಲಿ ಚಂದದ ಚೆಲುವೆ ಸಾರಾ ಅಪ್ಸರೆಯಂತೆ ಕಾಣಿಸಿಕೊಂಡಿದ್ದಾರೆ. ಗೋಲ್ಡೀಶ್ ಕಲರ್ ಸೀರೆ ತೊಟ್ಟು ಮಹಿಮಾ ಪಾತ್ರದ ಮೂಲಕ ಮದುವೆ ಹೆಣ್ಣಿನ ಆಸೆಯನ್ನ ತೀರಿಸಿಕೊಂಡಿದ್ದಾರೆ.

ಸದ್ಯ ಗೌತಮ್​ಗೆ ತನ್ನ ತಂಗಿಯನ್ನ ಕನ್ಯಾದಾನ ಮಾಡಲು ಮನಸ್ಸು ಭಾರವಾಗಿದೆ. ಮನಸಾರೆ ಕಣ್ತುತುಂಬಿಕೊಂಡು ಜೀವ ಕೈಗೆ ಮಹಿಮಾ ಕೈಯಿರಿಸಿ ಭಾವುಕರಾಗಿದ್ದಾರೆ. ಧಾರಾವಾಹಿ ಅದ್ಭುತವಾಗಿ ಮೂಡಿ ಬರುತ್ತಿದ್ದು, ವೀಕ್ಷಕರ ನೆಚ್ಚಿನ ಸೀರಿಯಲ್​ಗಳ ಲಿಸ್ಟ್​ಗೆ ಸೇರ್ಪಡೆಯಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ರಿಯಲ್ ವಧುವಿನಂತೆ ಡ್ರೆಸ್ಸಿಂಗ್; ಗೋಲ್ಡನ್ ಕಲರ್​ ಸೀರೆ ತೊಟ್ಟು ಮಂಟಪಕ್ಕೆ ಬಂದ ಮಹಿಮಾ

https://newsfirstlive.com/wp-content/uploads/2023/08/Amruthadhaare_TV_Serial.jpg

Load More