ತಾಂಡವ್ ಎದುರೇ ಬುಸುಗುಟ್ಟಿ ನಿಂತಿದ್ದಾಳೆ ಭಾಗ್ಯ
ತಾಂಡವ್ನ ಭವಿಷ್ಯ ಈಗ ಭಾಗ್ಯ ಅಮ್ಮನ ಕೈಯಲ್ಲಿದೆ
ಕಣ್ಣೀರಿಟ್ಟು ಬಿಕ್ಕಿ ಬಿಕ್ಕಿ ಅತ್ತಿದ್ದಾರೆ ಭಾಗ್ಯ ಅಮ್ಮಾ
ಸ್ಮಾಲ್ ಸ್ಕ್ರೀನ್ ಅಂಗಳದ ನೆಚ್ಚಿನ ಸೀರಿಯಲ್, ಮಧ್ಯಮ ವರ್ಗದ ವೀಕ್ಷಕರು ಹಾಗೂ ಮಧ್ಯ ವಯಸ್ಕರ ಪ್ರೇಕ್ಷಕರು ಮಿಸ್ ಮಾಡ್ದೆ ಇರೋ ಸೀರಿಯಲ್ ಭಾಗ್ಯಲಕ್ಷ್ಮೀ. ಭಾಗ್ಯಲಕ್ಷ್ಮೀ ಕಥೆ ಏನಿದೆ ಅದು ಬಹುಪಾಲು ಮನೆಯವರ ಕಥೆ. ಒಂದೊಂದು ಪಾತ್ರವನ್ನ ಕೂಡ ನಮ್ಮ ಲೈಫ್ಗೆ ಕನ್ನಡಿ ಹಿಡಿದು ನೋಡೋ ಹಾಗೆ ಇದೆ.
ಸದ್ಯ ಧಾರಾವಾಹಿಯಲ್ಲಿ ಭಾಗ್ಯಗೆ ತನ್ನ ತಾಂಡವ್ ಎಂತಾ ವಿಷಕಾರಿ ಹಾವು ಅನ್ನೋದು ಗೊತ್ತಾಗಿದೆ. ತಾಂಡವ್ ಎದುರೆ ಬುಸುಗುಟ್ಟಿ ನಿಂತಿದ್ದಾಳೆ ಭಾಗ್ಯ. ತನ್ನ ಅತ್ತೆ ಕುಸುಮಾಳ ಸಪೋರ್ಟ್ನಿಂದ ಶಾಲೆಯ ಮೆಟ್ಟಿಲು ಹತ್ತಿ , ಬರುವ ಎಲ್ಲಾ ಕಷ್ಟಗಳನ್ನ ಮೆಟ್ಟಿ ನಿಲ್ಲುತ್ತಾ ಇದ್ದಾಳೆ. ಇದೇ ಸಮಯಕ್ಕೆ ಭಾಗ್ಯ ಅಮ್ಮ ಕುಸುಮಾ ಮನೆಗೆ ಮಗಳನ್ನ ಭೇಟಿ ಮಾಡೋಕೆ ಬಂದಿದ್ದಾಳೆ.
ಭಾಗ್ಯ ಅಮ್ಮನ ಕೈಯಲ್ಲಿ ಕೆಲ ಪ್ರೇಮ ಪ್ರಸಂಗಗಳ ಇನ್ವಿಟೇಷನ್ಸ್ ಹಾಗೂ ಗ್ರಿಟೀಂಗ್ಸ್ ಸಿಕ್ಕಿ ಬಿದ್ದಿವೆ. ಇದು ಯಾರದ್ದು ಅಂತ ನೋಡ್ತಿರುವಾಗಲೇ ಭಾಗ್ಯ ಅಮ್ಮಂಗೆ ಎಲ್ಲಾ ವಿಷಯ ಗೊತ್ತಾಗಿ ಬಿಟ್ಟಿದೆ. ಇದೆಲ್ಲಾ ಶ್ರೇಷ್ಠಾನದ್ದೆ ಎಂದು ಖಚಿತ ಪಡಿಸಿಕೊಂಡಿದ್ದಾರೆ ಭಾಗ್ಯ ಅಮ್ಮಾ. ಸದ್ಯ ತಾಂಡವ್ನ ಭವಿಷ್ಯ ಈಗ ಭಾಗ್ಯ ಅಮ್ಮನ ಕೈಯಲ್ಲಿದೆ. ಈ ವಿಷಯ ಗೊತ್ತಾಗಿದೆ ಕಣ್ಣೀರಿಟ್ಟು ಬಿಕ್ಕಿ ಬಿಕ್ಕಿ ಅತ್ತಿದ್ದಾರೆ ಭಾಗ್ಯ ಅಮ್ಮಾ.
ಇನ್ನು ಈ ವಿಷಯ ಭಾಗ್ಯಗೆ ಗೊತ್ತಾದ್ರೆ ಸತ್ತೇ ಹೋಗ್ತಾಳೆ ಅನ್ನೋ ಕಾರಣಕ್ಕೆ ಈ ವಿಷಯವನ್ನ ಮುಚ್ಚಿಡಲು ಯತ್ನಿಸುತ್ತಿದ್ದಾರೆ. ಆದರೆ ತನ್ನ ಮಗಳಿಗೆ ಆಗ್ತಿರೋ ಅನ್ಯಾಯವವನ್ನ ಹೇಗೆ ಸರಿಪಡಿಸ್ತಾರೆ ಭಾಗ್ಯ ಅಮ್ಮಾ ಅನ್ನೋದನ್ನ ಕಾದು ನೋಡ್ಬೇಕಿದೆ.
ಒಟ್ಟಿನಲ್ಲಿ ಇಷ್ಟು ದಿನ ಬಚ್ಚಿಟ್ಟ ಗುಟ್ಟು ಒಬೊಬ್ಬರಿಗೆ ಒಂದೊಂದಾಗಿ ಗೊತ್ತಾಗ್ತಾ ಇದೆ. ಈಗ ರಟ್ಟಾಗಿರೋ ಗುಟ್ಟು ಧಾರಾವಾಹಿ ಕಥೆ ಬದಲಾಯಿಸುತ್ತಾ ಲಗಾಮು ಇಲ್ಲದ ತಾಂಡವ್ಗೆ ಚಡಿ ಏಟು ಬೀಳುತ್ತಾ? ಇವೆಲ್ಲವನ್ನ ಮುಂಬರುವ ಎಪಿಸೋಡ್ಸ್ಗಳಲ್ಲಿ ನೋಡ್ಬೇಕಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ