ಈ ವಾರ ಬಿಗ್‌ಬಾಸ್ ಮನೆಯ ಕ್ಯಾಲುಕೆಲೇಷನ್ಸ್ ಎಲ್ಲ ಅದಲು ಬದಲು
ಉಗ್ರಂ ಹಾಗೂ ಭಜರಂಗಿ 2 ತಂಡ ಕರೆಕ್ಟ್ ಆಗಿ ಬ್ಯಾಲೆನ್ಸ್ ಆಗಿಲ್ಲ
ಯಾರೂ ಊಹಿಸದ ರೀತಿಯಲ್ಲಿ ಎರಡು ಟೀಮ್ ರಚನೆ ಆಗುತ್ತಾ?
ಬಿಗ್ಬಾಸ್ನ ಅಸಲಿ ಆಟ ಈಗಾಗ್ಲೇ ಶುರುವಾಗಿ 3ನೇ ವಾರಕ್ಕೆ 2 ಗುಂಪಾಗಿದೆ. ಉಗ್ರಂ ತಂಡದ ನಾಯಕಿ ನಮ್ರತಾ ಗೌಡದು ಒಂದು ಗುಂಪು ಆದ್ರೆ, ಭಜರಂಗಿ ತಂಡದ ನಾಯಕಿ ತನಿಷಾ ಅವರದ್ದು 2ನೇ ಗುಂಪು ಆಗಿದೆ. ತಮ್ಮ ತಮ್ಮ ತಂಡಕ್ಕೆ ಯಾಱರು ಬರಬೇಕು ಎಂದು ಅವರ ಬಳಿ ಹೋಗಿ ಮನೆಯ ಸದಸ್ಯರನ್ನು ಓಲೈಸಬೇಕು.
ಅಂತಿಮವಾಗಿ ತನಿಷಾ ಟೀಮ್ಗೆ ಮೈಕಲ್, ನೀತು, ಡ್ರೋನ್ ಪ್ರತಾಪ್, ಸ್ನೇಹಿತ್, ಇಶಾನಿ ಹಾಗೂ ಸಂತೂ ಸೇರ್ಪಡೆ ಆಗುತ್ತಾರೆ. ಇತ್ತ ನಮ್ರತಾ ಗೌಡ ತಂಡಕ್ಕೆ ಸಂಗೀತಾ, ಭಾಗ್ಯಶ್ರೀ, ಸಿರಿ, ವಿನಯ್, ಕಾರ್ತಿಕ್, ರಕ್ಷಕ್ ಸೇರ್ಪಡೆ ಆಗುತ್ತಾರೆ. ತಮ್ಮ ತಂಡಕ್ಕೆ ಸದಸ್ಯರು ಸೇರ್ಪಡೆ ಆಗುತ್ತಿದ್ದಂತೆ ತನಿಷಾ ಹಾಗೂ ನಮ್ರತಾ ಸಿಕ್ಕಾಪಟ್ಟೆ ಶಾಕ್ ಅಂತೂ ಆಗುತ್ತಾರೆ. ಕಾರಣವೇನೆಂದರೆ, ಯಾರೂ ಊಹಿಸದ ರೀತಿಯಲ್ಲಿ ಟೀಮ್ ರಚನೆ ಆಗುತ್ತೆ. ತನಿಷಾಳ ಬೆಸ್ಟ್ ಫ್ರೆಂಡ್ಸ್ ಎಲ್ಲ ನಮ್ರತಾ ತಂಡಕ್ಕೆ ಸೇರಿಕೊಳ್ಳುವುದೇ ನಮ್ರತಾಗೆ ಶಾಕಿಂಗ್ ಆಗಿರುತ್ತದೆ.
ಇನ್ನು ತನಿಷಾ ಈ ನಿರ್ಧಾರ ಕಾರ್ತಿಕ್, ಸಂಗೀತಾಳಿಂದ ಉಹಿಸಿ ಇರುವುದಿಲ್ಲ. ಟೀಮ್ ರೆಡಿಯಾದ ಮೇಲೆ ಕಾರ್ತಿಕ್, ಸಮಾಧಾನ ಮಾಡಲು ಹೋದಾಗ ತನಿಷಾ ಕೊಂಚ ಬೇಸರ ಮಾಡಿಕೊಳ್ಳುತ್ತಾರೆ. ಹಾಗೇ ನೋಡೋದಾದ್ರೆ, ಉಗ್ರಂ ಹಾಗೂ ಭಜರಂಗಿ 2 ತಂಡ ಕರೆಕ್ಟ್ ಆಗಿ ಬ್ಯಾಲೆನ್ಸ್ ಆಗಿಲ್ಲ. ಆದರೂ ಎರಡು ತಂಡದವರು ಅಖಾಡಕ್ಕೆ ಇಳಿದಿದ್ದಾರೆ. ನಿನ್ನೆ ನೆಡೆದ 2 ಟಾಸ್ಕ್ನಲ್ಲಿ ಉಗ್ರಂ ಟೀಮ್ ಜಯಭೇರಿ ಬಾರಿಸಿದೆ. ಇದರಿಂದ ಭಜರಂಗಿ ಟೀಮ್ನ ಮೈಕಲ್, ಸ್ನೇಹಿತ್ ಹೊರಗೆ ಉಳಿದಿದ್ದಾರೆ. ಕಾರ್ತಿಕ್, ಸಂಗೀತಾಳ ನಿರ್ಧಾರದಿಂದ ತನಿಷಾಗೆ ಬೇಜಾರಿಗಿದೆ. ಇದರ ಜೊತೆಗೆ ಭಜರಂಗಿ ತಂಡಕ್ಕೆ ಟಾಸ್ಕ್ಗಳು ಕೈ ಹಿಡಿದಿಲ್ಲದಿಲ್ಲದ ಕಾರಣ ಇಡೀ ತಂಡ ಬೇಸರದಲ್ಲಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ