newsfirstkannada.com

ಬಿಗ್​ಬಾಸ್​ ಶುರುವಾದ್ರೆ ಯಾವ್ಯಾವ ಸೀರಿಯಲ್​ಗೆ ಹೊಡೆತ ಬೀಳಲಿದೆ? ರಾಮಾಚಾರಿ, ತ್ರಿಪುರ ಸುಂದರಿಗೂ ಆತಂಕವೇ?

Share :

Published September 13, 2023 at 6:06pm

Update September 14, 2023 at 1:33pm

    ಬಿಗ್​ಬಾಸ್​ನಿಂದ ಈ ಧಾರಾವಾಹಿಗಳಿಗೆ ಗೆಟ್ ಪಾಸ್ ಸಿಗುತ್ತಾ?

    ತನ್ನದೇ ಆದ ವೀಕ್ಷಕರನ್ನು ಹೊಂದಿರುವ ಕನ್ನಡದ ಸೀರಿಯಲ್​ಗಳು

    ಬಿಗ್​ಬಾಸ್​ ಯಾವ ಸ್ಲಾಟ್​ನಲ್ಲಿ ಪ್ರಸಾರವಾಗುತ್ತೋ, ಕುತೂಹಲ

ಸದ್ಯ ಕಿರುತೆರೆಯ ಅಡ್ಡಾದಲ್ಲಿ ಬಿಗ್​ ಬಾಸ್ ಸೀಸನ್ 10ರ ಮಾತುಕತೆ ಜೋರಾಗಿದೆ. ವೀಕ್ಷಕರು ಅವ್ರ ಬಿಟ್ಟು, ಇವ್ರು ಬಿಟ್ಟು, ಅವ್ರು ಬರ್ತಾರೆ ಅಂತ ತಾಳೆ ಹಾಕ್ತಿದ್ದಾರೆ. ಸ್ಪರ್ಧಿಗಳ ಲಿಸ್ಟ್ ಆಗಿರಲಿ, ಯಾಕಂದ್ರೆ ಬಿಗ್​ ಬಾಸ್​ ಸೀಸನ್ 10 ಯಾವ ಸ್ಲಾಟ್​ನಲ್ಲಿ ಪ್ರಸಾರವಾಗಲಿದೆ ಅನ್ನೋದೇ ಸದ್ಯದ ಮಾತು.

ಬಿಗ್​ಬಾಸ್ ಬಂತಂದ್ರೆ, ಕೆಲವು ಧಾರಾವಾಹಿಗಳಿಗೆ ಗೇಟ್​ಪಾಸ್ ಫಿಕ್ಸ್​ ಅಥವಾ ಸ್ಲಾಟ್ ಚೇಂಜ್ ಮಾಡುತ್ತಾರೆ. ಈಗ ಅಂತಹ ಸಂಕಷ್ಟಕ್ಕೆ ಸಿಲುಕಿರೋ ಧಾರಾವಾಹಿ ಅಂದ್ರೆ,  ಪುಣ್ಯವತಿ. ಈ ಧಾರಾವಾಹಿಗಳು ಮಾರ್ಕೆಟ್​ನಲ್ಲಿ ತನ್ನದೆ ಆದ ಅಭಿಮಾನಿಗಳನ್ನ ಸೃಷ್ಟಿಸಿಕೊಂಡಿವೆ. ಆ ಸಮಯಕ್ಕೆ ಎಲ್ಲರು ಅವರ ಅವರ ನೆಚ್ಚಿನ ಧಾರಾವಾಹಿಗಳನ್ನ ನೋಡಲು ಕೂತುಕೊಳ್ತಾರೆ. ಆದ್ರೆ, ಈಗ ಬಿಗ್​ ಬಾಸ್‌ನ ಆಗಮನದಿಂದ ಯಾಱರು ಯಾವ್ಯಾವ ಜಾಗಕ್ಕೆ ಹೋಗ್ತಾರೆ, ಯಾರ ಜರ್ನಿ ಬಿಗ್​ ಬಾಸ್ ಬಂದ ಮೇಲೆ ಕೊನೆಯಾಗುತ್ತೆ ಎನ್ನುವುದರ ಡೀಟೇಲ್ಸ್​​ ಇಲ್ಲಿದೆ.

ಪುಣ್ಯವತಿ ಸೀರಿಯಲ್

ಪ್ರತಿ ಬಾರಿ ಬಿಗ್​ ಬಾಸ್ 9 ರಿಂದ 10.30 ಅಥವಾ 9.30ಯಿಂದ 11ಕ್ಕೆ ಪ್ರಸಾರವಾಗುತ್ತೆ. ಈ ಬಾರಿಯು ಇದೇ ಸ್ಲಾಟ್​ನಲ್ಲಿ ಬರುತ್ತೆ ಎಂದುಕೊಂಡರೇ, ರಾಮಾಚಾರಿಗೆ ಹೊಡೆತ ಬಿಳೋದು ಪಕ್ಕಾ. ಸದ್ಯ ಒಳ್ಳೆಯ ಟಿಆರ್​ಪಿಯಿಂದ ಈಗ ತಾನೇ ರಾಮಾಚಾರಿ ಚೇತರಿಸಿಕೊಳ್ಳುತ್ತಿದೆ. ರಾಮಾಚಾರಿಗೆ ಹೊಡೆತ ಬಿದ್ರೆ ಇತ್ತ ಗೀತಾಗೆ ಗೇಟ್​ಪಾಸ್ ಗ್ಯಾರಂಟಿ ಅಂತಿದ್ದಾವೆ ಸಮೀಕ್ಷೆಗಳು. ಇನ್ನೂ ತ್ರಿಪುರ ಸುಂದರಿ ಸೀರಿಯಲ್ ಅಷ್ಟೇನು ಜನ ಮನ್ನಣೆ ಗಳಿಸದೇ ಹೋದ್ರು ಕತೆಯನ್ನ ರೋಚಕವಾಗಿ ಮುಂದುವರೆಸಿಕೊಂಡು ಹೋಗ್ತಾ ಇದೆ.

ಇದನ್ನು ಓದಿ: ದೇವರ ನಾಡಲ್ಲಿ ಹಿಟ್ಲರ್ ಕಲ್ಯಾಣ ಖ್ಯಾತಿಯ ನಟಿ.. ವೈನಾಡ್​ನಲ್ಲಿ ರಜಿನಿ ಫುಲ್ ಎಂಜಾಯ್​..!

ತ್ರಿಪುರ ಸುಂದರಿ ಶುರುವಾಗಿ ಇನ್ನೂ ಒಂದು ವರ್ಷವು ಕಳೆದಿಲ್ಲ ಹಾಗಾಗಿ ಧಾರಾವಾಹಿಯನ್ನ ಮುಗಿಸುವುದರ ಬದಲಿಗೆ ಸಂಜೆಯ 5.30 ರ ಸ್ಲಾಟ್​ಗೆ ಪ್ರಸಾರ ಮಾಡುವ ಸಾಧ್ಯತೆಯಿದೆ. ಇನ್ನೂ ಪುಣ್ಯವತಿ ಸೀರಿಯಲ್ ಕೂಡ ಮದ್ಯಾಹ್ನ ಅಥವಾ ಸಂಜೆಯ ಸ್ಲಾಟ್​ಗೆ ಹೋಗಬಹುದು ಅಂತಿದ್ದಾರೆ ನೆಟ್ಟಿಗರು. ಬಿಗ್​ಬಾಸ್ ಬರುತ್ತಿದ್ದಾಗೇ ಹೈವೋಲ್ಟೇಜ್ ಧಾರಾವಾಹಿಗಳೆಲ್ಲ ಮಕಾಡೆ ಮಲಗೋ ಸಾಧ್ಯತೆ ಇವೆ. ಈ ರಣ ರೋಚಕ ಶೋಗೆ ಏನೆಲ್ಲ ಚೇಂಜ್ ಆಗಲಿವೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬಿಗ್​ಬಾಸ್​ ಶುರುವಾದ್ರೆ ಯಾವ್ಯಾವ ಸೀರಿಯಲ್​ಗೆ ಹೊಡೆತ ಬೀಳಲಿದೆ? ರಾಮಾಚಾರಿ, ತ್ರಿಪುರ ಸುಂದರಿಗೂ ಆತಂಕವೇ?

https://newsfirstlive.com/wp-content/uploads/2023/09/BIGG_BOSS.jpg

Load More